BA,B.Sc, B.Com ಅಥವಾ ಯಾವುದೇ ಪದವಿ ಮುಗಿಸಿ ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಸುವರ್ಣ ಅವಕಾಶ
BA,B.Sc, B.Com ಅಥವಾ ಯಾವುದೇ ಪದವಿ ಮುಗಿಸಿ ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಸುವರ್ಣ ಅವಕಾಶ
ನಗರದ ಎಂ.ಇ.ಎಸ್ ಸಂಸ್ಥೆಯ ಎಂ.ಎಂ. ಆರ್ಟ್ಸ್ & ಸೈನ್ಸ್ ಕಾಲೇಜಿನ ಸಭಾಭವನದಲ್ಲಿ ಪದವಿ ಮುಗಿಸಿದ ಯುವಕ ಯುವತಿಯರಿಗೆ ಉದ್ಯೋಗಾವಕಾಶಕ್ಕಾಗಿ ಆಪ್ತ ಸಮಾಲೋಚನೆ ಇದರ ಸದುಪಯೋಗವನ್ನು ತಾವು ಪಡೆದುಕೊಳ್ಳಬಹುದು.