ಶೀಕ್ಷಣಲೊಕ ಕ್ವಿಜ್‌ 41
Sign in to Google to save your progress. Learn more
10. ಹೊಯ್ಸಳ ಆಸ್ಥಾನದಲ್ಲಿ ರಚಿತವಾದ ಗದ್ಯಕರ್ಣಾಮೃತ ಎಂಬ ಸಂಸ್ಕೃತ ಗ್ರಂಥವು ಯಾವ ಪ್ರಕಾರಕ್ಕೆ ಸೇರಿದೆ?
1 point
Clear selection
05. ಇತ್ತೀಚೆಗೆ ಯಾವ ರಾಷ್ಟ್ರದಲ್ಲಿ ಕರೊನಾ ಸೋಕಿತರ ಸಂಖ್ಯೆ 1 ಕೋಟಿ ದಾಟಿದೆ ?
1 point
Clear selection
09. ಈ ಸರಣಿಯನ್ನು ಸಂಪೂರ್ಣ ಮಾಡಿ. 81, 69, 58, 48, 39
1 point
Clear selection
01. 2020 ರ ರಾಮಾನುಜನ್‌ ಪ್ರಶಸ್ತಿ ಪಡೆದ ಗಣಿತಜ್ಞ ಯಾರು ?
1 point
Clear selection
06. ಭಾರತದಲ್ಲಿ ರಾಷ್ಟ್ರೀಯ ಯೋಜನಾ ಆಯೋಗ ಸ್ಥಾನೆ ಯಾದ ವರ್ಷ ?
1 point
Clear selection
‌02. ಶ್ವೇತಭವನದ ಸಹಾಯಕ ಪತ್ರಿಕಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಭಾರತಿಯ ಯಾರು?
1 point
Clear selection
08. ಗಡಿಯಾರದಲ್ಲಿ 4 ಗಂಟೆ ಆದಾಗ  ನಿಮಿಷದ ಮುಳ್ಲಿಗೂ ಗಂಟೆಯ ಮುಳ್ಲಿಗೂ ಇರು ಕೋನ ಏನು ?
1 point
Clear selection
04. ಸಂಕ್ರಾಂತಿ ಹಬ್ಬಕ್ಕೆ ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬಗಳಿಗೆ ಪೊಂಗಲ್‌ ವಿತರಿಸುವುದಾಗಿ ಹೇಳಿರುವ ರಾಜ್ಯ ಯಾವುದು ?
1 point
Clear selection
07. ರಯೋಗ್ರಾಂಡೆ ನದಿ ಸೇರುವುದು.
1 point
Clear selection
‌03. ದೇಶದ ಮೊದಲ ಬುಲೆಟ್‌ ಟ್ರೈನ್‌ ಮುಂಬೈನಿಂದ ಯಾವ ನಗರಕ್ಕೆ ಸಂಚಾರ ನಡೆಸಲಿದೆ ?
1 point
Clear selection
Submit
Clear form
This content is neither created nor endorsed by Google.