ಕನ್ನಡಕ್ಕೆ Unicode to ASCII Converter ಬೇಕೇ?

ನನ್ನ ಹೆಸರು ಅರವಿಂದ(http://aravindavk.in/me/), ಕನ್ನಡಕ್ಕೆ ASCII to Unicode ಕನ್ವರ್ಟರ್(http://aravindavk.in/ascii2unicode/) ಮಾಡಿದ್ದೇನೆ, ಈಗಾಗಲೇ ನೀವು ಅದನ್ನ ಉಪಯೋಗಿಸಿರಬಹುದು. ಆ ಕನ್ವರ್ಟರ್ ಉಪಯೋಗಿಸಿದ ಬಹಳಷ್ಟು ಜನ Unicode ನಿಂದ ASCII(ಅಂದರೆ ಬರಹ, ನುಡಿ) ಗೆ ಬದಲಾಯಿಸುವ ಸೌಲಭ್ಯವೂ ಬೇಕೆಂದು ಈಮೈಲ್ ಕಳುಹಿಸಿದ್ದರು. ಈಗಾಗಲೇ ಯಾವುದಾದರೂ ತಂತ್ರಾಂಶ ಇದ್ಯಾ?, ಅಥವಾ ವೆಬ್ ತಂತ್ರಾಂಶ ಮಾಡಿದರೆ ಉಪಯೋಗವಾಗುತ್ತಾ? ಹೀಗೆ ಸುಮಾರು ಪ್ರಶ್ನೆಗಳಿಗೆ ಉತ್ತರ ಸಿಗದೆ ನಿಮ್ಮನ್ನೆಲ್ಲಾ ಕೇಳುತ್ತಿದ್ದೇನೆ. ನನ್ನ ಕೆಲಸದ ನಡುವೆ ಬಿಡುವು ಮಾಡಿಕೊಂಡು ಈ ತಂತ್ರಾಂಶ ಬರೆಯಲು ಒಂದೆರಡು ತಿಂಗಳು ಬೇಕಾಗಬಹುದು, ಇದರ ಅಗತ್ಯವಿಲ್ಲದಿದ್ದರೆ ಕೆಲಸ ಪ್ರಾರಂಭ ಮಾಡುವುದು ಬೇಡ ಎಂದು ಇಲ್ಲಿ ಕೇಳುತ್ತಿದ್ದೇನೆ. ಧನ್ಯವಾದಗಳು.
  This is a required question
  Must be a valid email address
  This is a required question
  This is a required question
  This is a required question
  This is a required question
  This is a required question
  This is a required question
  This is a required question
  This is a required question
  This is a required question
  This is a required question