ಟಿ.ಪಿ.ಕೈಲಾಸಂ ರಸಪ್ರಶ್ನೆ
ಟಿ.ಪಿ.ಕೈಲಾಸಂ ಅವರ ೧೩೫ನೇ ಜನ್ಮದಿಂದು ಕೈಲಾಸಂ ಅವರ ಜೀವನ ಹಾಗೂ ಕೃತಿಗಳ ಬಗ್ಗೆ ಋತುಮಾನ ಏರ್ಪಡಿಸಿರುವ ರಸಪ್ರಶ್ನೆ
ನಿಮ್ಮ ಹೆಸರು *
Your answer
ನಿಮ್ಮ ಈ-ಮೇಲ್ ವಿಳಾಸ *
Your answer
ಕೈಲಾಸಂ ಅವರನ್ನು ಪ್ರಹಸನ ಪಿತಾಮಹ ಎಂದು ಮೊದಲು ಸಂಬೋಧಿಸಿದವರು
Your answer
ದಿವಾನ್ ವಿಶ್ವೇಶ್ವರಯ್ಯನವರ ೬೦ನೇ ಹುಟ್ಟುಹಬ್ಬದ ಪ್ರಯುಕ್ತ ಬರೆಸಿದ ನಾಟಕ:
Your answer
ಪಂಡಿತ್ ತಾರಾನಾಥರು ಮುನ್ನುಡಿ ಬರೆದಿರುವ ಕನ್ನಡ ನಾಟಕ
Your answer
First words Kailasam used to write before starting every play:
Your answer
ಕೈಲಾಸಂ ಅವರು ಸರ್ಕಾರದ ಯಾವ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು?
Your answer
“ಧರಣಿ ಮಂಡಲ ಮಧ್ಯದೊಳಗೆ” ಕವನವನ್ನು ಹೋಲುವ ಕೈಲಾಸಂ ಕವನ
Your answer
ಮೊಮ್ಮೊಗಳ ಮುಯ್ಯಿ ನಾಟಕದ ಆಧಾರ ಯಾವ ನಾಟಕ?
Your answer
ಕೆಂಚೂ ಮಗು ಮತ್ತು ಮೊಮ್ಮಗುಗೆ ಇದ್ದ ಖಾಯಿಲೆ ಯಾವುದು? (ನಾಟಕ: ಮೊಮ್ಮೊಗಳ ಮುಯ್ಯಿ)
Your answer
ತಾಳಿಕಟ್ಟೋಕ್ಕೂಲೀನೇ? - ಇದು ಯಾವ ನಾಟಕದ 2ನೆ ಭಾಗ?
Your answer
ತಾಳಿಕಟ್ಟೋಕ್ಕೂಲೀನೇ? ನಾಟಕದ ಪೋಸ್ಟ್ ಮ್ಯಾನ್ ನರಸಿಂಹಯ್ಯನ ಮನೆಗೆ ತಂಧಾಕಿದ್ ಮೂರ್ ಮಕ್ರಿ ಮಣ್ಣಿನ ಬಾಬ್ತು ಎಷ್ಟು?
Your answer
ಲಕ್ಷ್ಮಿದೇವಮ್ಮ ಕೊಟ್ಟಿದ್ ಲೆಕ್ಚರ್ ಯಾವ ಪತ್ರಿಕೆನಲ್ಲಿ ಬಂದಿತ್ತು? (ನಾಟಕ: ತಾಳಿಕಟ್ಟೋಕ್ಕೂಲೀನೇ?)
Your answer
ರಾಮಣ್ಣನ ಗ್ರ್ಯಾಂಡ್ ಫಾಧರ್ ಹೆಸರೇನು? (ನಾಟಕ: ತಾಳಿಕಟ್ಟೋಕ್ಕೂಲೀನೇ?)
Your answer
ಬುಳ್ಳಾಪುರದಿಂದ ಪಟ್ಣಕ್ಕೆ ಇಬ್ಬರ ರೈಲು ಚಾರ್ಜು ಎಷ್ಟು? (ನಾಟಕ: ವೈದ್ಯನ ವ್ಯಾಧಿ)
Your answer
ಸುಬ್ಬಣ್ಣನ ಮನೆಲಿ ನಿಧಿ ಎಲ್ಲಿತ್ತು? (ನಾಟಕ: ತಾವರೆಕೆರೆ)
Your answer
ದರಣಯ್ಯನ ದಾಯಾದಿಯ ಹೆಣ ಎಲ್ಲಿತ್ತು? (ನಾಟಕ: ತಾವರೆಕೆರೆ)
Your answer
ತಾವರೆಕೆರೆಯ ಗಳ್ಡಿಗ್ಳಲ್ಲಿ ರುಸ್ತುಂ ಎನಿಸಿಕೊಂಡವ ಯಾರು? (ನಾಟಕ: ತಾವರೆಕೆರೆ)
Your answer
ಶೆಟ್ಟಿ ಕನ್ನ ಕಲಲೋ ದಯ್ಯಂ ಏಮ್ ಚೆಪ್ಪಿಂದಿ? (ನಾಟಕ: ತಾವರೆಕೆರೆ)
Your answer
“Here is a diamond of the first quality and cut in best style. Fortunate is the Kannada Country that it has such a jewel to wear.” ಈ ಮಾತನ್ನು ಸಿ.ಆರ್.ರೆಡ್ಡಿಯವರು ಯಾವ ನಾಟಕದ ಕುರಿತು ಹೇಳಿದ್ದಾರೆ?
Your answer
ಅನುಕೂಲಕ್ಕೊಬ್ಬಣ್ಣ ನಾಟಕದ ಮೂಲ ಪ್ರೇರಣೆಯಾದ ನಾಟಕ ಯಾವುದು?
Your answer
ಹುತ್ತದಲ್ಲಿ ಹುತ್ತ ನಾಟಕ ಬರ್ಕೊಂಡೋರು ಯಾರು?
Your answer
ಲಾಯರ್ ಅಹೋಬ್ಲು Principle ಏನು? (ನಾಟಕ: ನಂಕ್ಲಬ್ಬು)
Your answer
Submit
Never submit passwords through Google Forms.
This content is neither created nor endorsed by Google.