August Month(2021) Current affairs online Mock Test Part 4
1)ಇದುವರೆಗೆ ನಮ್ಮ Websiteನಲ್ಲಿ Upload ಮಾಡಲಾದ ಎಲ್ಲಾ ಪ್ರಚಲಿತ ಘಟನೆಗಳ   Mock Testನಲ್ಲಿ ಭಾಗವಹಿಸಲು ಈ Link ಮೇಲೆ Click ಮಾಡಿ👇👇👇
https://kannadapoint234.blogspot.com/2021/07/4.html

2)ವಿಶೇಷ ಸೂಚನೆ : ಈ  quizನಲ್ಲಿ Upload ಮಾಡಲಾದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ ಆಗ ಮಾತ್ರ ನಿಮಗೆ ಎಲ್ಲಾ ಪ್ರಶ್ನೆಗಳಿಗೆ  ಸರಿಯುತ್ತರ ದೊರೆಯುತ್ತದೆ

Sign in to Google to save your progress. Learn more
1) ನೈಋತ್ಯ (ಸೌತ್ ವೆಸ್ಟನ್) ರೈಲ್ವೆಯ ನೂತನ ಪ್ರಧಾನ ವ್ಯವಸ್ಥಾಪಕರಾಗಿ ಯಾರನ್ನು ನೇಮಕ ಮಾಡಲಾಗಿದೆ?
2 points
Clear selection
2) 2021ರ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ವಿಜೇತರು ಯಾರು?
2 points
Clear selection
3) 2021-22ರ ಆರ್ಥಿಕ ವರ್ಷಕ್ಕೆ ಆರ್ ಬಿಐ ನೈಜ ಜಿಡಿಪಿ ಬೆಳವಣಿಗೆಯನ್ನು ಎಷ್ಟಕ್ಕೆ ಸೀಮಿತಗೊಳಿಸಿದೆ?
2 points
Clear selection
4) ಸಾಗರಗಳಲ್ಲಿ ಹವಳಗಳಿಗೆ ಹಾನಿಕಾರಕವಾಗುವ ಸನ್‌ಸ್ಕ್ರೀನ್ ಗಳನ್ನು ಯಾವ ರಾಷ್ಟ್ರ ನಿಷೇಧಿಸಿದೆ?
2 points
Clear selection
5) ಯಾವ ಎರಡು ಬಾಹ್ಯಾಕಾಶ ಸಂಸ್ಥೆ ಜಂಟಿಯಾಗಿ ನಿಸಾರ್(NISAR) ಅನ್ನು ಆರಂಭಿಸಿವೆ?
2 points
Clear selection
6) ಯಾವ ನಿಯಮದ ಅಡಿಯಲ್ಲಿ ಗೂಗಲ್ ಇಂಡಿಯಾ ವಿಷಯಗಳನ್ನು ಅಳಿಸಲು ಅನುಸರಣೆ ವರದಿಯನ್ನು ಪ್ರಕಟಿಸಿದೆ?
2 points
Clear selection
7) ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ರಾಯಭಾರಿಯಾಗಿ ನಾಮನಿರ್ದೇಶನಗೊಂಡ ಮೊದಲ ಮುಸ್ಲಿಂ ಯಾರು?
2 points
Clear selection
8) ಅಸ್ತಿತ್ವದಲ್ಲಿರುವ ಅಣೆಕಟ್ಟುಗಳ ದೀರ್ಘಕಾಲೀನ ಸುರಕ್ಷತೆಯನ್ನು ಹೆಚ್ಚಿಸಲು ಭಾರತವು 250 ಮಿಲಿಯನ್ ಡಾಲರ್ ಯೋಜನೆಗೆ ಯಾವ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಜತೆ ಸಹಿ ಹಾಕಿದೆ?
2 points
Clear selection
9) ಇತ್ತೀಚೆಗೆ ಪ್ರಾರಂಭಿಸಿದ “ಪಿಂಕ್ ಪ್ರೊಟೆಕ್ಷನ್ ಯೋಜನೆ” ಯಾರಿಗೆ ಸಂಬಂಧಿಸಿದೆ?
2 points
Clear selection
10) “CORPAT” ಭಾರತ ಮತ್ತು ಯಾವ ದೇಶದ ನಡುವಿನ ಜಂಟಿ ನೌಕಾ ವ್ಯಾಯಾಮವಾಗಿದೆ?
2 points
Clear selection
11) ಪ್ರಧಾನಮಂತ್ರಿ ನರೇಂದ್ರಮೋದಿಯವರು ಇತ್ತೀಚೆಗೆ ಆರಂಭಿಸಿದ ಹೊಸ “ಡಿಜಿಟಲ್ ಪಾವತಿ” ಯಾವುದು?
2 points
Clear selection
12) ಎರಡು ಒಲಿಂಪಿಕ್ ಪದಕಗಳನ್ನು ಪಡೆದುಕೊಂಡ ಮೊದಲ ಭಾರತೀಯ ಮಹಿಳೆ ಯಾರು?
2 points
Clear selection
13) ತನ್ನ ಮೊದಲ ಸಮುದ್ರ ಪ್ರಯೋಗಗಳನ್ನು ಆರಂಭಿಸಿರುವ ಭಾರತ ಮೊದಲ ಸ್ಥಳೀಯ ವಿಮಾನವಾಹಕ ನೌಕೆಯ ಹೆಸರೇನು?
2 points
Clear selection
14) ದೇಶದ ಮೊದಲ ದ್ರವೀಕೃತ ನೈಸರ್ಗಿಕ ಅನಿಲ ಘಟಕವನ್ನು ಎಲ್ಲಿ ಉದ್ಘಾಟಿಸಲಾಯಿತು?
2 points
Clear selection
15) ಸರ್ಕಾರಕ್ಕೆ ಸಂಬಂಧಿಸಿದ ವಹಿವಾಟುಗಳನ್ನು ಸುಲಭಗೊಳಿಸಲು ಯಾವ ಬ್ಯಾಂಕನ್ನು ಆರ್‌ಬಿಐ “ಏಜೆನ್ಸಿ ಬ್ಯಾಂಕ್” ಆಗಿ ನೇಮಿಸಿತು.
2 points
Clear selection
16) ಇತ್ತೀಚೆಗೆ ನಡೆದ 2021ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಹಾಕಿಯಲ್ಲಿ ಕಂಚಿನ ಪದಕ ಪಡೆಯಿತು ಹಾಗಾದರೆ ಆ ಹಾಕಿ ತಂಡದ ನಾಯಕರು ಯಾರಾಗಿದ್ದರು?
2 points
Clear selection
17) ಗ್ರ್ಯಾಮಿ ಪ್ರಶಸ್ತಿಯು ಈ ಕ್ಷೇತ್ರಕ್ಕೆ ಸಂಬಂಧಿಸಿದೆ
2 points
Clear selection
18) ಭಾರತದ 14 ವರ್ಷದ ದೀಕ್ಷಾ ಶಿಂಧೆ ಯಾವ ಬಾಹ್ಯಾಕಾಶ ಸಂಸ್ಥೆಯ ಎಂಎಸ್‌ಐ ಫೆಲೋಶಿಪ್ ವರ್ಚುವಲ್ ಪ್ಯಾನಲ್‌ನಲ್ಲಿ ಪ್ಯಾನಲಿಸ್ಟ್ ಆಗಿ ಆಯ್ಕೆಯಾಗಿದ್ದಾರೆ?
2 points
Clear selection
19) ಜನಸಂಖ್ಯಾ ಬಿಕ್ಕಟ್ಟನ್ನು ತಡೆಗಟ್ಟಲು ಯಾವ ರಾಷ್ಟ್ರವು 3 ಮಕ್ಕಳನ್ನು ಹೊಂದುವ ನೀತಿಗೆ ಅನುಮೋದನೆ ನೀಡಿದೆ?
2 points
Clear selection
20) ಇಸ್ಮಾಯಿಲ್ ಸಾಬ್ರಿ ಯಾಕೋಬ್ ಅವರನ್ನು ಯಾವ ರಾಷ್ಟ್ರದ ಹೊಸ ಪ್ರಧಾನಿಯಾಗಿ ನೇಮಿಸಲಾಗಿದೆ?
2 points
Clear selection
21) ಹೊಸದಾಗಿ ಪ್ರಕಟವಾದ 'ನೆಹರು, ಟಿಬೆಟ್ ಮತ್ತು ಚೀನಾ' ಪುಸ್ತಕದ ಲೇಖಕರು ಯಾರು?
2 points
Clear selection
22) ಪೋರ್ಬ್ಸ್ ಫಾರ್ಚೂನ್ ಗ್ಲೋಬಲ್ 500ರ ಪಟ್ಟಿಯ ಪ್ರಕಾರ, 1 ಹಣಕಾಸಿನ ವರ್ಷದಲ್ಲಿ ಒಟ್ಟು ಆದಾಯದಲ್ಲಿ ಯಾವ ಕಂಪನಿ ಮೊದಲ ಸ್ಥಾನದಲ್ಲಿದೆ?
2 points
Clear selection
23) ಇಟಲಿಯ ಐಷಾರಾಮಿ ಬ್ಯಾಂಡ್ 'Bvlgari' ನ ಜಾಗತಿಕ ಬ್ಯಾಂಡ್ ಅಂಬಾಸಿಡರ್ ಯಾರು?
2 points
Clear selection
24) ಎನ್‌ಸಿಬಿಆರ್ ಮಾಹಿತಿಯ ಪ್ರಕಾರ, 2019ರಲ್ಲಿ ನಿರುದ್ಯೋಗದಿಂದಾಗ ಭಾರತದ ಯಾವ ರಾಜ್ಯದಲ್ಲಿ ಗರಿಷ್ಠ ಆತ್ಮಹತ್ಯೆಗಳು ದಾಖಲಾಗಿವೆ?
2 points
Clear selection
25) ಈ ಕೆಳಗಿನವುಗಳಲ್ಲಿ ವಿಮಾನ ನಿಲ್ದಾಣ ಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ ಮಸೂದೆ 2021ರ ಉದ್ದೇಶ ಏನು?
2 points
Clear selection
Submit
Clear form
This content is neither created nor endorsed by Google.