ಸಮಾಲೋಚನೆ ಸಭೆ 3 - ಶಿಕ್ಷಕರ ಅವಲೋಕನ ನಮೂನೆ : Sharing Meeting 3 - Teacher Reflection Form
ಈ ನಮೂನೆ ಶಿಕ್ಷಕರು ಸಮಾಲೋಚನೆ ಸಭೆಗಳಲ್ಲಿ ಅವರು ಅಭ್ಯಾಸ ಮಾಡಿದ ತಂತ್ರಗಳನ್ನು ಅವಲೋಕಿಸಲು ಸಹಾಯ ಮಾಡುತ್ತದೆ. ಈ ತಂತ್ರಗಳ ಅನುಷ್ಠಾನ ಮತ್ತು ವಿದ್ಯಾರ್ಥಿಗಳ ಮೇಲೆ ಅದರ ಪ್ರಭಾವವನ್ನು ಅವಲೋಕಿಸಲು ಇದು ಅವರಿಗೆ ಸಹಾಯ ಮಾಡುತ್ತದೆ. This form will help teachers to reflect on the strategies they practiced during the sharing meetings. This will also help them to reflect on the implementation of these strategies and its impact on students.