JavaScript isn't enabled in your browser, so this file can't be opened. Enable and reload.
Vidhyarthi Mitra Online Test Part 11
ಇದುವರೆಗೆ ನಮ್ಮ Websiteನಲ್ಲಿ Upload ಮಾಡಲಾದ ಎಲ್ಲಾ Mock Testನಲ್ಲಿ ಭಾಗವಹಿಸಲು ಈ Link ಮೇಲೆ Click ಮಾಡಿ
https://kannadapoint234.blogspot.com/2021/06/online-mock-test.html
Sign in to Google
to save your progress.
Learn more
1) ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಯಾದ ವರ್ಷ
0 points
1) 1916
2) 1920
3) 1928
4) 1930
Clear selection
2) ಕ್ರಿಸ್ಟೋಫರ್ ಕೊಲಂಬಸ್ ಈ ಕೆಳಗಿನ ಯಾವ ದೇಶದ ಅನ್ವೇಷಣಾಕಾರ?
2 points
1) ಇಟಲಿ
2) ಅಮೆರಿಕ
3) ಪೋರ್ಚುಗಲ್
4) ಸ್ಪೇನ್
Clear selection
3) ಈ ಕೆಳಗಿನವುಗಳಲ್ಲಿ ಸರಿ ಆಯ್ಕೆ ಗುರುತಿಸಿರಿ.
2 points
1) ಮಹಾವೀರನು ತನ್ನ ಸಂದೇಶವನ್ನು ಜನರಿಗೆ ಮುಟ್ಟಿಸುವ ಸಲುವಾಗಿ ಅರ್ಧಮಾಗಧಿ ಭಾಷೆಯಲ್ಲಿ ಬೋಧನೆ ಮಾಡಿದನು.
2) ಇತ್ತೀಚೆಗೆ ಅಪಾರವಾದ ಜೈನಸಾಹಿತ್ಯ ಬೆಳಕಿಗೆ ಬಂದಿದ್ದು, ಇದನ್ನು ಬಹುಪಾಲು ಅಪಭ್ರಂಶ ಭಾಷೆಯಲ್ಲಿ ಬರೆಯಲಾಗಿದೆ.
3) ಒಡಿಶಾದ ಹಾಥಿಗುಂಪಾ, ಕರ್ನಾಟಕದ ಬಾದಾಮಿ, ಐಹೊಳೆಗಳಲ್ಲಿ ಜೈನ ಬಸದಿಗಳಿವೆ.
4) ಮೇಲಿನ ಎಲ್ಲ ಆಯ್ಕೆಗಳೂ ಸರಿ
Clear selection
4) 'ಪಂಜಾಬಿನ ಕೇಸರಿ' ಎಂದು ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಹೋರಾಟಗಾರ
2 points
1) ಭಗತ್ ಸಿಂಗ್
2) ಲಾಲಾ ಲಜಪತ್ರಾಯ್
3) ಚಂದ್ರಶೇಖರ್ ಆಜಾದ್
4) ಗಂಗಾಧರರಾವ್ ದೇಶಪಾಂಡೆ
Clear selection
5) ಕೆಳಗಿನವುಗಳಲ್ಲಿ ತಪ್ಪಾದ ಆಯ್ಕೆ ಗುರುತಿಸಿರಿ.
2 points
1) 1905ರಲ್ಲಿ ಬಂಗಾಳದ ವಿಭಜನೆಯ ಆದೇಶ ಹೊರಡಿಸಿದವರು ಲಾರ್ಡ್ ರಿಪ್ಪನ್
2) 1911ರ ಡಿಸೆಂಬರ್ 12 ರಂದು ಬಂಗಾಳದ ವಿಭಜನೆಯನ್ನು ರದ್ದುಗೊಳಿಸಲಾಯಿತು.
3) 1911ರಲ್ಲಿ ಬ್ರಿಟಿಷ್ ಆಡಳಿತಾತ್ಮಕ ರಾಜಧಾನಿಯನ್ನು ಕೊಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲಾಯಿತು.
4) ಬ್ರಿಟಿಷ್ ಸರ್ಕಾರ ಚುನಾಯಿತ ಭಾರತೀಯರಿಗೆ ಶಾಸನ ಸಭೆಗಳಲ್ಲಿ ಅವಕಾಶ ನೀಡಲು 1909ರ ಶಾಸನ ಜಾರಿಗೆ ತಂದಿತು.
Clear selection
6) ಈ ಕೆಳಗಿವುಗಳಲ್ಲಿ ತಪ್ಪಾದ ಆಯ್ಕೆ ಗುರುತಿಸಿರಿ.
2 points
1) ನ್ಯೂಕ್ಲಿಯರ್ ರಿಯಾಕ್ಟರ್-ಎನಿಕೋ ಫರ್ಮಿ
2) ಪರಮಾಣು ರಚನೆ-ನೀಲ್ ಬೋರ್ ಮತ್ತು ರುಧರ್ ಫೋರ್ಡ್
3) ಎಕ್ಸ್ ರೇ-ರಾಂಟ್ಸ್ನ್
4) ರೇಡಿಯೋ ಆ್ಯಕ್ಟಿವಿಟಿ-ಥಾಮಸ್ ಎಡಿಸನ್
Clear selection
7) ಕಚ್ಚಾ ಪೆಟ್ರೋಲಿಯಂ ಯಾವ ಬಂಡೆಗಳಲ್ಲಿ ಕಂಡುಬರುತ್ತದೆ?
2 points
ಎ) ಕಣ ಶಿಲೆಗಳು
ಬಿ) ಅಗ್ನಿಶಿಲೆಗಳು
ಸಿ) ರೂಪಾಂತರ ಶಿಲೆಗಳು
ಡಿ) ಮೇಲಿನ ಯಾವುದೂ ಅಲ್ಲ
Clear selection
8) ಯೆಮೆನ್ ಮತ್ತು ಸೋವಾಲಿಯಾವನ್ನು ಈ ಕೆಳಗಿನ ಯಾವುದರಿಂದ ಬೇರ್ಪಡಿಸಲಾಗಿದೆ?
2 points
ಎ) ಅಡೆನ ಕೊಲ್ಲಿ
ಬಿ) ಓರಿಸ್ಟಾನೊ ಕೊಲ್ಲಿ
ಸಿ) ಪನಾಮಾ ಕೊಲ್ಲಿ
ಡಿ) ಪರ್ಷಿಯನ್ ಕೊಲ್ಲಿ
Clear selection
9) ಈ ಕೆಳಗಿನವುಗಳಲ್ಲಿ ಯಾವುದು ದಕ್ಷಿಣ ಭಾರತದ ಅತಿ ದೊಡ್ಡ ನದಿಯಾಗಿದೆ?
2 points
1) ಕಾವೇರಿ
2) ಕೃಷ್ಣ
3) ಗೋದಾವರಿ
4) ಮಹಾನದಿ
Clear selection
10) ಭಾರತದಲ್ಲೇ ಅತಿ ಉದ್ದದ ಕರಾವಳಿಯನ್ನು ಹೊಂದಿದ ರಾಜ್ಯ ಯಾವುದು?
2 points
1) ತಮಿಳುನಾಡು
2) ಕೇರಳ
3) ಆಂಧ್ರ ಪ್ರದೇಶ
4) ಗುಜರಾತ್
Clear selection
11) ಕೆಳಗಿನ ಹೇಳಿಕೆಗಳನ್ನು ಗಮನಿಸಿರಿ.ಹೇಳಿಕೆ-1 : ತೇಹ್ರಿ ಆಣೆಕಟ್ಟು ಭಾರತದ ಅತಿಎತ್ತರದ ಅಣೆಕಟ್ಟಾಗಿದೆ. ಹೇಳಿಕೆ-2 : ಯಮುನಾ ನದಿಗೆ ಈ ಅಣೆಕಟ್ಟು ನಿರ್ಮಿಸಲಾಗಿದೆ.ಸರಿ ಆಯ್ಕೆ ಗುರುತಿಸಿರಿ.
2 points
1) | ಸರಿ, 2 ತಪ್ಪು
2) 1 ತಪ್ಪು, 2 ಸರಿ
3) ತಪ್ಪು. 2 ತಪ್ಪು
4) 1 ಸರಿ, 2 ಸರಿ
Clear selection
12) ಈ ಕೆಳಗಿನವುಗಳಲ್ಲಿ ತಪ್ಪಾದ ಆಯ್ಕೆ ಗುರುತಿಸಿರಿ.
2 points
1) ಚಿಲ್ಕ ಸರೋವರ ಭಾರತದ ಅತಿ ದೊಡ್ಡ ಸರೋವರವಾಗಿದೆ.
2) ಆರಮ ಕೊಂಡ (ಸೀತಮ್ಮಾ ಕೊಂಡ್) ಗೋದಾವರಿ ನದಿಯ ಜಲಾನಯನ ಪ್ರದೇಶದಲ್ಲಿನ ಅತ್ಯಂತ ಎತ್ತರದ ಪರ್ವತ ಶಿಖರ
3) ರಾಜಸ್ಥಾನದಲ್ಲಿನ ಇಂದಿರಾ ಗಾಂಧಿ ಕಾಲುವೆ ಭಾರತದ ಅತಿ ಉದ್ದವಾದ ಕಾಲುವೆಯಾಗಿದೆ.
4) ವಿಸ್ತಾರವಾದ ಲೋಕಟಕ್ ಸರೋವರ ಇರುವುದು ಮೇಘಾಲಯದಲ್ಲಿದೆ
Clear selection
13) ಕೂಷ್ಮಾಂಡ್ ಗಿರಿ ಎಂದೇ ಕರೆಯಲಾಗುವ 'ನಂದಿಬೆಟ್ಟ' ಇರುವುದು ಈ ಕೆಳಗಿನ ಯಾವ ಜಿಲ್ಲೆಯಲ್ಲಿ?
2 points
1) ಚಿಕ್ಕಬಳ್ಳಾಪುರ
2) ಚಾಮರಾಜನಗರ
3) ಮಂಡ್ಯ
4) ಬಳ್ಳಾರಿ
Clear selection
14) ದೇಶಗಳು ಹಾಗೂ ಅವುಗಳ ರಾಜಧಾನಿಗಳಿಗೆ ಸಂಬಂಧಿಸಿದಂತೆ ಸರಿ ಆಯ್ಕೆ ಗುರುತಿಸಿರಿ.
2 points
1) ಈಜಿಪ್ಟ್-ಗಿಜಾ
2) ಜರ್ಮನಿ-ಮ್ಯೂನಿಚ್
3) ಆಸ್ಟ್ರೇಲಿಯಾ-ಸಿಡ್ನಿ
4) ಕೊಲಂಬಿಯಾ-ಬೊಗೊಟಾ
Clear selection
15) ಇಲ್ಬರ್ಟ್ ಮಸೂದೆ ವಿವಾದವು ಇದಕ್ಕೆ ಸಂಬಂಧಿಸಿದೆ.
2 points
ಎ) ಶಸ್ತ್ರಾಸ್ತ್ರಗಳನ್ನು ಒಯ್ಯಲು ಭಾರತೀಯರ ಮೇಲೆ ನಿರ್ದಿಷ್ಟ ನಿರ್ಬಂಧಗಳ ಹೇರಿಕೆ
ಬಿ) ಭಾರತೀಯ ಭಾಷೆಗಳಲ್ಲಿ ಪ್ರಕಟಗೊಳ್ಳುವ ದಿನ ಪತ್ರಿಕೆ ಮತ್ತು ನಿಯತಕಾಲಿಕೆಗಳ ನಿರ್ಬಂಧ ಹೇರಿಕೆ
ಸಿ) ಯುರೋಪಿಯನ್ನರ್ ವಿಚಾರಣೆಗೆ ಭಾರತೀಯ ಮ್ಯಾಜಿಸ್ಟ್ರೇಟ್ಗಳು ಅನರ್ಹರು ಎಂಬ ನಿರ್ಬಂಧದ ತೆರವು
ಡಿ) ಆಮದು ಹತ್ತಿ ಬಟ್ಟೆಯ ಮೇಲಿನ ಸುಂಕವೊಂದರ ರದ್ದತಿ
Clear selection
16) ಪರಿಗಣಿಸಿ ಎ) ಕೆಲವು ಜಾತಿಯ ಆಮೆಗಳನ್ನು ಸಸ್ಯಹಾರಿಗಳಾಗಿವೆ ಬಿ) ಕೆಲವು ಜಾತಿಯ ಮೀನುಗಳು ಸಸ್ಯಹಾರಿಗಳಾಗಿವೆ ಸಿ) ಸಮುದ್ರ ಸಸ್ತನಿಗಳ ಕೆಲವು ಜಾತಿಯ ಸಸ್ಯಹಾರಿಗಳು ಡಿ) ಕೆಲವು ಜಾತಿಯ ಹಾವುಗಳು ಜರಾಯುಜ ಆಯ್ಕೆಗಳು
2 points
ಎ) 1 ಮತ್ತು 3 ಮಾತ್ರ
ಬಿ) 2, 3 ಮತ್ತು 4 ಮಾತ್ರ
ಸಿ) 2 ಮತ್ತು 4 ಮಾತ್ರ
ಡಿ) 1, 2, 3 ಮತ್ತು 4
Option 5
Clear selection
17) ಸುರಕ್ಷಾ ಗಾಜನ್ನು ಇದರ ತಯಾರಿಕೆಯಲ್ಲಿ ಬಳಸುತ್ತಾರೆ?
2 points
ಎ) ವಾಹನಗಳ ಗಾಳಿ ತೆರೆಗಳು
ಬಿ) ಪ್ರಯೋಗ ಶಾಲಾ ಉಪಕರಣಗಳು
ಸಿ) ಮಸೂರುಗಳು
ಡಿ) ಗಾಜಿನ ಲೋಟಗಳು
Clear selection
18) ನೇತ್ರದಾನದಲ್ಲಿ ದಾನಿಯ ಕಣ್ಣಿನ ಯಾವ ಭಾಗವನ್ನು ತೆಗೆಯಲಾಗುತ್ತದೆ?
2 points
ಎ) ರಚನಾ
ಬಿ) ಕಾರ್ನಿಯಾ
ಸಿ) ಮಸೂರ
ಡಿ) ಪೂರ್ತಿ ಕಣ್ಣು
Clear selection
19) ಪೆನಿಸಿಲಿಯಂನ ಸಾಮಾನ್ಯ ಹೆಸರೇನು?
2 points
ಎ) ಪಾಚಿ
ಬಿ) ಬ್ಯಾಕೀರಿಯಾ
ಸಿ) ರೋಗಕಾರಕ ಸೂಕ್ಷ್ಮ ಜೀವಿ
ಡಿ) ನೀಲಿ/ಹಸಿರು ಬೂಪ್ಪು
Clear selection
20) ಈ ಕೆಳಕಂಡವರಲ್ಲಿ ಯಾರು ಅಧಿಕಾರಕ್ಕೆ ಬಂದ ನೆನಪಿಗಾಗಿ 'ಚಾಳುಕ್ಯ ವಿಕ್ರಮ ಶಕೆ' ಯನ್ನು ಆರಂಭಿಸಿದರು?
2 points
ಎ) 6ನೇ ವಿಕ್ರಮಾದಿತ್ಯ
ಬಿ) ಇಮ್ಮಡಿ ತೈಲ
ಸಿ) ೨ನೇ ಸೋಮೇಶ್ವರ
ಡಿ) ಮೇಲಿನ ಯಾರೂ ಅಲ್ಲ
Clear selection
21) ಈ ಕೆಳಕಂಡವುಗಳಲ್ಲಿ ಯಾವ ಗ್ರಂಥವು ಹಿಂದು ಕಾನೂನು ಪದ್ಧತಿಯ ಪ್ರಮಾಣ ಗ್ರಂಥವೆಂದು ಮನ್ನಣೆ ಪಡೆದಿದೆ?
2 points
ಎ) ಗದಾಯುದ್ಧ
ಬಿ) ಸಾಹಸಭೀಮ
ಸಿ) ಮಿತಾಕ್ಷರ ಸಂಹಿತೆ
ಡಿ) ವಿಕ್ರಮಾಂಕದೇವ ಚರಿತೆ
Clear selection
22) ಮಾನಸೋಲ್ಲಾಸ ಎಂಬ ಪ್ರಸಿದ್ಧ ಸಂಸ್ಕೃತ ವಿಶ್ವಕೋಶವನ್ನು ರಚಿಸಿದವರು
2 points
ಎ) ಬಿಲ್ಹಣ
ಬಿ) 3ನೇ ಸೋಮೇಶ್ವರ
ಸಿ) 6ನೇ ವಿಕ್ರಮಾದಿತ್ಯ
ಡಿ) ಯಾರು ಅಲ್ಲ.
Clear selection
23) ಇಟಗಿಯ ಮಹಾದೇವ ದೇವಾಲಯವನ್ನು “ದೇವಾಲಯಗಳ ಚಕ್ರವರ್ತಿ" ಎಂದು ಕರೆಯಲಾಗಿದೆ ಇದು ಈ ಕೆಳಕಂಡ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ?
2 points
ಎ) ಗದಗ
ಬಿ) ಕೊಪ್ಪಳ
ಸಿ) ಕಲಬುರಗಿ,
ಡಿ) ಹಾಸನ
Clear selection
24) ಈ ಕೆಳಕಂಡವುಗಳಲ್ಲಿ ಯಾವುದು ಹೊಯ್ಸಳರ ರಾಜಧಾನಿಯಾಗಿರಲಿಲ್ಲ?1) ಬೇಲೂರು 2) ದ್ವಾರಸಮುದ್ರ3) ಅರಸೀಕೆರೆ 4) ಬಸರಾಳು ಸರಿಯಾದ ಆಯ್ಕೆ ಯಾವುದು?
2 points
ಎ) 1 ಮತ್ತು 4
ಬಿ) 3 ಮತ್ತು 4
ಸಿ) 1.2.3
ಡಿ) 2 ಮತ್ತು 4
Clear selection
25) 3ನೇ ಬಲ್ಲಾಳನು ಹೊಯ್ಸಳ ವಂಶದ ಕೊನೆಯ ಅರಸ ಅವನು 50 ವರ್ಷಗಳ ಕಾಲ ಸುಧೀರ್ಘ ಆಳ್ವಿಕೆ ನಡೆಸಿದ ಅವನ ಕಾಲದಲ್ಲಿ ಈ ಕೆಳಕಂಡ ಯಾರು ಮೇಲಿಂದ ಮೇಲೆ ದಕ್ಷಿಣ ಭಾರತಮೇಲೆ ದಂಡೆತ್ತಿ ಬಂದರು?
2 points
ಎ) ದಿಲ್ಲಿಯ ಸುಲ್ತಾನರು.
ಬಿ)ಮೊಗಲರು
ಸಿ) ಮರಾಠರು
ಡಿ) ಯಾರೂ ಅಲ್ಲ
Clear selection
26) ಈ ಕೆಳಕಂಡವುಗಳಲ್ಲಿ ಯಾವುದು ಹೊಯ್ಸಳ ದೇವಾಲಯದ ಲಕ್ಷಣಗಳಾಗಿವೆ?
2 points
ಎ) ಈ ದೇವಾಲಯಗಳು ನಕ್ಷತ್ರಕಾರದ ಜಗುಲಿಯ ಮೇಲೆ ಬಳಪದ ಕಲ್ಲಿನಲ್ಲಿ ನಿರ್ಮಾಣ ವಾಗಿದೆ.
ಬಿ) ದೇವಾಲಯದ ಒಳಗಿನ ನವರಂಗದ ಕಂಬಗಳು ಅತ್ಯಂತ ನುಣುಪಾಗಿವೆ
ಸಿ) ಹೊರ ಭಕ್ತಿ ಅಥವಾ ಗೋಡೆಯ ಮೇಲೆ ಪುರಾಣ ಮತ್ತು ಮಹಾಕಾವ್ಯಗಳ ಕಥೆಗಳನ್ನು ನಿರೂಪಿಸುವ ಶಿಲ್ಪಗಳಿವೆ
ಡಿ) ಮೇಲಿನ ಎಲ್ಲವೂ
Clear selection
27) ಕೆಳಗಿನ ಯಾವ ಜೋಡಿಗಳಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿದೆ? ಭೌದ್ಧ ಸಮ್ಮೇಳನ. ಸ್ಥಳ
2 points
ಎ) ಪ್ರಥಮ. ವೈಶಾಲಿ
ಬಿ) ದ್ವಿತೀಯ. ಪಾಟಲೀಪುತ್ರ
ಸಿ) ತೃತೀಯ. ರಾಜಗ್ರಹ
ಡಿ) ಚತುರ್ಥಿ. ಕಾಶ್ಮೀರ
Clear selection
28) ರಾಷ್ಟ್ರೀಯ ಮತದಾರರ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
2 points
ಎ) ಜನವರಿ 24
ಬಿ) ಜನವರಿ - 25
ಡಿ) ಜನವರಿ - 21
ಸಿ) ಜನವರಿ 22
Clear selection
29) ಭಾರತೀಯ ಸಂವಿಧಾನದ ಯಾವ ವಿಧಿಯು ಭಾರತೀಯ ವಿದೇಶಾಂಗ ನೀತಿಗೆ ಸಂಬಂಧಿಸಿದೆ?
2 points
ಎ) 51ನೇ ವಿಧಿ
ಬಿ) 60ನೇ ವಿಧಿ
ಸಿ) 380ನೇ ವಿಧಿ
ಡಿ) 312ನೇ ವಿಧಿ
Clear selection
3೦) ಹೈಡಾಲಿಕ್ ಬ್ರೇಕ್‌ಗಳು ಯಾವ ತತ್ವದ ಮೇಲೆ ಕಾರ್ಯನಿರ್ವಹಿಸುತ್ತವೆ?
2 points
ಎ) ಬರ್ನೆಲಿ ನಿಯಮ
ಬಿ) ಫೋಸಿಯಲ್ಸ್ ತತ್ವ
ಸಿ) ಪಾಸ್ಕಲ್ಸ್ ನಿಯಮ
ಡಿ) ಆರ್ಕಿಮಿಡೀಸ್ ತತ್ವ
Clear selection
31) ನಾಗಾ, ಖಾಸಿ ಗಾರೋ ಬೆಟ್ಟಗಳು ಕಂಡುಬರುವುದು?
2 points
ಎ) ಕಾರಕೋರಂ ಶ್ರೇಣಿಗಳಲ್ಲಿ
ಬಿ)ಹಿಮಾಲಯನ್ ಶ್ರೇಣಿಗಳಲ್ಲಿ
ಸಿ) ಪೂರ್ವಾಂಚಲ ಶ್ರೇಣಿಗಳಲ್ಲಿ
ಡಿ) ಝಾಸ್ಕರ್ ಶ್ರೇಣಿಗಳಲ್ಲಿ
Clear selection
32) ಖಿಜರ್ ಖಾನ್‌ನಿಂದ ಯಾವ ಸಂತತಿ ಸ್ಥಾಪನೆಯಾಗಿದೆ?
2 points
ಎ) ಲೋಧಿ
ಬಿ) ಸಯ್ಯದ್
ಸಿ) ಖಿಲ್ಜಿ
ಡಿ) ರಜಪೂತ್
Clear selection
33) ವನವಿಹಾರ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
2 points
ಎ) ಮಧ್ಯ ಪ್ರದೇಶ
ಬಿ) ಮಹಾರಾಷ್ಟ್ರ
ಸಿ) ಒಡಿಶಾ
ಡಿ) ಛತ್ತೀಸ್ಗರ್
Clear selection
34) ಟೊಮ್ಯಾಟೋ ಕೆಂಪಾಗಿರುವುದು ಯಾವುದರ ಇರುವಿಕೆಯಿಂದ?
2 points
ಎ) ಬೆಟಾನಿನ್
ಬಿ) ಲೈಕೋಪಿನ್
ಸಿ) ಕ್ರೋಮೊಪ್ಲಾಸ್
ಡಿ) ಯಾವುದೂ ಅಲ್ಲ
Clear selection
35) ಅರಿಕಾಮೇಡು, ಒಂದು ಪುರಾತನ ಬಂದರು ಕೆಳಗಿನ ಯಾವ ರಾಜ್ಯ /ಕೇ.ಪ್ರ. ದಲ್ಲಿ ಕಂಡುಬರುತ್ತದೆ?
2 points
ಎ) ತಮಿಳುನಾಡು
ಬಿ) ಕೇರಳ
ಸಿ) ಪುದುಚೆರಿ
ಡಿ) ಲಡಾಖ್
Clear selection
36) ಮೇಕಿಂಗ್ ಇಂಡಿಯಾ ಅವೇಸಮ್. ಪುಸ್ತಕದ ಲೇಖಕರು ಯಾರು?
2 points
ಎ) ಜೈರಾಮ್ ರಮೇಶ್
ಬಿ) ತರುಣ್ ಖನ್ನಾ
ಸಿ) ಅಮಿತಾವ್ ಘೋಷ್
ಡಿ) ಚೇತನ ಭಗತ್
Clear selection
37) ಕೆಳಗಿನ ಜೋಡಿಗಳಲ್ಲಿ ಯಾವುದು ತಪ್ಪಾಗಿದೆ? ವಿವಿಧೋದ್ದೇಶ ಯೋಜನೆ. ರಾಜ್ಯ
2 points
ಎ) ಹಿರಾಕುಡ್. ಒರಿಸ್ಸಾ
ಬಿ) ಫರಾಕ್ ಅಸ್ಸಾಂ
ಸಿ) ತುಂಗಭದ್ರಾ. ಕರ್ನಾಟಕ
ಡಿ) ಎಲ್ಲವೂ ಸರಿಯಾಗಿವೆ
Clear selection
38) ಭಾರತದಲ್ಲಿ ಕ್ರೀಡಾ ತರಬೇತುದಾರರಿಗೆ ಕೊಡುವ ಶ್ರೇಷ್ಠ ಪ್ರಶಸ್ತಿ ಯಾವುದು?
2 points
1) ಅರ್ಜುನ್ ಪ್ರಶಸ್ತಿ
2) ಏಕಲವ್ಯ ಪ್ರಶಸ್ತಿ
3) ಧ್ಯಾನ್ಚಂದ್ ಪ್ರಶಸ್ತಿ
4) ದ್ರೋಣಾಚಾರ್ಯ ಪ್ರಶಸ್ತಿ
Clear selection
39) ಭಾರತ ಸಂವಿಧಾನದ ಈ ಕೆಳಗಿನ ಯಾವ ವಿಧಿಯ ಪ್ರಕಾರ ರಾಷ್ಟ್ರಪತಿಗಳು ಅಟಾರ್ನಿ ಜನರಲ್ ಅವರನ್ನು ನೇಮಕ ಮಾಡುತ್ತಾರೆ?
2 points
1) 65ನೇ ವಿಧಿ
2) 76ನೇ ವಿಧಿ
3) 81ನೇ ವಿಧಿ
4) 56ನೇ ವಿಧಿ
Clear selection
40) ಶಾಂತಿ ಅಭಿವೃದ್ಧಿಗಾಗಿ ವಿಶ್ವವಿಜ್ಞಾನ ದಿನವನ್ನು ಪ್ರತಿವರ್ಷ ಯಾವ ದಿನದಂದು ಆಚರಿಸಲಾಗುತ್ತದೆ.
2 points
ಎ) ನವೆಂಬರ್-9
ಬಿ) ನವೆಂಬರ್-10
ಸಿ) ನವೆಂಬರ್-7
ಡಿ) ನವೆಂಬರ್-8
Clear selection
41) ಲೋಕಸಭೆಯಲ್ಲಿ ಅವಿಶ್ವಾಸ ಮಂಡನೆ ಗೊತ್ತುವಳಿಯು (No confidence motion) ಸ್ವೀಕಾರವಾಗಲು ಎಷ್ಟು ಸದಸ್ಯರ ಬೆಂಬಲದ ಅವಶ್ಯಕವಿದೆ?
2 points
ಎ) 80
ಬಿ) 140
ಸಿ 150
ಡಿ) 50
Clear selection
42) ಅಂತಾರಾಷ್ಟ್ರೀಯ ಇಂಧನ ಏಜೆನ್ಸಿಯ ಪ್ರಧಾನಕಚೇರಿ ಎಲ್ಲಿದೆ?
2 points
ಎ) ಲುಸ್ಸಾನೆ, ಸ್ವಿಟ್ಟರ್ಲ್ಯಾಂಡ್'
ಬಿ) ಆಫೀಯಾ, ವಿಯೆನ್ನಾ
ಸಿ) ಪ್ಯಾರಿಸ್, ಫ್ರಾನ್ಸ್ *
ಡಿ) ಜಿನೆವಾ, ಸ್ವಿಟ್ಟರ್ಲ್ಯಾಂಡ್
Clear selection
43) ಕೆಳಗಿನ ಮಾಹಿತಿಗಳನ್ನು ಗಮನಿಸಿರಿ. ಎ) ಬಾಕ್ಸೈಟ್ ಅದಿರನ್ನು ವೈವಿಧ್ಯಮಯ ಉಪಯೋಗಗಳಿಗಾಗಿ ಬಳಸಲ್ಪಡುವುದರಿಂದ 20ನೇ ಶತಮಾನದ ಅದ್ಭುತ ಅಥವಾ ಅಚ್ಚರಿಯ ಲೋಹ ಎಂದು ಕರೆಯುತ್ತಾರೆ. ಬಿ) ಬಾಕ್ಸೈಟ್ ಕಬ್ಬಿಣೇತರ ಖನಿಜಗಳಲ್ಲಿ ಮುಖ್ಯವಾದುದಾಗಿದ್ದು, ಈ ಅದಿರು ಪ್ರತಿಶತ 60 ರಿಂದ 70ರಷ್ಟು ಅಲ್ಯೂಮಿನಿಯಂ ಆಕ್ಸೆಡ್ ಹೊಂದಿದ್ದು, ಅದನ್ನು ಸಂಸ್ಕರಿಸಿ ಅಲ್ಯೂಮಿನಿಯಂ ಅನ್ನು ಪಡೆಯಲಾಗುತ್ತದೆ. ಸಂಕೇತಗಳ ಸಹಾಯದಿಂದ ಸರಿ ಆಯ್ಕೆ ಗುರುತಿಸಿರಿ.
2 points
1) ಎ ಸರಿ, ಬಿ ತಪ್ಪು
2) ಎ ತಪ್ಪು, ಬಿ ಸರಿ
3) ಎ ಸರಿ, ಬಿ ಸರಿ
4) ಎ ತಪ್ಪು. ಬಿ ತಪ್ಪು
Clear selection
44) ಕರ್ನಾಟಕದ ಈ ಕೆಳಗಿನ ಯಾವ ಜಿಲ್ಲೆ ಪ್ರಮುಖ ಬಾಕ್ಸೈಟ್ ಉತ್ಪಾದಿಸುವ ಜಿಲ್ಲೆಯಾಗಿದೆ?
2 points
1) ಕೋಲಾರ
2) ಬಳ್ಳಾರಿ
3) ಹಾವೇರಿ
4)ಬೆಳಗಾವಿ
Clear selection
45) 17ನೇ ಲೋಕಸಭೆಯ ಸಭಾಪತಿ ಯಾರಾಗಿದ್ದಾರೆ?
2 points
1) ಸುಮಿತ್ರಾ ಮಹಾಜನ್
2) ವೆಂಕಯ್ಯ ನಾಯ್ಡು
3) ಒಂ ಬಿರ್ಲಾ
4) ಮೀರಾ ಕುಮಾರ್
Clear selection
46) ಭಾರತದ ಒಕ್ಕೂಟದ ಶಾಸಕಾಂಗವನ್ನು ಸಂಸತ್ತು'ಎಂದು ಕರೆಯುತ್ತಾರೆ. ಹಾಗಾದರೆ, ಅದಕ್ಕೆ ಸಂಬಂಧಿಸಿದ ಕೆಳಗಿನ ಹೇಳಿಕೆಗಳನ್ನು ಗಮನಿಸಿರಿ. ಹೇಳಿಕೆ-1: ಲೋಕಸಭೆಯನ್ನು ಭಾರತ ಸಂಸತ್ತಿನಮೇಲ್ಮನೆ' ಎಂದು ಕರೆಯುತ್ತಾರೆ. ಹೇಳಿಕೆ-2 : ರಾಜ್ಯಸಭೆಯನ್ನು ಭಾರತ ಸಂಸತ್ತಿನ'ಕೆಳಮನೆ' ಎಂದು ಕರೆಯುತ್ತಾರೆ. ಸರಿ ಆಯ್ಕೆ ಗುರುತಿಸಿರಿ.
2 points
1) 1 ಸರಿ, 2 ತಪ್ಪು
2) 1 ತಪ್ಪು, 2 ಸರಿ
3) 1 ತಪ್ಪು, 2 ತಪ್ಪು
4) 1ಸರಿ, 2 ಸರಿ
Clear selection
47) ವಿಶ್ವ ಅಧಿಕ ರಕ್ತದೊತ್ತಡ ಮತ್ತು ವಿಶ್ವ ದೂರಸಂಪರ್ಕ ದಿನವನ್ನು ಈ ಕೆಳಗಿನ ಯಾವ ದಿನದಂದು ಆಚರಿಸಲಾಗುತ್ತದೆ?
2 points
ಎ) ಮೇ 15
ಬಿ) ಮೇ 16
ಸಿ) ಮೇ 17
ಡಿ) ಮೇ 18
Clear selection
48) ದೆಹಲಿ ಸುಲ್ತಾನರ ಕುರಿತು ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
2 points
ಎ) ಇಕ್ತಾ ಪದ್ಧತಿಯು ಇಲ್ತುಮಿಶ್ರಿಂದ ಪರಿಚಯವಾಯಿತು
ಬಿ) ಸಿಜ್ಜಾ ಫೈಬೋಸ್ ಬಲ್ಬನ್ರಿಂದ ಪರಿಚಯವಾಯಿತು
ಸಿ) ಜಿಲ್-ಇ-ಇಲಾಯಿ ಎಂಬ ಬಿರುದು ಇಲ್ತುಮಿಶ್ ಪಡೆದುಕೊಂಡಿದ್ದರು
ಡಿ) ಎಲ್ಲವೂ ಸರಿಯಾಗಿವೆ.
Clear selection
49) ಜವಹರಲಾಲ್ ನೆಹರೂ ಅವರು ಸಂಸತ್ತಿನ ಸಭೆಯ ಈ ಕೆಳಗಿನ ಯಾವ ಸಮಿತಿಯ ಅಧ್ಯಕ್ಷರಾಗಿರಲಿಲ್ಲ?
2 points
ಎ) ರೂಲ್ಸ್ ಆಫ್ ಪ್ರೊಸೆಜರ್ ಸಮಿತಿ
ಬಿ) ರಾಜ್ಯಗಳ ಸಮಿತಿ
ಸಿ) ಕೇಂದ್ರ ಸಂವಿಧಾನ ಸಮಿತಿ
ಡಿ) ಕೇಂದ್ರ ಅಧಿಕಾರ ಸಮಿತಿ
Clear selection
50) ಅಸ್ಥಿಬಂಧಕ ಅಥವಾ ಅಸ್ಥಿರಜ್ಜು (Ligaments) ಇವುಗಳನ್ನು ಜೋಡಿಸುತ್ತದೆ?
2 points
ಎ) ಎರಡು ಮೂಳೆಗಳು ಅಥವಾ ಮೃದ್ವಸ್ಥಿಗಳು
ಬಿ) ಸ್ನಾಯುಗಳನ್ನು ಮೂಳೆಗಳಿಗೆ
ಸಿ) ಸ್ನಾಯುವನ್ನು ಸ್ನಾಯುವಿಗೆ
ಡಿ) ಚರ್ಮವನ್ನು ಮೂಳೆಗೆ
Clear selection
51) ಈ ಕೆಳಕಂಡ ಯಾವ ಶಾತವಾಹನ ರಾಜನ ಹೆಸರನ್ನು ಸಾಂಚಿಸ್ತೂಪದ ಹೆಬ್ಬಾಗಿಲಿನ ಮೇಲೆ ಕೆತ್ತಲಾಗಿದೆ?
2 points
ಎ) ಸಿಮುಖ
ಬಿ) ಶಾತಕರ್ಣಿ 1
ಸಿ) ಕೃಷ್ಣ
ಡಿ) ಹಾಲ
Option 5
Clear selection
52) ಭಾರತೀಯ ಸಂವಿಧಾನದಲ್ಲಿ ರಾಜ್ಯಸಭೆಯ ಸದಸ್ಯರ ಚುನಾವಣೆಯ ಪರಿಕಲ್ಪನೆಯನ್ನು ಈ ಕೆಳಗಿನ ಯಾವ ರಾಷ್ಟ್ರದಿಂದ ಎರವಲು ಪಡೆಯಲಾಗಿದೆ?
2 points
ಎ) ಜಪಾನ್
ಬಿ) ಆಸ್ಟ್ರೇಲಿಯಾ
ಸಿ) ಐರ್ಲೆಂಡ್
ಡಿ) ದಕ್ಷಿಣ ಆಫ್ರಿಕಾ
Clear selection
53) ಯಾವ ರೀತಿಯ ಪರಸ್ಪರ ಕ್ರಿಯೆಯಲ್ಲಿ ಪಾಚಿಗಳು ತಿಲೀಂದಗಳು ಒಟ್ಟಿಗೆ ಕಲ್ಲು ಹೂಗಳನ್ನು ರೂಪಿಸುತ್ತವೆ?
2 points
ಎ) ಮುಚ್ಯುವಲಿಸಂ
ಬಿ ಕಾಂಪಿಟೆನ್ಸ್
ಸಿ) ಸಿಂಬಯೊಸಿಸ್
ಡಿ) ಕಮೆನ್ನುಲಿಸಂ
Clear selection
54) ವೋಲ್ವೇಜ್ ಅನ್ನು ಕಂಡುಹಿಡಿಯಲು ಬಳಸುವ ಕಪ್ಪೆ ಗ್ಯಾಲ್ವನೋ ಸ್ಕೋಪ್‌ನ ತತ್ವವನ್ನು ಯಾರು ಕಂಡುಹಿಡಿದರು?
2 points
ಎ) ಲೂಗಿ ಗ್ಯಾಲ್ವನಿ
ಬಿ) ಗ್ಯಾಲ್ವನೋ ಸ್ಕೋಪ್
ಸಿ) ಕಾರ್ಲೋ ಮಟ್ಟೆಸಿ
ಡಿ) ಅಲೆಸ್ಯಾಂಡೊ ವೊಲ್ಬಾ
Clear selection
55) ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರ ಸದಸ್ಯರ ಅಧಿಕಾರಾವಧಿ ಎಷ್ಟು?
2 points
ಎ) 6 ವರ್ಷಗಳು
ಬಿ) 4 ವರ್ಷಗಳು
ಸಿ) 3 ವರ್ಷಗಳು
ಡಿ) 5 ವರ್ಷಗಳು
Clear selection
56) ಭಾರತದಲ್ಲಿ ಯಾವ ಪ್ರದೇಶದಲ್ಲಿ ಮೊದಲ ಪಕ್ಷಿಧಾಮವನ್ನು ಸ್ಥಾಪಿಸಲಾಯಿತು?
2 points
1) ವೇಡಂತಾಗಲ್
2) ಕುದುರೆಮುಖ
3) ಬನ್ನೇರುಘಟ್ಟ
4) ಕಿಯೋಲೇಡಿಯೋ
Clear selection
57) ಸೌಥ್ ವೆಸ್ಟರ್ನ್ ರೈಲ್ವೆಯ ಪ್ರಧಾನ ಕಚೇರಿ ಎಲ್ಲಿದೆ?
2 points
1) ಮುಂಬೈ ಸೆಂಟ್ರಲ್
2) ಚೆನ್ನೈ
3) ಜಬಲ್ ಪುರ್
4) ಹುಬ್ಬಳಿ
Clear selection
58) ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುತ್ತದೆ. ಇದಕ್ಕೆ ಕಾರಣವಾದ ಅಂಶ ಅದರಲ್ಲಿರುವ
2 points
1)ಜೀವಕೋಶದ ಕಾರ್ಬನ್
2)ಜೀವಕೋಶದಲ್ಲಿನ ಸಲ್ಫರ್
3) ಜೀವಕೋಶದ ಕೊಬ್ಬು
4) ಜೀವಕೋಶದ ಅಮೈನೋ ಆಮ್ಲ
Clear selection
59) ಕೆಳಗಿನ ಹೇಳಿಕೆಗಳನ್ನು ಗಮನಿಸಿರಿ. ಹೇಳಿಕೆ-1 : 1875ರಲ್ಲಿ ಸ್ವಾಮಿ ದಯಾನಂದ ಸರಸ್ವತಿಯವರು ಆರ್ಯ ಸಮಾಜವನ್ನು ಬಾಂಬೆಯಲ್ಲಿ ಸ್ಥಾಪಿಸಿದರು. ಹೇಳಿಕೆ-2 : ಸ್ವಾಮಿ ದಯಾನಂದ ಸರಸ್ವತಿಯವರು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದವರನ್ನು ಹಿಂದು ಧರ್ಮದ ತೆಕ್ಕೆಗೆ ಹಿಂದಕ್ಕೆ ಕರೆಸಿಕೊಳ್ಳಲು 'ಶುದ್ಧಿ ಚಳವಳಿ'ಯನ್ನು ಆರಂಭಿಸಿದರು. ಸರಿ ಆಯ್ಕೆ ಗುರುತಿಸಿರಿ.
2 points
1) ಸರಿ, 2 ತಪ್ಪು
2) 1 ತಪ್ಪು, 2 ಸರಿ
3) 1 ತಪ್ಪು, 2 ತಪ್ಪು,
4) 1 ಸರಿ, 2 ಸರಿ
Clear selection
60) ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವುದು
2 points
1) ಚಾಮರಾಜನಗರ
2) ಬೆಂಗಳೂರು
3) ರಾಮನಗರ
4) ಮೈಸೂರು
Clear selection
61) ಗೋಪಾಲ ಕೃಷ್ಣ ಗೋಖಲೆಯವರು ಯಾವ ವರ್ಷದಲ್ಲಿ ಸರ್ವೇಂಟ್ಸ್ ಆಫ್ ಇಂಡಿಯಾ ಸೊಸೈಟಿಯನ್ನು ಸ್ಥಾಪಿಸಿದರು?
2 points
1) 1905
2) 1904
3) 1903
4) 1902
Clear selection
62) ಸಂಗೀತಕ್ಕೆ ಸಂಬಂಧಿಸಿದ ವೇದ ಯಾವುದು?
2 points
ಎ) ಅಥರ್ವಣವೇದ
ಬಿ) ಋಗ್ವೇದ
ಸಿ) ಯಜುರ್ವೇದ
ಡಿ) ಸಾಮವೇದ
Clear selection
63) ಮಾಂಟೆಗೋ ಚೆಲ್ಮಫರ್ಡ್ ಬೇಡಿಕೆಗಳು ಯಾವುದಕ್ಕೆ ಸಂಬಂಧಿಸಿವೆ?
2 points
ಎ) ನ್ಯಾಯಾಂಗ ಸುಧಾರಣೆಗಳು
ಬಿ) ಶೈಕ್ಷಣಿಕ ಸುಧಾರಣಿಗಳು
ಸಿ) ಸಂವಿಧಾನಿಕ ಸುಧಾರಣೆಗಳು
ಡಿ) ಪೋಲಿಸ್ ಸುಧಾರಣೆಗಳು
Clear selection
64) ಸುಲ್ತಾನ ಮಹಮ್ಮದ್-ಬಿನ್-ತುಘಲಕ್‌ರಿಂದ ಯಾವ ಜೈನ್ ವಿದ್ವಾಂಸರಿಗೆ ಗೌರವಿಸಲಾಗಿದೆ?
2 points
ಎ) ಜೀನಪ್ರಭಾ ಸೂರಿ
ಬಿ) ಕುಂಡಾಚಾರ್ಯ
ಸಿ) ಮಹೇಂದ್ರ ಸೂರಿ
ಡಿ) ಹೇಮಚಂದ್ರ ಸೂರಿ
Clear selection
65) ಈ ಕೆಳಗಿನ ಯಾವ ಸಂವಿಧಾನ ತಿದ್ದುಪಡಿಯು ಮತದಾನದ ವಯಸ್ಸನ್ನು 21 ರಿಂದ 18 ವರ್ಷಗಳಿಗೆ ಕಡಿಮೆ ಮಾಡಿತು?
2 points
ಎ) 73ನೇ
ಬಿ) 61ನೇ
ಸಿ) 42ನೇ
ಡಿ) 44ನೇ
Clear selection
66) ಕೆಳಗಿನ ಜೋಡಿಗಳಲ್ಲಿ ತಪ್ಪಾದ ಜೋಡಿ ಯಾವುದು?
2 points
ಎ) ಶಂಕರಾಚಾರ್ಯ. ಅದ್ವೈತ
ಬಿ) ಚಾರ್ವಾಕ. ಲೋಕಾಯತ್
ಸಿ) ವಲ್ಲಭಾಚಾರ್ಯ. ಶುದ್ದಾದ್ವೈತ
ಡಿ) ಚೈತನ್ಯ. ವಿಶಿಷ್ಟಾದ್ವೈತ
Clear selection
67) ಪ್ರೋರೋಸ್ಪಾರ್ ಯಾವುದರ ಅದಿರುವಾಗಿದೆ?
2 points
ಎ) ಮ್ಯಾಗ್ನೆಸಿಯಂ
ಬಿ) ಕ್ಯಾಲ್ಸಿಯಂ
ಸಿ) ಪೊಟ್ಯಾಶಿಯಂ
ಡಿ) ಕಬ್ಬಿಣ
Clear selection
68) ಸಮಭಾಜಕ ರೇಖೆಯನ್ನು ಎರಡು ಭಾರಿದಾಟುವ ವಿಶ್ವದ ಏಕೈಕ ನದಿ ಯಾವುದು?
2 points
ಎ) ನೈಲ್
ಬಿ) ಲಿಂಪೊಪೋ
ಸಿ) ವೋಲ್ಗಾ
ಡಿ) ಕಾಂಗೋ
Clear selection
69) ಸರ್‌ದೇಶಮುಖಿ ತೆರಿಗೆಗಳು ಇವರ ಆಳ್ವಿಕೆಯಲ್ಲಿ ಇದ್ದವು?
2 points
ಎ) ಪೋರ್ಚುಗೀಸರು
ಬಿ) ಇಂಗ್ಲಿಷರು
ಸಿ) ಮರಾಠರು
ಡಿ) ಮೊಘಲರು
Clear selection
70)
2 points
ಎ) 1,2,3,4
ಬಿ) 3,2,1,4
ಸಿ) 4,3,2,1
ಡಿ) 2,1,4,3
Clear selection
71) ಭಾರತೀಯ ಶಾಸ್ತ್ರೀಯ ಭಾಷೆ ಸ್ಥಾನಮಾನ ಪಡೆದ ಮೊದಲ ಭಾಷೆ ಯಾವುದು?
2 points
ಎ) ತಮಿಳು
ಬಿ) ಸಂಸ್ಕೃತ
ಸಿ) ತೆಲಗು
ಡಿ) ಕನ್ನಡ
Clear selection
72) ರಾಜ್ಯಪಾಲರಿಗೆ ಕ್ಷಮಾದಾನ ಅಧಿಕಾರವನ್ನು ಭಾರತ ಸಂವಿಧಾನದ ಯಾವ ಕಲಂನಲ್ಲಿ ತಿಳಿಸಲಾಗಿದೆ?
2 points
ಎ) 72ನೇ ಕಲಂ
ಬಿ) 161ನೇ ಕಲಂ
ಸಿ) ರಾಜ್ಯಪಾಲರಿಗೆ ಕ್ಷಮಾದಾನ ಅಧಿಕಾರ ನೀಡಿಲ್ಲ
ಡಿ) 148ನೇ ಕಲಂ
Clear selection
73) ಪಕ್ಕೆ ಹುಲಿ ಮೀಸಲು ಪ್ರದೇಶ ಕೆಳಗಿನ ಯಾವ ರಾಜ್ಯದಲ್ಲಿದೆ?
2 points
ಎ) ತಿಪುರ
ಬಿ) ಸಿಕ್ಕಿಂ
ಸಿ) ನಾಗಾಲ್ಯಾಂಡ್
ಡಿ) ಅರುಣಾಚಲ ಪ್ರದೇಶ
Clear selection
74) 'ಸತ್ಯಾರ್ಥ ಪ್ರಕಾಶ' ಎಂಬ ಕೃತಿಯನ್ನು ಬರೆದವರು ಯಾರು?
2 points
1) ಸ್ವಾಮಿ ದಯಾನಂದ ಸರಸ್ವತಿ
2) ಸ್ವಾಮಿ ಶ್ರದ್ಧಾನಂದ
3) ಲಾಲಾ ಲಜಪತರಾಯ್
4) ಮಹಾತ್ಮ ಹಂಸರಾಜ್
Clear selection
75) ಕೆಳಗಿನ ಹೇಳಿಕೆಗಳನ್ನು ಗಮನಿಸಿರಿ. ಹೇಳಿಕೆ-1 : 1863ರ ಜನವರಿ 12ರಂದು ಸ್ವಾಮಿವಿವೇಕಾನಂದರು ವಿಶ್ವನಾಥದತ್ತ ಮತ್ತು ಭುವನೇಶ್ವರಿದೇವಿ ಅವರ ಮಗನಾಗಿ ಕೊಲ್ಕತ್ತಾದಲ್ಲಿ ಜನಿಸಿದರು. ಹೇಳಿಕೆ-2 : ರಾಮಕೃಷ್ಣ ಪರಮಹ೦ಸರ ಶಿಷ್ಯರಾಗಿದ್ದ ಸ್ವಾಮಿ ವಿವೇಕಾನಂದರು 1893ರಲ್ಲಿಅಮೆರಿಕಾದ ಚಿಕಾಗೋದಲ್ಲಿ ಜರುಗಿದ ವಿಶ್ವಧರ್ಮಗಳ ಸಮ್ಮೇಳನದಲ್ಲಿ ಹಿಂದೂ ಧರ್ಮದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದರು. ಸರಿ ಆಯ್ಕೆ ಗುರುತಿಸಿರಿ.
2 points
1) 1 ಸರಿ, 2 ತಪ್ಪು
2) 1 ತಪ್ಪು, 2 ಸರಿ
3) 1ತಪ್ಪು, 2 ತಪ್ಪು
4)1 ಸರಿ,2 ಸರಿ
Clear selection
76) ಈ ಕೆಳಗಿನವುಗಳಲ್ಲಿ ಸರಿ ಆಯ್ಕೆ ಗುರುತಿಸಿರಿ.
2 points
1) 1980ರ ಸೆಪ್ಟೆಂಬರ್ 10ರಂದು ಮಂಗಳೂರು ವಿಶ್ವವಿದ್ಯಾಲಯ ಸ್ಥಾಪನೆಯಾಯಿತು.
2) 'ಮಂಗಳ ಗಂಗೋತ್ರಿ' ಎಂಬುದು ಮಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್ನ ಹೆಸರು,
3) ಮೇಲಿನ ಎಲ್ಲಾ ಆಯ್ಕೆಗಳೂ ಸರಿ
Clear selection
77) ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವದ್ಯಾಲಯ ಇರುವುದು ಈ ಕೆಳಗಿನ ಯಾವ ನಗರದಲ್ಲಿ?
2 points
1) ಬೀದರ್
2) ಕಲಬುರಗಿ
3) ರಾಯಚೂರು
4) ದಾವಣಗೆರೆ
Clear selection
78)
2 points
ಎ) 2 3 1 4
ಬಿ) 4 3 1 2
ಸಿ) 4 1 3 2
ಡಿ) 2 4 1 3
Clear selection
79)
2 points
1) 1 3 4 2
2) 2 1 4 3
3) 2 4 3 1
4) 1 4 3 2
Clear selection
80)
2 points
1) 1 3 4 2
2) 2 1 4 3
3) 1 3 2 4
4) 3 4 1 2
Clear selection
81)
2 points
1) 3 2 4 1
2) 3 1 4 2
3) 1 2 3 4
4) 3 4 1 2
Clear selection
82)
2 points
1) 3 1 4 2
2) 2 1 4 3
3) 4 3 1 2
4) 3 4 1 2
Clear selection
83)
2 points
1) 3 1 4 2
2) 2 1 4 3
3) 1 2 3 4
4) 3 4 1 2
Option 5
Clear selection
84)
2 points
1) 3 4 1 2
2) 2 1 4 3
3) 3 2 4 1
4) 3 1 4 2
Clear selection
85)
2 points
1) 4 3 2 1
2) 3 2 4 1
3) 1 2 3 4
4) 2 3 4 1
Option 5
Clear selection
86)
2 points
1) 3 1 4 2
2) 2 1 4 3
3) 1 2 3 4
4) 3 2 4 1
Option 5
Clear selection
87)
2 points
1) ಎ. ಬಿ. ಸಿ ಮತ್ತು ಡಿ ಸರಿ
2) ಎ. ಸಿ. ಮತ್ತು ಡಿ. ಸರಿ
3) ಎ. ಮತ್ತು ಬಿ. ಮಾತ್ರ ಸರಿ
4) ಬಿ. ಸಿ. ಮತ್ತು. ಡಿ ಸರಿ
Option 5
Clear selection
88)
2 points
1) A. B. &. C. ಮಾತ್ರ
2) B. C. E. & F. ಮಾತ್ರ
3). B. C. D. &. E. ಮಾತ್ರ
4) C. E. &. F. ಮಾತ್ರ
Option 5
Clear selection
89) ಗುಪ್ತ ಭಾಷೆಯಲ್ಲಿ DELHI ಯನ್ನು 73541, CALCUTTA ವನ್ನು 82589662 ಎಂದು ಬರೆದರೆ, ಅದೇ ಗುಪ್ತ ಭಾಷೆಯಲ್ಲಿ CALICUT ಎಂಬ ಪದವನ್ನು ಏನೆಂದು ಬರೆಯುತ್ತೀರಿ?
2 points
1) 5279431
2) 5978213
3) 8251896
4) 5843691
Clear selection
90) ಮೂಲಾಕ್ಷರಗಳನ್ನು ಅನುಕ್ರಮವಾಗಿ ಬರೆದಾಗ ಬಲಬದಿಯಿಂದ 18ನೇ ಅಕ್ಷರದ ಬಲಕ್ಕೆ 7ನೇ ಅಕ್ಷರ ಯಾವುದು?
2 points
1) K
2) O
3) P
4) R
Clear selection
91)ಓರ್ವ ವ್ಯಕ್ತಿಯು ದಕ್ಷಿಣಕ್ಕೆ ಮುಖ ಮಾಡಿದ್ದಾನೆ. ಗಡಿಯಾರದ ವಿರುದ್ಧ ದಿಕ್ಕಿನಲ್ಲಿ 135° ತಿರುಗಿದನು. ನಂತರ ಗಡಿಯಾರದ ದಿಕ್ಕಿನಲ್ಲಿ 180° ತಿರುಗಿದ. ಹಾಗಾದರೆ ಕೊನೆಯಲ್ಲಿ ವ್ಯಕ್ತಿಯು ಯಾವ ದಿಕ್ಕಿಗೆ ಮುಖ ಮಾಡಿದ್ದಾನೆ?
2 points
1) ಈಶಾನ್ಯ
2) ವಾಯುವ್ಯ
3) ಆಗ್ನೇಯ
4) ನೈರುತ್ಯ
Clear selection
92) ಒಂದು ಔತಣಕೂಟದಲ್ಲಿ ಓರ್ವ ಅಜ್ಜಿ , ಒಬ್ಬ ತಂದೆ, ಓರ್ವ ತಾಯಿ, ನಾಲ್ಕು ಗಂಡು ಮಕ್ಕಳು, ಅವರ ಮಡದಿಯರು ಹಾಗೂ ಪ್ರತಿ ಜೋಡಿಗೆ ಒಬ್ಬ ಗಂಡು ಮಗು, ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಹಾಗದರೆ, ಔತಣಕೂಟದಲ್ಲಿರುವ ಒಟ್ಟು ಮಹಿಳೆಯರು ಎಷ್ಟು?
2 points
1) 14
2) 16
3) 18
4) 24
Clear selection
93) ಸಂತೋಷರವರು ತಮ್ಮ ತರಗತಿಯಲ್ಲಿ ಆರಂಭದಿಂದ 9ನೇ ಸ್ಥಾನದಲ್ಲಿ ಮತ್ತು ಕೊನೆಯಿಂದ 38ನೇ ಸ್ಥಾನದಲ್ಲಿ ಇದ್ದಾರೆ. ಹಾಗಾದರೆ ಸಂತೋಷರವರ ತರಗತಿಯಲ್ಲಿರುವ ಒಟ್ಟು ವಿದ್ಯಾರ್ಥಿಗಳು ಎಷ್ಟು?
2 points
1) 45
2) 46
3) 47
4) 48
Clear selection
94) 1,6,15,............45,66,91
2 points
1) 25
2) 26
3) 27
4) 28
Clear selection
95) 9,07,364 ರಲ್ಲಿ 9 ಮತ್ತು 6ರ ಮುಖಬೆಲೆಗಳ ಮೊತ್ತ ಎಷ್ಟು?
2 points
1) 9
2) 15
3) 20
4) 18
Clear selection
96) ಸಮುದ್ರ ಮಟ್ಟದಲ್ಲಿ ಶಬ್ದದ ವೇಗ ಎಷ್ಟು ?
2 points
ಎ. 1,620 ಕಿಮೀ/ಗಂಟೆ
ಬಿ. 140 ಕಿಮೀ/ಗಂಟೆ
ಸಿ.1,216 ಕಿಮೀ/ಗಂಟೆ
ಡಿ.1,360 ಕಿಮೀ/ಗಂಟೆ
Clear selection
97) ಐಸೋಟೋಪುಗಳ ಅಣುಗಳು ಅದೇ ಸಂಖ್ಯೆಯಏನನ್ನು ಹೊಂದಿರುತ್ತವೆ?
2 points
ಎ. ಪಾಸಿಟ್ರಾನ್
ಬಿ. ಪ್ರೋಟಾನ್
ಸಿ. ಎಲೆಕ್ಟ್ರಾನ್
ಡಿ. ನ್ಯೂಟ್ರಾನ್
Clear selection
98)ಸೂರ್ಯನ ಬೆಳಕು ಭೂಮಿಯನ್ನು ತಲುಪಲು ತಗಲುವ ಸಮಯವೆಷ್ಟು?
2 points
ಎ. 12 ನಿಮಿಷ
ಬಿ. 10 ನಿಮಿಷ
ಸಿ. 8 ನಿಮಿಷ
ಡಿ. 16 ನಿಮಿಷ
Clear selection
99) ವೈದ್ಯಕೀಯ ಶಾಸ್ತ್ರದ ಪಿತಾಮಹ ಯಾರು?
2 points
ಎ) ಹಿಪ್ಪೊಕ್ರಟಿಸ್
ಬಿ. ಅರಿಸ್ಟಾಟಲ್
ಸಿ. ರೋಜರ್ ಬೇಕನ್
ಡಿ. ಗೆಲಿಲಿಯೋ ಗೆಲಿಲಿ
Clear selection
100) ಶಕ್ತಿಯ ಐಎಸ್ ಮಾನ ಯಾವುದು?
2 points
ಎ. ಕಿಲೋಗ್ರಾಮ್
ಬಿ. ಜೌಲ್
ಸಿ. ಫ್ಯಾರನ್ಹೀಟ್
ಡಿ. ಡಿಗ್ರಿ ಸೆಂಟಿಗ್ರೇಡ್
Clear selection
Submit
Clear form
This content is neither created nor endorsed by Google. -
Terms of Service
-
Privacy Policy
Does this form look suspicious?
Report
Forms
Help and feedback
Contact form owner
Help Forms improve
Report