JavaScript isn't enabled in your browser, so this file can't be opened. Enable and reload.
SSLC ವಿಜ್ಞಾನ RAPID QUIZ - 10
Sign in to Google
to save your progress.
Learn more
* Indicates required question
Full Name
*
Your answer
District
*
Your answer
ಒಂದು ಪ್ರನಾಳದಲ್ಲಿ 5ml ದುರ್ಬಲ HCl ಗೆ ಸತುವಿನ ಚೂರುಗಳನ್ನು ಸೇರಿದಾಗ ಬಿಡುಗಡೆಯಾಗುವ ಅನಿಲ
*
10 points
ಕ್ಲೋರಿನ್
ಹೈಡ್ರೋಜನ್
Hcl
ನೈಟ್ರೋಜನ್
ವಸ್ತುಗಳನ್ನು ಕೊಳ್ಳುವವರು
*
10 points
ಗ್ರಾಹಕರು
ಮಾರಾಟಗಾರರು
ವಿತರಕರು
ಉತ್ಪಾದಕರು
ಗ್ರಾಹಕರುಮಾರಾಟಗಾರರುವಿತರಕರುಉತ್ಪಾದಕರು
*
10 points
1971
1983
1968
1986
ವಿಶ್ವ ಗ್ರಾಹಕರ ಹಕ್ಕುಗಳ ದಿನ
*
10 points
ಡಿಸೆಂಬರ 10
ಅಗಸ್ಟ15
ಮಾರ್ಚ 15
ಅಕ್ಟೋಬರ್ 24
ಸರಕು ಮತ್ತು ಸೇವೆಗಳನ್ನು ಬಳಸುವವರು
*
10 points
ಮಾರಾಟಗಾರ
ಬಳಕೆದಾರ
ಉತ್ಪಾದಕರು
ದಲ್ಲಾಳಿ
ಹಣ ಪಡೆದು ಸರಕು ಮತ್ತು ಸೇವೆಗಳನ್ನು ನೀಡುವವನು.
*
10 points
ದಲ್ಲಾಳಿ
ಉತ್ಪಾದಕ
ಪೂರೈಕೆದಾರ
ಬಳಕೆದಾರ
ಮಾರುಕಟ್ಟೆಯ ರಾಜ
*
10 points
ವಿತರಕ
ಉತ್ಪಾದಕ
ಮಾರಾಟಗಾರ
ಗ್ರಾಹಕ
ಅವೇರ್ ಸಂಸ್ಥೆ ಪ್ರಾರಂಭವಾದ ಸ್ಥಳ
*
10 points
ಚೆನ್ನೈ
ಮುಂಬೈ
ಬೆಂಗಳೂರು
ಕೊಲ್ಕತ್ತಾ
ಮನೆಯಲ್ಲಿ ಕುಳಿತು ವಸ್ತುಗಳನ್ನು ಕೊಳ್ಳುವುದು
*
10 points
ಶಾಪಿಂಗ್
ಟೆಲಿಶಾಪಿಂಗ್
ವಿತರಣೆ
ವಿನಿಮಯ
ಗ್ರಾಹಕನಿಗಿರುವ ಮತ್ತೊಂದು ಹೆಸರು
*
10 points
ಬಳಕೆದಾರ
ವಿತರಕ
ಉತ್ಪಾದಕ
ಮಾರಾಟಗಾರ
ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸುವಾಗ ನೀಡಬೇಕಾದ ನೊಂದಣಿ ಶುಲ್ಕ
*
10 points
500 ರೂ.
200 ರೂ.
ಯಾವುದೇ ಶುಲ್ಕವಿಲ್ಲ.
100 ರೂ.
ಅಮೇರಿಕದ ನಾಗರಿಕರಿಗೆ ಸಂರಕ್ಷತೆ,ಮಾಹಿತಿ,ನಿವೇದನೆ,&ಪರಿಹಾರ ಈ ಹಕ್ಕುಗಳ ವಿಧೇಯಕವನ್ನು ಅಂಗೀಕರಿಸಿದ ಅಧ್ಯಕ್ಷರು.
*
10 points
ಬರಾಕ್ ಒಬಾಮಾ.
ಜಾರ್ಜ್ ಬುಷ್
ಜಾನ್ ಎಫ್ ಕೆನಡಿ
ಡೊನಾಲ್ಡ್ ಟ್ರಂಪ್.
ಪರಿಹಾರ ಮೊತ್ತವು 20 ಲಕ್ಷ ರೂಪಾಯಿಗಳಿಗಿಂತ ಹೆಚ್ಚಾಗಿರದ ದೂರನ್ನು ಈ ಆಯೋಗಕ್ಕೆ ಸಲ್ಲಿಸಬೇಕು.
*
10 points
ರಾಜ್ಯ ಆಯೋಗ.
ರಾಷ್ಟ್ರೀಯ ಆಯೋಗ.
ಜಿಲ್ಲಾ ಗ್ರಾಹಕ ವೇದಿಕೆ.
ಸ್ಥಳೀಯ ಗ್ರಾಹಕ ಆಯೋಗ.
ಗ್ರಾಹಕ ಸಂರಕ್ಷಣಾ ಕಾನೂನಿನ ಮುಖ್ಯ ಉದ್ದೇಶ
*
10 points
ಸರಕುಗಳ ಸಾಗಾಟ ಮಾಡುವುದು.
ಮಾರುಕಟ್ಟೆಗೆ ಸರಕುಗಳ ಪೂರೈಕೆ.
ಸರಕುಗಳ ಸಂಗ್ರಹ ಮಾಡುವುದು.
ಅನುಚಿತ ವ್ಯವಹಾರಗಳನ್ನು ತಡೆಗಟ್ಟುವುದು
ಜಿಲ್ಲಾ ಗ್ರಾಹಕ ನ್ಯಾಯಾಲಯದ ಅಧ್ಯಕ್ಷರು
*
10 points
ಕಂದಾಯ ಸಚಿವರು
ಜಿಲ್ಲಾಧಿಕಾರಿಗಳು
ಜಿಲ್ಲಾ ಕಂದಾಯ ಅಧಿಕಾರಿಗಳು
ಜಿಲ್ಲಾ ಉಸ್ತುವಾರಿ ಸಚಿವರು
ಗ್ರಾಹಕ ನ್ಯಾಯಾಲಯಕ್ಕೆ ಸಲ್ಲಿಸುವ ದೂರಿಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆ ಗುರುತಿಸಿ.
*
10 points
ದೂರುಗಳು ಕೈಬರಹ ಅಥವಾ ಬೆರಳಚ್ಚು ರೂಪದಲ್ಲಿರಬೇಕು
ನಷ್ಟದ ಸೂಕ್ತ ಪರಿಹಾರ ಮೊಬಲಗು ರಶೀದಿ ಲಗತ್ತಿಸಬೇಕು
ದೂರು ಕೊಡುವವನ ಪೂರ್ಣ ವಿಳಾಸ ನಮೂದಿಸಿರಬೇಕು
ದೂರಿಗೆ 100ರೂ ನೊಂದಣಿ ಶುಲ್ಕ ಕಟ್ಟಬೇಕು
Submit
Clear form
Never submit passwords through Google Forms.
Forms
This content is neither created nor endorsed by Google.
Report Abuse
Terms of Service
Privacy Policy
Help and feedback
Contact form owner
Help Forms improve
Report