ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ರಸಪ್ರಶ್ನೆ
ಸೂಚನೆಗಳು
 
೧. ಎಲ್ಲ ೨೫ ಪ್ರಶ್ನೆಗಳನ್ನು ಉತ್ತರಿಸಬೇಕು.
೨. ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ ನಂತರ 'Submit' ಮೇಲೆ ಕ್ಲಿಕ್ ಮಾಡಿ.
೩. ರಸಪ್ರಶ್ನೆಯಲ್ಲಿ ನಿಮಗೆಷ್ಟು ಅಂಕಗಳು ದೊರೆತಿವೆ ಎಂದು ತಿಳಿದುಕೊಳ್ಳಲು 'View Score' ಮೇಲೆ ಕ್ಲಿಕ್ ಮಾಡಿ.
Sign in to Google to save your progress. Learn more
ಪೂರ್ಣ ಹೆಸರು *
ವಯಸ್ಸು *
೧. ಭಗವಾನ ಶ್ರೀಕೃಷ್ಣನ ಜನ್ಮ ಯಾವ ಯುಗದಲ್ಲಿ ಆಯಿತು? *
1 point
೨. ಭಗವಾನ ಶ್ರೀಕೃಷ್ಣನ ಜನ್ಮ ಎಲ್ಲಿ ಆಯಿತು? *
1 point
೩. ಭಗವಾನ ಶ್ರೀಕೃಷ್ಣನಿಗೆ ಜನ್ಮ ನೀಡಿದ ತಂದೆ-ತಾಯಿ ಯಾರು? *
1 point
೪. ಭಗವಾನ ಶ್ರೀಕೃಷ್ಣನನ್ನು ಕೊಲ್ಲಲು ಬೃಹದಾಕಾರದ ಕೊಕ್ಕರೆಯ ರೂಪದಲ್ಲಿ ಬಂದ ಅಸುರ ಯಾರು? *
1 point
೫. ಭಗವಾನ ಶ್ರೀಕೃಷ್ಣನನ್ನು ಕೊಲ್ಲಲು ಕರುವಿನ ರೂಪದಲ್ಲಿ ಬಂದ ಅಸುರ ಯಾರು? *
1 point
೬. ಗರುಡನಿಂದ ಅಭಯ ನೀಡಲು ಕಾಲಿಯಾ ಸರ್ಪದ ಹೆಡೆಯ ಮೇಲೆ ಶ್ರೀಕೃಷ್ಣ ಬಿಟ್ಟ ಗುರುತು ಯಾವುದರದ್ದು? *
1 point
೭. ಯಾವ ನದಿಯ ದಡದಲ್ಲಿ ಶ್ರೀಕೃಷ್ಣನು ತನ್ನ ಬಾಲಕ್ರೀಡೆಗಳನ್ನು ರಚಿಸಿದ್ದ? *
1 point
೮. ಭಗವಾನ ಶ್ರೀಕೃಷ್ಣನ ಪರಮಪ್ರಿಯ ಗೋಪಿಯ ಹೆಸರೇನು? *
1 point
೯. ಮಥುರೆಗೆ ಬಂದ ನಂತರ ಶ್ರೀಕೃಷ್ಣನು ಯಾರನ್ನು ವಧಿಸಿದನು? *
1 point
೧೦. ಭಗವಾನ ಶ್ರೀಕೃಷ್ಣನ ತಂಗಿಯ ಹೆಸರೇನು? *
1 point
೧೧. ಶ್ರೀಕೃಷ್ಣ ಮತ್ತು ಬಲರಾಮ ಯಾರ ಗುರುಕುಲದಲ್ಲಿ ಶಿಕ್ಷಣ ಪಡೆದರು? *
1 point
೧೨. ೧೪ ವಿದ್ಯೆ ಮತ್ತು ೬೪ ಕಲೆಗಳನ್ನು ಕರಗತ ಮಾಡಿಕೊಳ್ಳಲು ಶ್ರೀಕೃಷ್ಣನಿಗೆ ಎಷ್ಟು ದಿನಗಳು ಬೇಕಾದವು? *
1 point
೧೩. ಸುದಾಮ ಮತ್ತು ಶ್ರೀಕೃಷ್ಣನ ಮೊದಲನೇ ಭೇಟಿ ಎಲ್ಲಿ ಆಗಿತ್ತು? *
1 point
೧೪. ಭಗವಾನ ಶ್ರೀಕೃಷ್ಣ ಸ್ಯಾಮಂತಕ ಮಣಿಯನ್ನು ಹುಡುಕಿ ಹೋದಾಗ ಅವನ ವಿವಾಹ ಯಾರೊಂದಿಗೆ ಆಯಿತು? *
1 point
೧೫. ಭಗವಾನ ಶ್ರೀಕೃಷ್ಣನ ಮಾರ್ಗದರ್ಶನದಲ್ಲಿ ಯುಧಿಷ್ಠಿರನು ಯಾವ ವ್ರತವನ್ನಾಚರಿಸಿದನು? *
1 point
೧೬. ಭಗವಾನ ಶ್ರೀಕೃಷ್ಣನ ಕೈಯಲ್ಲಿರುವ ಶಂಖದ ಹೆಸರೇನು? *
1 point
೧೭. ಭಗವಾನ ಶ್ರೀಕೃಷ್ಣನ ಅಸ್ತ್ರ ಯಾವುದು? *
1 point
೧೮. ನರಕಾಸುರನನ್ನು ವಧಿಸಲು ಭಗವಾನ ಶ್ರೀಕೃಷ್ಣನಿಗೆ ಸಹಾಯ ಮಾಡಿದ್ದು ಯಾರು? *
1 point
೧೯. ಭಗವಾನ ಶ್ರೀಕೃಷ್ಣನ ಸೈನ್ಯದ ಹೆಸರೇನು? *
1 point
೨೦. ಮಹಾಭಾರತ ಯುದ್ಧದ ಸಮಯದಲ್ಲು ಶ್ರೀಕೃಷ್ಣನು ಭಗವದ್ಗೀತೆಯ ಉಪದೇಶವನ್ನು ಯಾರಿಗೆ ಮಾಡಿದ್ದು? *
1 point
೨೧. ಭಗವಾನ ಶ್ರೀಕೃಷ್ಣನಿಗೆ ಸುದರ್ಶನ ಚಕ್ರ ನೀಡಿದ್ದು ಯಾರು? *
1 point
೨೨.  ಶ್ರೀಕೃಷ್ಣನು ದೇವಲೋಕದಿಂದ ಧರೆಗೆ ತಂದ ಮರ ಯಾವುದು? *
1 point
೨೩. ಭಗವಾನ ಶ್ರೀಕೃಷ್ಣನಿಗೆ ಯಾವ ಎಲೆಗಳನ್ನು ಅರ್ಪಿಸಲಾಗುತ್ತದೆ? *
1 point
೨೪.  ಶ್ರೀಕೃಷ್ಣನು ಸ್ಥಾಪಿಸಿದ ನಗರ ಯಾವುದು? *
1 point
೨೫. ಇವುಗಳಲ್ಲಿ ಯಾವುದು ಶ್ರೀಕೃಷ್ಣನ ಇನ್ನೊಂದು ಹೆಸರಾಗಿದೆ? *
1 point
Submit
Clear form
Never submit passwords through Google Forms.
This content is neither created nor endorsed by Google.