1.UG- 2017-18 ವರ್ಷದ ಪ್ರವೇಶ ಮಾಹಿತಿ 2.ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ.ಜಾ/ಪ.ಪಂಗಡದ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಒದಗಿಸಿದ ಇ-ಕಂಟೆಟ್ ತುಂಬಿಸಿದ ಲ್ಯಾಪ್‍ಟಾಪ್‍ಗಳನ್ನು ವಿತರಣೆ ಮಾಡಿರುವ ಬಗ್ಗೆ ಮಾಹಿತಿ ಕೋರುವ ಬಗ್ಗೆ . 1.2018-19 First year Student admissions 2.About seeking information Regarding Distributing e-Contented Filled Laptops provided to first year degree College students of SC/ST studying at government first-Grade colleges

1. ಸರ್ಕಾರದ ಆದೇಶ ಸಂಖ್ಯೆ: ಇಡಿ 4 ಹೆಚ್‍ಪಿಸಿ 2017, ಬೆಂಗಳೂರು ದಿ. 18/02/2017, 21/03/2017, 27/03/2017.
2. ಸರ್ಕಾರದ ಪತ್ರ ಸಂಖ್ಯೆ: ಇಡಿ 4 ಹೆಚ್‍ಪಿಸಿ 2017, ಬೆಂಗಳೂರು ದಿನಾಂಕ: 26.12.2017.
3. ಈ ಕಛೇರಿ ಸುತ್ತೋಲೆ ಸಂಖ್ಯೆ: ಕಾಶಿಇ/ಮಾತಂವಿ/27/ ಲ್ಯಾಪ್‍ಟಾಪ್/16-17 ದಿನಾಂಕ:05/08/2017, 11.10.2017.
4. ಸಮ ಸಂಖ್ಯೆಯ ಸುತ್ತೋಲೆ ದಿನಾಂಕ: 29.12.2017.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ, ಕುಟುಂಬದ ವಾರ್ಷಿಕ ವರಮಾನ ರೂ.2.50 ಲಕ್ಷಗಳಿಗಿಂತ ಕಡಿಮೆ ಇರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಇ-ಕಂಟೆಟ್ ತುಂಬಿಸಿದ ಲ್ಯಾಪ್‍ಟಾಪ್‍ಗಳನ್ನು ಕಲಿಕಾ ಸಾಮಗ್ರಿಯಾಗಿ ಒದಗಿಸಿ, ಅರ್ಹ ವಿದ್ಯಾರ್ಥಿಗಳಿಗೆ ವಿತರಿಸುವಂತೆ ಉಲ್ಲೇಖ(1)&(2)ರಲ್ಲಿ ಸರ್ಕಾರದ ಆದೇಶಿಸಿರುತ್ತದೆ. ಅದರಂತೆ ತಮ್ಮ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್.ಸಿ./ಎಸ್.ಟಿ. ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ತಮ್ಮ ಕೋರಿಕೆಯನ್ವಯ ಲ್ಯಾಪ್‍ಟಾಪ್‍ಗಳನ್ನು ಒದಗಿಸಲಾಗಿರುತ್ತದೆ. ಮತ್ತು ಉಲ್ಲೇಖ(4)ರ ಪತ್ರದಲ್ಲಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿರುವ ಲ್ಯಾಪ್‍ಟಾಪ್‍ಗಳ ಮಾಹಿತಿಯನ್ನು ಇ-ಮೇಲ್ ಮೂಲಕ ಹಾಗೂ ಇಲಾಖೆಯ ವೆಬ್‍ಸೈಟ್‍ನಲ್ಲಿ ಲಭ್ಯಮಾಡಲಾಗಿದ್ದ ಗೂಗಲ್ ಫಾರ್ಮ್‍ನಲ್ಲಿ ಮಾಹಿತಿಯನ್ನು ಒದಗಿಸುವಂತೆ ಕೋರಲಾಗಿತ್ತು.

ಪ್ರಸ್ತುತ ತಮ್ಮ ಕಾಲೇಜುಗಳಿಂದ ಇ-ಕಂಟೆಂಟ್ ತುಂಬಿದ ಲ್ಯಾಪ್‍ಟಾಪ್‍ಗಳಿಗೆ ಸಂಬಂಧಿಸಿದಂತೆ ತಾವು ಸಲ್ಲಿಸಿದ ಕೋರಿಕೆ, ಕಾಲೇಜಿಗೆ ಒದಗಿಸಲಾದ ಲ್ಯಾಪ್‍ಟಾಪ್‍ಗಳ ಸಂಖ್ಯೆ, ಕಾಲೇಜು ಹಂತದಲ್ಲಿ ವಿತರಿಸಲಾಗಿರುವ ಒಟ್ಟು ಲ್ಯಾಪ್‍ಟಾಪ್‍ಗಳು ಹಾಗೂ ಲ್ಯಾಪ್‍ಟಾಪ್‍ಗಳ ಕೊರತೆ/ಉಳಿಕೆಯ ಮಾಹಿತಿಗಳನ್ನು ದಿನಾಂಕ: 15.05.2018ರೊಳಗೆ ಈ ಕೆಳಕಂಡ ನಮೂನೆಯಲ್ಲಿ ಭರ್ತಿ ಮಾಡಿ ಸಲ್ಲಿಸಬೇಕೆಂದು ಸೂಚಿಸಲಾಗಿದೆ. ಸದರಿ ಮಾಹಿತಿಯನ್ನು ಇಲಾಖೆಯ ವೆಬ್‍ಸೈಟ್‍ನಲ್ಲಿ ಲಭ್ಯವಿರುವ ಗೂಗಲ್ ಫಾರ್ಮ್‍ನಲ್ಲಿಯೂ ಸಹ ಒದಗಿಸುವಂತೆ ಸೂಚಿಸಲಾಗಿದೆ.

ಕಾಲೇಜ್ ಸೀರಿಯಲ್ ಸಂಖ್ಯೆ ಮತ್ತು ಕಾಲೇಜ್ ಹೆಸರು ಆಯ್ಕೆಮಾಡಿ Select College Serial Number & College Name *
First and last name
ಕಾಲೇಜಿನ ಪ್ರಾಂಶುಪಾಲರ ಹೆಸರು Name of the College Principal *
First and last name
Your answer
ಕಾಲೇಜಿನ ಪ್ರಾಂಶುಪಾಲರ ಮೊಬೈಲ್ ಸಂಖ್ಯೆ Mobile Number of College Principal *
Your answer
ಲ್ಯಾಪ್ಟಾಪ್ ಕೋ-ಆರ್ಡಿನೇಟರ್ ನ ಮೊಬೈಲ್ ಸಂಖ್ಯೆ Mobile Number of Laptop Coordinator *
Your answer
ಕಾಲೇಜುಗಳು ಕೋರಿದ ಲ್ಯಾಪ್ಟಾಪ್ಗಳ ಒಟ್ಟು ಸಂಖ್ಯೆ Total Number of Laptops Requested by College *
ಕಾಲೇಜುಗಳಿಗೆ ಸರಬರಾಜು ಮಾಡಲಾದ ಲ್ಯಾಪ್ಟಾಪ್ಗಳ ಒಟ್ಟು ಸಂಖ್ಯೆ Total Number of laptops supplied to colleges *
ವಿದ್ಯಾರ್ಥಿಗಳಿಗೆ ವಿತರಣೆಯಾದ ಒಟ್ಟು ಲ್ಯಾಪ್‍ಟಾಪ್‍ಗಳ ಸಂಖ್ಯೆ Total Number of Laptops distributed to SC/ST students *
ಕಾಲೇಜುಗಳಲ್ಲಿ ಉಳಿಕೆಯಾಗಿರುವ ಲ್ಯಾಪ್‍ಟಾಪ್‍ಗಳ ಸಂಖ್ಯೆ Number of Excess laptops in Colleges *
ಕೊರತೆಯಾಗಿರುವ ಲ್ಯಾಪ್‍ಟಾಪ್‍ಗಳ ಸಂಖ್ಯೆ Total Number of Laptops Shortfall in colleges *
ಕಾಲೇಜುಗಳಲ್ಲಿ ಲ್ಯಾಪ್ಟಾಪ್ಗಳ ಉಳಿಕೆ/ಕೊರತೆಗೆ ಕಾರಣ Reason for survival / deficiency Laptops in Colleges *
Your answer
Next
Never submit passwords through Google Forms.
This content is neither created nor endorsed by Google. Report Abuse - Terms of Service - Additional Terms