ವಿದ್ಯಾರ್ಥಿಮಿತ್ರ ಕ್ವಿಜ್ 40
Sign in to Google to save your progress. Learn more
Email *
01. Indian MOOC (Massive Open Online Course) ಉಪಕ್ರಮವು ______ ಎಂದು ಗುರುತಿಸಲ್ಪಟ್ಟಿದೆ. *
1 point
02. ಇತ್ತೀಚೆಗೆ ನಿಧನರಾದ ಕೇಶುಭಾಯಿ ಪಟೇಲ್‌ ಅವರು ಈ ಕೆಳಗಿನ ಯಾವ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾಗಿದ್ದಾರೆ ? *
1 point
03. ಇತ್ತೇಚೆಗೆ ʼ ಪ್ಯಾರಿಸ್‌ ಹವಾಮಾನ ಒಡಂಬಡಿಕೆʼಯಿಂದ ಹೊರಬೊದ ದೇಶ____ *
1 point
04. 2018 ರ ಗೋಲ್ಡನ್‌ ಮ್ಯಾನ್‌ ಬುಕರ್‌ ಪ್ರಶಸ್ತಿಯನ್ನು ಕೃತಿ/ಕಾದಂಬರಿ ಯಾವುದು ?
1 point
Clear selection
05. ಮೈಸೂರಿನಲ್ಲಿ ನಡೆದ 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಯಾರು? *
1 point
06. ಕರ್ನಾಟಕದಲ್ಲಿ ಮೊದಲ ವಿಶ್ವ ಕನ್ನಡ ಸಮ್ಮೇಳನ ನಡೆದದ್ದು ಯಾವಗ? *
1 point
07. 'ICC-2019 ರ ಸ್ಪಿರಿಟ್‌ ಆಫ್‌ ಕ್ರಿಕೆಟ್"‌ ಪ್ರಶಸ್ತಿ ಪಡೆದವರು. *
1 point
08. ಇತ್ತೀಚೆಗೆ., ಭಾರತ ಸಂವಿಧಾನದಿಂದ , ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಟ್ಟ ಆರ್ಟಿಕಲ್‌ ಅನ್ನು ತೆಗೆದಿದೆ . ಈ ಆರ್ಟಿಕಲ್‌ ____ ಇದೆ.
1 point
Clear selection
09. ʼರಾಫೆಲ್‌ʼ ಇತ್ತೀಚೆಗೆ ಸುದ್ದಿಯಲ್ಲಿತ್ತು. ಇದು ಏನು ? *
1 point
10. ಕರ್ನಾಟಕದ ಮೊದಲನೇ ಭೂ ಸುಧಾರಣಾ ಸಮಿತಿಯ ಮುಖ್ಯಸ್ಥರು ಯಾರಾಗಿದ್ದರು ? *
1 point
A copy of your responses will be emailed to the address you provided.
Submit
Clear form
reCAPTCHA
This content is neither created nor endorsed by Google.