ಕನ್ನಡ ವಿಕಿಪೀಡಿಯಕ್ಕೆ ಬೇಕಾಗಿರುವ ಅಗತ್ಯತೆಗಳು
ಕನ್ನಡ ವಿಕಿಪೀಡಿಯ ಸಮುದಾಯದ ಕೆಲಸಗಳ ವೇಗ ಹೆಚ್ಚಿಸಲು ಕೆಳಗಿನ ಪ್ರಶ್ನೆಗಳಿಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಬೇಕಾಗಿ ವಿನಂತಿ.
ಹೆಸರು *
Your answer
ವಿಕಿಪೀಡಿಯ ಬಳಕೆದಾರರ ಹೆಸರು *
Your answer
ಮಿಂಚಂಚೆ ವಿಳಾಸ *
Your answer
ಮೊಬೈಲ್ ಸಂಖ್ಯೆ
Your answer
ಕನ್ನಡ ವಿಕಿಪೀಡಿಯದಲ್ಲಿ ನಡೆಯುತ್ತಿರುವ ಯೋಜನೆಗಳ ಬಗ್ಗೆ ನಿಮ್ಮ ಅಭಿಪ್ರಾಯ *
Your answer
ಸಂಪಾದನೆಯಲ್ಲಿ ಯಾವ ರೀತಿಯ ಸಹಾಯ ಬೇಕು?
Your answer
ಟ್ರೈನಿಂಗ್ ಬೇಕೆಂದಿದ್ದರೆ ಯಾವ ವಿಷಯಗಳ ಬಗ್ಗೆ? *
Required
ಇತರ ಯಾವ ಸಹಾಯಗಳು ಬೇಕು?
Your answer
ಕನ್ನಡ ವಿಕಿಪೀಡಿಯದಲ್ಲಿ ನಿಮ್ಮ ಅಭಿಪ್ರಾಯದಲ್ಲಿ ಯಾವ ಹೊಸ ಯೋಜನೆಗಳನ್ನು ಪ್ರಾರಂಭಿಸಬೇಕು?
Your answer
ಮಿನಿ TTT - ೨೦೧೮ ನಡೆಸಬಹುದಾದ ಸ್ಥಳಗಳನ್ನು ತಿಳಿಸಿ. *
Your answer
ಕರ್ನಾಟಕ ವಿಕಿಪೀಡಿಯನ್ನರ ಭೇಟಿ (ಎರಡು ದಿನದ ಸಂಪಾದನೋತ್ಸವ ಅಥವಾ ಯಾವ ರೀತಿಯಲ್ಲಿ ನಡೆಸಬಹುದು ಎಂಬುದನ್ನು ತಿಳಿಸಿ) ಬಗ್ಗೆ *
Your answer
ವಿಕಿಡೇಟಾ ಬಗ್ಗೆ ನಿಮ್ಮ ಅಭಿಪ್ರಾಯ? *
Required
ವಿಕಿಡೇಟಾದಲ್ಲಿ ಇತರ ಯಾವ ರೀತಿಯ ಸಹಾಯ ಅಗತ್ಯ ಇದೆ?
Your answer
ಹಂಪಿಯಲ್ಲಿ ದ್ರಾವಿಡ ನಿಘಂಟನ್ನು ಡಿಜಿಟಲೀಕರಣಗೊಳಿಸುವ ಕಾರ್ಯ ನಡೆದಿದೆ. ಇದರ ಮುಂದುವರಿದ ಭಾಗವಾಗಿ ಯಾವ ರೀತಿಯ ಕೆಲಸಗಳನ್ನು ಮಾಡಬೇಕಿದೆ? *
Your answer
ಗ್ಲಾಮ್, ಅಥವಾ ವಿಕಿ ಲವ್ ಗ್ರಂಥಾಲಯಗಳಂತಹ ಯೋಜನೆಗಳನ್ನು ಎಲ್ಲಿ ಪ್ರಾರಂಭಿಸಬಹುದು? ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?
Your answer
ಕನ್ನಡ ಸಮುದಾಯದ ಮತ್ತು CIS-A2K ಜೊತೆ ಇರುವ ಹೊಂದಾಣಿಕೆಯನ್ನು ಮರುಪರಿಶೀಲಿಸುವುದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. *
Your answer
Submit
Never submit passwords through Google Forms.
This content is neither created nor endorsed by Google. Report Abuse - Terms of Service