A Survey of Online Bullying and Harassment
ದಕ್ಷಿಣ ಭಾರತದ ಬಳಕೆದಾರರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಲಿಂಗ್ ಮತ್ತು ಆನಲೈನ್ ತೊಂದರೆಯ ಘಟನೆಗಳನ್ನು ಜಾಡು ಹಿಡಿಯುವ ಉದ್ದೇಶದಿಂದ ಈ ಸರ್ವೇಕ್ಷಣೆಯನ್ನು ಮಾಡಲಾಗಿದೆ. ಇದರ ಫಲಿತಾಂಶವನ್ನು ಆನಲೈನ್ ತೊಂದರೆ ನೀಡುವವರ ವಿರುದ್ಧ ತ್ರಂತ್ರಗಳನ್ನು ತಿಳಿಸಲು ಬಳಸಲಾಗುವುದು. ನೀವು ಈ ಅರ್ಜಿಯನ್ನು ಭರ್ತಿ ಮಾಡುವಾಗ ನಿಮ್ಮ ಸಂಪರ್ಕ ಸೂತ್ರವನ್ನು ಸಂಗ್ರಹಿಸಲಾಗುವುದಿಲ್ಲ. ದಯವಿಟ್ಟು ಪ್ರಶ್ನೆಗಳಿಗೆ ಎಚ್ಚರಿಕೆಯಿಂದ ಉತ್ತರಿಸಿ ಸಾಧ್ಯವಿದ್ದಲ್ಲಿ ಎಷ್ಟು ಸಾಧ್ಯವೋ ಅಷ್ಟು ವಿವರಗಳನ್ನು ನೀಡಿ.
ಸಾಮಾನ್ಯ ಮಾಹಿತಿ
1. ವಯಸ್ಸು *
2. ಲಿಂಗ *
3. ನೀವು ಕೆಲಸ ಮಾಡುತ್ತಿರಾ? ಮಾಡುತ್ತಿದ್ದರೆ ಯಾವ ಕ್ಷೇತ್ರದಲ್ಲಿ? *
4. ನೀವು ದಕ್ಷಿಣ ಭಾರತದ ಯಾವ ರಾಜ್ಯದಲ್ಲಿ ವಾಸಿಸುತ್ತಿರುವಿರಿ? *
Your answer
Next
Never submit passwords through Google Forms.
This content is neither created nor endorsed by Google. Report Abuse - Terms of Service