JavaScript isn't enabled in your browser, so this file can't be opened. Enable and reload.
Vidhyarthi Mitra September Month(2021) Current affairs online Mock Test Part 3
ಇದುವರೆಗೆ ನಮ್ಮ Websiteನಲ್ಲಿ Upload ಮಾಡಲಾದ ಎಲ್ಲಾ ಪ್ರಚಲಿತ ಘಟನೆಗಳ Mock Testನಲ್ಲಿ ಭಾಗವಹಿಸಲು ಈ Link ಮೇಲೆ Click ಮಾಡಿ
https://kannadapoint234.blogspot.com/2021/07/current-affairs-mock-test-in-kannada.html
Sign in to Google
to save your progress.
Learn more
1) ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ಡಿಎಂಎ) ಜಂಟಿ ಸಹಭಾಗಿತ್ವದಲ್ಲಿ ಯಾವ ಸಂಸ್ಥೆ ನೈಸರ್ಗಿಕ ವಿಕೋಪಗಳನ್ನು ಊಹಿಸಲು ಒಂದು ಆ್ಯಪ್ ನಿರ್ಮಿಸಿದೆ?
2 points
ಎ. ಐಐಟಿ ಮದ್ರಾಸ್
ಬಿ. ಐಐಟಿ ರೂರ್ಕಿ
ಸಿ. ಐಐಟಿ ಗುವಾಹಟಿ
ಡಿ. ಐಐಟಿ ಬಾಂಬೆ
Clear selection
2) ಮಿಷನ್ ಸಾಗರದ ಭಾಗವಾಗಿ ಆಗಸ್ಟ್ 2021ರಲ್ಲಿ ಐಎನ್‌ಎಸ್ ಐರಾವತ್ ಯಾವ ದೇಶವನ್ನು ತಲುಪಿತು?
2 points
ಎ. ಶ್ರೀಲಂಕಾ
ಬಿ. ಅಫ್ಘಾನಿಸ್ತಾನ
ಸಿ. ವಿಯೆಟ್ನಾಮ್
ಡಿ. ಮಲೇಷಿಯಾ
Clear selection
3) 'ಆಫ್ರಿಕನ್ ಮೂಲದ ಜನರಿಗೆ ಅಂತಾರಾಷ್ಟ್ರೀಯ ದಿನ'ವನ್ನು ವಿಶ್ವಸಂಸ್ಥೆ ಯಾವಾಗ ಆಚರಿಸಿತು?
2 points
ಎ. 2021ರ ಆಗಸ್ಟ್ 25
ಬಿ. 2021ರ ಆಗಸ್ಟ್ 30
ಸಿ. 2021ರ ಆಗಸ್ಟ್ 31
ಡಿ. 2021ರ ಸೆಪ್ಟೆಂಬರ್ 1
Clear selection
4) 2021ರ ಆಗಸ್ಟ್‌ನಲ್ಲಿ ಯುಪಿಐ ಮೂಲಕ ಮಾಡಿದ ವಹಿವಾಟುಗಳ ಅಂದಾಜು ಸಂಖ್ಯೆ ಎಷ್ಟು?
2 points
ಎ. 0.11 ಬಿಲಿಯನ್
ಬಿ. 1.55 ಬಿಲಿಯನ್
ಸಿ. 3.55 ಬಿಲಿಯನ್
ಡಿ. 5.22 ಬಿಲಿಯನ್
Clear selection
5) ಯುರೋಪಿಯನ್ ಒಕ್ಕೂಟದ ಕೌನ್ಸಿಲ್‌ನ ಅಧ್ಯಕ್ಷತೆಯನ್ನು ಯಾವ ದೇಶ ಹೊಂದಿದೆ?
2 points
ಎ. ಸ್ಲೋವೆನಿಯಾ
ಬಿ.ಕ್ರೊಯೇಷಿಯಾ
ಸಿ. ಜರ್ಮನಿ
ಡಿ. ಡೆನ್ಮಾರ್ಕ್
Clear selection
6) 2021ರ ಸೆ.20ರಂದು ಪಂಜಾಬ್ ನ ಮುಖ್ಯಮಂತ್ರಿಯಾಗಿ ಯಾರು ಅಧಿಕಾರ ವಹಿಸಿಕೊಂಡರು?
2 points
ಎ. ಚರಣ್ಜಿತ್ ಸಿಂಗ್ ಚನ್ನಿ
ಬಿ. ಸುಖಜಿಂದರ್ ಎಸ್. ರಾಂಧವ
ಸಿ. ನವಜೋತ್ ಸಿಂಗ್ ಸಿಧು
ಡಿ. ಒಪಿ ಸೋನಿ
Clear selection
7) ಭಾರತದಲ್ಲಿ ನಿರ್ಮಿಸಲಾಗುತ್ತಿರುವ ವಿಶ್ವದ ಅತಿ ಉದ್ದದ ಹೆದ್ದಾರಿಯಿಂದ ಯಾವ ಎರಡು ನಗರಗಳನ್ನು ಸಂಪರ್ಕಿಸಲಾಗುತ್ತಿದೆ?
2 points
ಎ. ದೆಹಲಿ- ಕೊಚ್ಚಿ
ಬಿ. ದೆಹಲಿ- ರಾಂಚಿ
ಸಿ. ದೆಹಲಿ- ಮುಂಬೈ
ಡಿ. ದೆಹಲಿ- ಹೈದರಾಬಾದ್
Clear selection
8) ಬಾಲ್ಯವಿವಾಹಗಳ ನೋಂದಣಿಗೆ ಅವಕಾಶ ನೀಡುವ ಮಸೂದೆಯನ್ನು ಯಾವ ರಾಜ್ಯ ವಿಧಾನಸಭೆ ಅಂಗೀಕರಿಸಿದೆ?
2 points
ಎ. ಗುಜರಾತ್
ಬಿ. ರಾಜಸ್ಥಾನ
ಸಿ. ಮಧ್ಯಪ್ರದೇಶ
ಡಿ. ಕರ್ನಾಟಕ
Clear selection
9) ಶಿಶುಗಳಿಗೆ ಸಾಮೂಹಿಕವಾಗಿ ವ್ಯಾಕ್ಸಿನೇಷನ್ ಆರಂಭಿಸಿದ ಮೊದಲ ದೇಶ ಯಾವುದು?
2 points
ಎ. ದಕ್ಷಿಣ ಕೊರಿಯಾ
ಬಿ. ಅಮೆರಿಕ
ಸಿ. ಕ್ಯೂಬಾ
ಡಿ. ಸ್ಪೇನ್
Clear selection
10) ಉಪಗ್ರಹ ಫೋನ್‌ಗಳನ್ನು ಹೊಂದಿದ ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನ ಯಾವುದು?
2 points
ಎ) ಕಾಜಿರಂಗ ರಾಷ್ಟ್ರೀಯ ಉದ್ಯಾನವನ
ಬಿ) ರಣಥಂಬೂರ ರಾಷ್ಟ್ರೀಯ ಉದ್ಯಾನವನ
ಸಿ) ಸುಂದರಬನ್ ರಾಷ್ಟ್ರೀಯ ಉದ್ಯಾನವನ
ಡಿ) ಡಾಚಿಗಾಮ್ ರಾಷ್ಟ್ರೀಯ ಉದ್ಯಾನವನ
Clear selection
11) ಆಗಸ್ಟ್-2021 ರಲ್ಲಿ 'ಆಪರೇಷನ್ ಬ್ಲೂ ಫ್ರೀಡಮ್' ಅನ್ನು ಯಾರು ಉದ್ಘಾಟನೆ ಮಾಡಿದರು?
2 points
ಎ) ನರೇಂದ್ರ ಮೋದಿ
ಬಿ) ಅಮಿತ್ ಶಾ
ಸಿ) ರಾಜನಾಥ್ ಸಿಂಗ್
ಡಿ) ವಿರೇಂದ್ರ ಕುಮಾರ
Clear selection
12) ಸ್ಕೈ ಯೋಜನೆಯಿಂದ ಔಷಧವನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ?
2 points
ಎ. ಗುಜರಾತ್
ಬಿ. ತೆಲಂಗಾಣ
ಸಿ. ಕರ್ನಾಟಕ
ಡಿ. ಮಧ್ಯಪ್ರದೇಶ
Clear selection
13) ಗಾಳಿಯಿಂದ ನೇರವಾಗಿ ಕಾರ್ಬನ್ ಡೈ ಆಕೈಡ್ ಅನ್ನು ಸೆರೆಹಿಡಿಯಬಲ್ಲ ವಿಶ್ವದ ಅತಿದೊಡ್ಡ ಸ್ಥಾವರ ಯಾವ ರಾಷ್ಟ್ರದಲ್ಲಿ ಕಾರ್ಯನಿರ್ವಹಿಸುತ್ತದೆ?
2 points
ಎ. ಐರ್ಲೆಂಡ಼್
ಬಿ. ಸ್ವೀಡನ್
ಸಿ. ಐಸ್ಲ್ಯಾಂಡ್
ಡಿ. ಗ್ರೀನ್ಲ್ಯಾಂಡ್
Clear selection
14) ಹವಾಮಾನ ಬದಲಾವಣೆಯ ನಿರ್ವಹಣೆಯ ಭಾಗವಾಗಿ ಯಾವ ಪ್ರಸಿದ್ಧ ನಗರವು 30 ಕಿ.ಮೀ. ವೇಗದ ಮಿತಿ ನಿಗದಿಪಡಿಸಿದೆ?
2 points
ಎ. ನ್ಯೂಯಾರ್ಕ್
ಬಿ. ಪ್ಯಾರಿಸ್
ಸಿ. ರೋಮ್
ಡಿ. ಬೀಜಿಂಗ್
Clear selection
15) ಹಣಕಾಸು ಸಚಿವಾಲಯದ ಮಾಹಿತಿ ಪ್ರಕಾರ 2021ರ ಆಗಸ್ಟ್ ನಲ್ಲಿ ಸಂಗ್ರಹಿಸಿದ ಜಿಎಸ್‌ಟಿ ಆದಾಯ ಎಷ್ಟು?
2 points
ಎ. 88,000 ಕೋಟಿ ರೂ.
ಬಿ. 98,000 ಕೋಟಿ ರೂ.
ಸಿ. 1,12,000 ಕೋಟಿ ರೂ.
ಡಿ. 1,34,000 ಕೋಟಿ ರೂ.
Clear selection
16) 2021ರ ಅಂತಾರಾಷ್ಟ್ರೀಯ ಯುವ ಪರಿಸರ ಹೀರೊ ಪ್ರಶಸ್ತಿ ವಿಜೇತ ಯಾರು?
2 points
ಎ. ಅಯಾನ್ ಶಂಕ್ತ
ಬಿ. ಅಯಾನ್ ಮೆಹ್ತಾ
ಸಿ. ಆಯುಷ್ ಸೈನಾ
ಡಿ. ಶಗುಣ್ ಮೆಹ್ತಾ
Clear selection
17) ಯಾವ ರಾಜ್ಯದ ಗ್ರಾಮೀಣ ಸಂಪರ್ಕವನ್ನು ವಿಸ್ತರಿಸಲು ಭಾರತ ಹಾಗೂ ಎಡಿಬಿ 300 ಮಿಲಿಯನ್ ಡಾಲರ್ ಸಾಲ ಒಪ್ಪಂದಕ್ಕೆ ಸಹಿ ಹಾಕಿದೆ?
2 points
ಎ. ತೆಲಂಗಾಣ
ಬಿ. ಅಸ್ಸಾಂ
ಸಿ. ಮಹಾರಾಷ್ಟ್ರ
ಡಿ. ಅರುಣಾಚಲ ಪ್ರದೇಶ
Clear selection
18) ಕಾರ್ಬಿ ಆಂಗ್ಲಾಂಗ್ ಒಪ್ಪಂದವನ್ನು ಯಾವ ರಾಜ್ಯದ ಜನಾಂಗೀಯ ಸಮುದಾಯದೊಂದಿಗೆ ಕೇಂದ್ರವು ಸಹಿ ಮಾಡಿದೆ?
2 points
ಎ. ಅರುಣಾಚಲ ಪ್ರದೇಶ
ಬಿ. ಅಸ್ಸಾಂ
ಸಿ. ಸಿಕ್ಕಿಂ
ಡಿ. ಪಶ್ಚಿಮ ಬಂಗಾಳ
Clear selection
19) ಯಾವ ರಾಷ್ಟ್ರವು ಹೊಸ ಹಸಿರು ವೀಸಾ (ಗ್ರೀನ್ ವೀಸಾ) ಯೋಜನೆ ಆರಂಭಿಸಿದೆ?
2 points
ಎ. ಯುಎಇ
ಬಿ. ಕತಾರ್
ಸಿ. ಸೌದಿ ಅರೇಬಿಯಾ
ಡಿ. ಐರ್ಲೆಂಡ್
Clear selection
20) UNWTO ಯಿಂದ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ ಎಂದು ನಾಮಕರಣಗೊಂಡಿರುವ ಕಾಂಗ್ ಥಾಂಗ್ ಗ್ರಾಮ ಯಾವ ರಾಜ್ಯದಲ್ಲಿದೆ?
2 points
ಎ. ಅರುಣಾಚಲ ಪ್ರದೇಶ
ಬಿ. ಮೇಘಾಲಯ
ಸಿ. ಮಣಿಪುರ
ಡಿ. ಮಿಜೋರಾಂ
Clear selection
21) 13ನೇ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆಯನ್ನು ಯಾರು ವಹಿಸಿದ್ದರು?
2 points
ಎ. ನರೇಂದ್ರ ಮೋದಿ
ಬಿ. ವ್ಲಾದಿಮಿರ್ ಪುಟಿನ್
ಸಿ. ಜೈರ್ ಬೋಲ್ಸನಾರೊ
ಡಿ. ಕ್ಸಿ ಜೆನ್ಪಿಂಗ್
Clear selection
22) ಅಫ್ಘಾನಿಸ್ತಾನ ಮತ್ತು ಇಂಡೋ ಫೆಸಿಫಿಕ್ ಪ್ರದೇಶದ ಕುರಿತು ಚರ್ಚಿಸಲು ಭಾರತ ಯಾವ ರಾಷ್ಟ್ರ ದೊಂದಿಗೆ 2021ರ ಸೆ.11ರಂದು 2+2 ಸಂವಾದ ನಡೆಸಿತು?
2 points
ಎ. ಯುಕೆ
ಬಿ. ಫ್ರಾನ್ಸ್
ಸಿ. ಆಸ್ಟ್ರೇಲಿಯಾ
ಡಿ. ಜಪಾನ್
Clear selection
23) ಎಫ್‌ಎಸ್‌ಎಸ್‌ಐ ನಿಂದ5-ಸ್ಟಾರ್ 'ಈಟ್ ರೈಟ್ ಸ್ಟೇಷನ್ ಪ್ರಮಾಣಪತ್ರವನ್ನು ಯಾವ ರೈಲ್ವೆ ನಿಲ್ದಾಣಕ್ಕೆ ನೀಡಲಾಗಿದೆ?
2 points
ಎ. ದೆಹಲಿ
ಬಿ. ಚಂಡೀಗಢ
ಸಿ. ಮುಂಬೈ ಸೆಂಟ್ರಲ್
ಡಿ. ಚೆನ್ನೈ ಸೆಂಟ್ರಲ್
Clear selection
24) ಕಾಡು ಆರ್ಕಿಡ್‌ಗಳ ಸಂರಕ್ಷಣೆ ಮತ್ತು ಪ್ರಸರಣ ಕೇಂದ್ರವನ್ನು ಯಾವ ರಾಜ್ಯದಲ್ಲಿ ಉದ್ಘಾಟಿಸಲಾಗಿದೆ?
2 points
ಎ. ಅರುಣಾಚಲ ಪ್ರದೇಶ
ಬಿ. ಮಣಿಪುರ
ಸಿ. ಮೆಘಾಲಯ
ಡಿ. ಅಸ್ಸಾಂ
Clear selection
25) ವತನ್ ಪ್ರೇಮ್ ಯೋಜನೆ ಅಡಿಯಲ್ಲಿ 1000 ಕೋಟಿ ರೂ.ಮೌಲ್ಯದ ಸಾರ್ವಜನಿಕ ಕಲ್ಯಾಣಯೋಜನೆಯನ್ನು ಪ್ರಾರಂಭಿಸಲು ಯಾವ ರಾಜ್ಯ ಸರ್ಕಾರ ನಿರ್ಧರಿಸಿದೆ?
2 points
ಎ. ಗುಜರಾತ್
ಬಿ. ಉತ್ತರಪ್ರದೇಶ
ಸಿ. ಮಧ್ಯಪ್ರದೇಶ
ಡಿ. ರಾಜಸ್ಥಾನ
Clear selection
Submit
Clear form
This content is neither created nor endorsed by Google. -
Terms of Service
-
Privacy Policy
Does this form look suspicious?
Report
Forms
Help and feedback
Contact form owner
Help Forms improve
Report