TET Quiz-2
TET Examination Quiz-2
Sign in to Google to save your progress. Learn more
1. ವ್ಯಕ್ತಿಯನ್ನು ರೂಪಿಸುವುದು?
2 points
Clear selection
2. ವ್ಯಕ್ತಿಯು ತನ್ನ ವಿಫಲತೆಯನ್ನು, ನ್ಯೂನತೆಗಳನ್ನು, ಒಪ್ಪಿಕೊಳ್ಳಲಾಗದ ಭಾವನೆಗಳನ್ನು, ಆಲೋಚನೆಗಳನ್ನು ಹಾಗೂ ಆಸೆ ಆಕಾಂಕ್ಷೆಗಳನ್ನು ಇತರ ವ್ಯಕ್ತಿಗಳ ಮೇಲೆ ಅಥವಾ ವಸ್ತುಗಳ ಮೇಲೆ ಆರೋಪಿಸುವ ಕ್ರಿಯೆಯೇ?
2 points
Clear selection
3. ಪಿಯಾಜೆಯ ಬುದ್ಧಿಮತ್ತೆ ಬೆಳವಣಿಗೆ ಸಿದ್ಧಾಂತದ ಪ್ರಕಾರ ಸ್ಕೀಮಾ ಎಂದರೆ?
2 points
Clear selection
4. ಗ್ರೀಸ್ ದೇಶದ ಮಹಾನ್ ವಾಗ್ಮಿ ಡೆಮಾಸ್ತ ನೀಸ್ ನು ಅವನ ಪ್ರಬಲ ಇಚ್ಚಾಶಕ್ತಿ ಮತ್ತು ಕಠಿಣ ಶ್ರಮದಿಂದ ತನಗಿದ್ದ ಉಗ್ಗವಿಕೆ ಯನ್ನು ಪರಿಹರಿಸಿಕೊಂಡು ಪ್ರಸಿದ್ದಿಯಾದನು ಇದು ಯಾವ ರಕ್ಷಣಾ ತಂತ್ರಕ್ಕೆ ಉದಾಹರಣೆ
1 point
Clear selection
5.ಹಿತಕರವಲ್ಲದ ನೆನಪುಗಳನ್ನು ತನಗರಿವಿಲ್ಲದೆಯೇ ಸುಪ್ತ ಮನಸ್ಸಿನೊಳಗೆ ತಳ್ಳುವುದು?
2 points
Clear selection
6. ಪಂಚೇಂದ್ರಿಯಗಳ ಗರಿಷ್ಠ ಬಳಕೆ ಅನುವುಮಾಡಿಕೊಡುವ ಭೋದನ ವಿಧಾನ
2 points
Clear selection
7. ಈ ಕೆಳಕಂಡ ಯಾವುದು ಪ್ರಕ್ಷೇಪಣ ಮಾಧ್ಯಮವಲ್ಲ?
2 points
Clear selection
8. ರಚನಾತ್ಮಕವಾದದ ಅತ್ಯಂತ ಪ್ರಮುಖ ತತ್ವಗಳಲ್ಲಿ ಒಂದು?
2 points
Clear selection
9. ಭಾಷಾ ಕೌಶಲಗಳಲ್ಲಿ ಶಾಶ್ವತ ರೂಪ?
2 points
Clear selection
10. ಅನು ಅನಾಥಾಲಯದಲ್ಲಿ ಇರುತ್ತಾಳೆ ಅವಳಿಗೆ ಒಳ್ಳೆಯ ಆಹಾರ ಮತ್ತಿತರ ಸೌಲಭ್ಯಗಳು ದೊರೆಯುತ್ತವೆ ಆದರೂ ಅವಳು ಪ್ರೀತಿಗಾಗಿ ಹಾತೊರೆಯುತ್ತಾಳೆ ಅವಳ ಅವಶ್ಯಕತೆ ಪೂರೈಕೆಯಾಗಿಲ್ಲ
2 points
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy