ಉಚಿತ ಸಾವಯ ಕೃಷಿ ತರಬೇತಿ / Free Organic Farming Training
ಓಲಾ, ಉಬರ್ ಹಾಗು ಅನೇಕ ಬಾರ್ ಹೋಟೆಲಿನಲ್ಲಿ ಕೆಲಸ ಮಾಡುತ್ತಿರುವ ಯುವಕರೇ ನಿಮಗೆ ಅರ್ಧ ಎಕರೆ ಹಾಗು ಹೆಚ್ಚು ಜಮೀನು ಹೊಂದಿದ್ದರೆ, ಬನ್ನಿ ನಾನು ನಿಮಗೆ ಪ್ರತಿವಾರ ಒಂದು ದಿನ ಸಾವಯವ ಕೃಷಿಯನ್ನು ಹೇಳಿ ಕೋಡುತ್ತೇನೆ, ವಾರದ ರಾಜ ದಿನವಾದ ಭಾನುವಾರ ಈ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತೇವೆ. 1 ಅಥವಾ 2 ಸಲ ಬನ್ನಿ ಇಷ್ಟವಾದರೆ ಬೆಂಗಳೂರಿನ ಕೆಲಸ ತ್ಯಜಿಸಿ ನಿಮ್ಮ ಹಳ್ಳಿಯಲ್ಲೇ ಜೀವನ ರೂಪಿಸಿಕೊಳ್ಳಿ. ಐಟಿ, ಬಿಟಿ, ಡಾಕ್ಟರ್ ಹಾಗು ಎಲ್ಲ ವರ್ಗದ ಜನರು ಸಾವಯವ ಕೃಷಿಯಲ್ಲಿ ಆಸಕ್ತಿ ಹೊಂದಿರುವರು ಕೂಡ ಭಾಗವಯಿಸಬಹುದು. ಇಷ್ಟವಿದ್ದಲ್ಲಿ ನಿಮ್ಮ ವಿವರವನ್ನು ಕೆಳಗೆ ತುಂಬಿಸಿ...ಜೈ ಮಂಡ್ಯ, ಜೈ ಇಂಡಿಯಾ!!!

-- ಮಧು ಚಂದನ್
(ಸಂಸ್ಥಾಪಕರು ಆರ್ಗ್ಯಾನಿಕ್ ಮಂಡ್ಯ)

I am starting a ‘One day per Week Free Organic Farming Training’ for everyone. It’s for Ola/Uber Drivers, Delivery boys, and other such low-skilled workers who hail from villages in and around Bangalore and own more than 1/2 acre in their villages. The workshop is also for IT Professionals and Terrace Gardeners who want to start growing their own Greens in their homes/apartments. Please fill-up the form below and we will get in touch with you about the training dates and the venue. We will do an Online Session if Lockdown continues or else we will do it at my village in Mandya. You will be notified accordingly.

— Madhu Chandan
(Founder, Organic Mandya)
Next
Never submit passwords through Google Forms.
This form was created inside of Organic Mandya. Report Abuse