The form "ವಿಕಿಪೀಡಿಯಾ 13ನೇ ವರ್ಷಾಚರಣೆ - ಬೆಂಗಳೂರು ಕಾರ್ಯಕ್ರಮಕ್ಕೆ ನೋಂದಾಯಿಸಲು ಫಾರ್ಮ್ " is no longer accepting responses.

Try contacting the owner of the form if you think that this is a mistake.

ಕನ್ನಡ ವಿಕಿಪೀಡಿಯಾ ಬಳಗದ ಪರವಾಗಿ ಸ್ವಾಗತ!

ಪ್ರತಿವರ್ಷದಂತೆ ಈ ವರ್ಷವೂ ವಿಕಿಪೀಡಿಯಾ ವರ್ಷಾಚರಣೆ ಕರ್ನಾಟಕದ ಅನೇಕ ಕಡೆ ನಡೆಯುತ್ತಿದೆ. ಡಿಸೆಂಬರ್ 19-20 ಬೆಂಗಳೂರಿನಲ್ಲಿ. ಈ ಕಾರ್ಯಕ್ರಮದ ಉದ್ದೇಶ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ ಲೇಖನಗಳನ್ನು ಕನ್ನಡ ವಿಕಿಪೀಡಿಯಾದಲ್ಲಿ ಸೇರಿಸುವುದು. ವಿಕಿಪೀಡಿಯಾ ಸಂಪಾದನೋತ್ಸವಗಳನ್ನು ಕುರಿತು ಹೆಚ್ಚಿನ ವಿವರ ಇಲ್ಲಿ ಸಿಕ್ಕುತ್ತದೆ - https://kn.wikipedia.org/s/1e9s

ಈ ಕಾರ್ಯಕ್ರಮದ ಆಯೋಜಕರು ಕನ್ನಡ ವಿಕಿಪೀಡಿಯಾ ಬಳಗ. ಇದಕ್ಕೆ ಸಹಕಾರ ನೀಡುತ್ತಿರುವವರು IEEE ಸಂಸ್ಥೆ ಮತ್ತು ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆ. ಕಾರ್ಯಕ್ರಮದ ದಿನಾಂಕ ಡಿಸೆಂಬರ್ 19 ಮತ್ತು 20. ಕಾರ್ಯಕ್ರಮ ಇರುವುದು ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆಯ ಕಚೇರಿಯಲ್ಲಿ - ಬಾಗ್ಮನೆ ಟೆಕ್ ಪಾರ್ಕ್, ಸಿ.ವಿ. ರಾಮನ್ ನಗರದಲ್ಲಿ. ಇದು LRDE ಸಂಸ್ಥೆಯ ಹಿಂಭಾಗದಲ್ಲಿದೆ.

ಎರಡೂ ದಿನ ಬೆಳಗ್ಗೆ ಉಪಾಹಾರದಿಂದ ಕಾರ್ಯಕ್ರಮ ಪ್ರಾರಂಭ (8.00 -9.00). ಸಂಜೆ 5.00ಕ್ಕೆ ಕಾರ್ಯಕ್ರಮ ಮುಗಿಯುತ್ತದೆ. ಊಟದ ವ್ಯವಸ್ಥೆಯೂ ಇರುತ್ತದೆ. ಈ ಕಾರ್ಯಕ್ರಮಕ್ಕೆ ನೋಂದಾಯಿಸಲು ಡಿಸೆಂಬರ್ 1, 2015 ಮೊದಲು ಕೆಳಕಂಡ ಫಾರ್ಮ್ ತುಂಬಿ. ನೋಂದಾಯಿಸಿದವರಿಗೆ ಇ-ಮೇಲ್ ಮೂಲಕ ಹೆಚ್ಚು ವಿವರಗಳನ್ನು ನೀಡಲಾಗುವುದು. ನಿಮಗೆ ಪ್ರಶ್ನೆಗಳಿದ್ದರೆ ಸಂಪರ್ಕಿಸಲು 80-2509 9727 ಇಲ್ಲಿಗೆ ಫೋನ್ ಮಾಡಬಹುದು.

ನಿಮ್ಮ ಹೆಸರು *
Your answer
ನಿಮ್ಮ ಈ-ಮೇಲ್ ವಿಳಾಸ *
ಈ ವಿಲಾಸದಲ್ಲಿ ಬಂದ ಈ-ಮೇಲ್ ಡಿಸೆಂಬರ್ 5ರ ನಂತರ ಖಂಡಿತ ನೋಡಿ.
Your answer
ನಿಮ್ಮ ಮೊಬೈಲ್ ಫೋನ್ *
Your answer
ಈಗಾಗಲೇ ವಿಕಿಪೀಡಿಯಾ ಲೇಖನ /ಸಂಪಾದನೆ ಮಾಡಿದ್ದೀರಾ? *
ಈಗಾಗಲೇ ವಿಜ್ಞಾನ ಕುರಿತು ಲೇಖನಗಳನ್ನು ಕನ್ನಡದಲ್ಲಿ ಬರೆದಿದ್ದೀರಾ? *
ಯಾವ ವಿಷಯದ ಕುರಿತು ಲೇಖನ ಬರೆಯುತ್ತೀರಿ? ಹೊಸ ವಿಷಯದ ಬಗ್ಗೆ ಮಾತ್ರ ಲೇಖನಗಳು ಬೇಕಾಗಿವೆ. ಈ ವಿಷಯಗಳ ಪಟ್ಟಿ ಇಲ್ಲಿದೆ ನೋಡಿ - http://bitly.com/knwpsci *
ನಿಮ್ಮ ಲೇಖನವನ್ನು ಮೊದಲೇ ಬರೆದು ತರಬೇಕು. ಅದನ್ನು ಟೈಪ್ ಮಾಡಿ ತಂದರೆ ಒಳ್ಳೆಯದು. ಟೈಪ್ ಮಾಡಿದ ಲೇಖನವನ್ನು ನಿಮ್ಮ gmail ಅಥವಾ ಬೇರಾವುದೋ ಒಂದು ಮಿಂಚೆಗೆ ಕಳಿಸಿಕೊಳ್ಳಿ. ಕಮ್ಮಟದಲ್ಲಿ ಅದನ್ನು ಡೌನ್ ಲೋಡ್ ಮಾಡಿಕೊಳ್ಳಿ. ನೀವು ಯಾವ ವಿಷಯ ಆಯ್ಕೆ ಮಾಡಿಕೊಂಡಿದ್ದೀರೋ ಅದನ್ನು ಕೆಳಗೆ ತುಂಬಿ.
Your answer
Submit
Never submit passwords through Google Forms.
This content is neither created nor endorsed by Google. Report Abuse - Terms of Service