ಸರ್ಕಾರಿ ಪ್ರೌಢಶಾಲೆ, ರಾಯಲ್ಪಾಡು, ಶ್ರೀನಿವಾಸಪುರ ತಾ|| ಕೋಲಾರ ಜಿಲ್ಲೆ.
10 ನೇ ತರಗತಿ ಗಣಿತ ಸೇತುಬಂಧ
Sign in to Google to save your progress. Learn more
ಹೆಸರು *
1) ಅಗಲರಹಿತ ಉದ್ದ *
1 point
2) ಸ್ವಯಂಸಿದ್ಧಗಳು ಸಂಬಂಧಿಸಿದ ಶಾಖೆ *
1 point
3) 7a + 14 ರ ಅಪವರ್ತನಗಳು *
1 point
4) ಕೆಳಗಿನ ಬೀಜೋಕ್ತಿಯ ಅಪವತನಗಳು *
1 point
Captionless Image
5)  ಕೆಳಗಿನ ಬಹುಪದೋಕ್ತಿಯ ಶ್ಯೂನ್ಯತೆಗಳು *
1 point
Captionless Image
6) ಕೆಳಗಿನವುಗಳಲ್ಲಿ ಬಹುಪದೋಕ್ತಿ *
1 point
7) ಒಂದು ಸಂಖ್ಯೆಯ ಎರಡರಷ್ಟಕ್ಕೆ ನಾಲ್ಕನ್ನು ಸೇರಿಸಿದಾಗ 14 ಆಗುತ್ತದೆ. ಇದರ ಸಮೀಕರಣ ರೂಪ *
1 point
8) ಅಂತ್ಯಗೊಳ್ಳುವ ಅಥವಾ ಅಂತ್ಯಗೊಳ್ಳದ ಮತ್ತು ಆವರ್ತವಾಗುವ ದಶಮಾಂಶವು *
1 point
9)  3 ಮತ್ತು 4 ರ ನಡುವಿನ ಅಭಾಗಲಬ್ಧ ಸಂಖ್ಯೆ *
1 point
10) 7, 13, 5, 11, x ಗಳ ಸರಾಸರಿ 10 ಆದರೆ x ನ ಬೆಲೆ *
1 point
11) 23, 42, 17, 9, 13, 43 ಗಳ ಮಧ್ಯಾಂಕ *
1 point
12) ತ್ರಿಭುಜ ABC ಮತ್ತು ತ್ರಿಭುಜ PQR ಗಳು ಸರ್ವಸಮವಾಗಿದ್ದು, AB=5 cm, BC=6 cm ಮತ್ತು CA=4 cm  ಆದರೆ PR= *
1 point
13) ಚಿತ್ರದಲ್ಲಿನ ತ್ರಿಭುಜಗಳ ಸರ್ವಸಮತೆಯನ್ನು ವ್ಯಕ್ತಪಡಿಸುವ ನಿಯಮ *
1 point
Captionless Image
14) ಚಿತ್ರದಲ್ಲಿ x ಮತ್ತು y ಗಳ ಬೆಲೆ ಕ್ರಮವಾಗಿ *
1 point
Captionless Image
15)   *
1 point
Captionless Image
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy