ಇತಿಹಾಸ ಅಧ್ಯಾಯ 8 ರಿಂದ 9 : "ಸವಿ ಸಮಯ‌"
2020-21 ನೇ ಸಾಲಿನ SSLC ವಾರ್ಷಿಕ್‌ ಪರೀಕ್ಷೆಗಾಗಿ ಪೂರ್ವಸಿಧ್ಧತಾ ಘಟಕವಾರು ಸರಣಿ ಪರೀಕ್ಷೆ - ಕೃಪೆ : Whats'up groups- ಸವಿ ವಿಜೇತ
Iniciar sesión en Google para guardar lo que llevas hecho. Más información
ನಿಮ್ಮ ಹೆಸರು *
ನಿಮ್ಮ ಶಾಲೆಯ ಹೆಸರು *
ನಿಮ್ಮ ಜಿಲ್ಲೆ *
ನಿಮ್ಮ ತಾಲೂಕು *
1) 1) ಗಾಂಧೀಜಿಯವರು ಜನಿಸಿದ ಸ್ಥಳ *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
2)  ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಮಾಡಿದ ಹೊಸ ಸಾಮಾಜಿಕ ಆವಿಷ್ಕಾರ *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
 3) ಗಾಂಧೀಜಿಯವರ ರಾಜಕೀಯ ಗುರು *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
4) ಹರಿಜನ ಮತ್ತು ಯಂಗ್ ಇಂಡಿಯಾ ಪತ್ರಿಕೆಯಲ್ಲಿ ತಮ್ಮ ಸಿದ್ಧಾಂತಗಳನ್ನು ಪ್ರತಿಪಾದಿಸಿದವರು *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
5) ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ವಿರೋಧಿಸಿ ನೈಟ್ ಹುಡ್ ಪದವಿಯನ್ನು ಹಿಂತಿರುಗಿಸಿದವರು *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
6) ಮಹಮದ್ ಅಲಿ ಮತ್ತು ಶೌಕತ್ ಅಲಿಯವರು ಟರ್ಕಿಯ ಸುಲ್ತಾನನ ಪರವಾಗಿ ಭಾರತದಲ್ಲಿ ಆರಂಭಿಸಿದ ಚಳವಳಿ *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
7) ಅಸಹಕಾರ ಚಳವಳಿಯ ಪ್ರಮುಖ ಉದ್ದೇಶ *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
8) ಗಾಂಧೀಜಿಯವರು ಅಸಹಕಾರ ಚಳವಳಿಯನ್ನು ಹಿಂತೆಗೆದುಕೊಳ್ಳಲು ಕಾರಣ *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
9) ಸೈಮನ್ ಕಮಿಷನ್ ವಿರೋಧಿಸಿ ಲಾಹೋರಿನಲ್ಲಿ ನಡೆದ ಹೋರಾಟದಲ್ಲಿ ಲಾಠಿಚಾರ್ಜ್ ನಿಂದ ಪ್ರಾಣ ಕಳೆದುಕೊಂಡ ಸ್ವಾತಂತ್ರ್ಯ ಹೋರಾಟಗಾರ *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
10) 1929 ರ ಲಾಹೋರ್ ಕಾಂಗ್ರೆಸ್ ಅಧಿವೇಶನದ ಪ್ರಮುಖ ಅಂಶ *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
11) 1930 ಏಪ್ರಿಲ್ 6 ರಂದು ಗಾಂಧೀಜಿಯವರು ಉಪ್ಪಿನ ಕಾನೂನನ್ನು ಮುರಿದು ಉಪ್ಪು ತಯಾರಿಸಿದ ಸ್ಥಳ *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
12) 1932 ರಲ್ಲಿ ಗಾಂಧೀಜಿ ಮತ್ತು ಅಂಬೇಡ್ಕರ್ ರವರ ನಡುವೆ ತಾತ್ವಿಕ ಭಿನ್ನಾಭಿಪ್ರಾಯ ಮೂಡಲು ಕಾರಣ *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
13) ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಗಾಂಧೀಜಿಯವರು ಭಾರತೀಯರಿಗೆ ಈ ರೀತಿ ಕರೆ ನೀಡಿದರು. *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
14) ಇವರು ಕ್ವಿಟ್ ಇಂಡಿಯಾ ಚಳವಳಿಯ ಸಮಯದಲ್ಲಿ ಕಾಂಗ್ರೆಸ್ಸೇತರ ನಾಯಕರಾಗಿ ಹೊರಹೊಮ್ಮಿದರು *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
15) ಬುಡಕಟ್ಟು ಬಂಡಾಯಗಳಲ್ಲಿ ಇವರ ಹೋರಾಟವನ್ನು ಆದ್ಯ ಹೋರಾಟವೆಂದು ಗುರುತಿಸಲಾಗಿದೆ. *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
16) ಸುಭಾಷ್ ಚಂದ್ರಬೋಸ್‌ರ ಜನಪ್ರಿಯವಾದ ಹೆಸರು *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
17) 'ನನಗೆ ನೀವು ರಕ್ತ ಕೊಡಿ, ನಿಮಗೆ ನಾನು ಸ್ವಾತಂತ್ರ್ಯ ನೀಡಲು ಪ್ರಮಾಣಿಸುತ್ತೇನೆ' ಎಂದು ಕರೆ ನೀಡಿದವರು *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
18) ಐ. ಎನ್. ಎ. ಯ ಝಾನ್ಸಿ ರೆಜಿಮೆಂಟಿನ ನೇತೃತ್ವ ವಹಿಸಿದ್ದವರು *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
19) ಮಹದ್ ಮತ್ತು ಕಾಲಾರಾಂ ಚಳವಳಿಗಳನ್ನು ರೂಪಿಸಿದವರು *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
20) ಭಾರತದ ಉಕ್ಕಿನ ಮನುಷ್ಯನೆಂದು ಪ್ರಸಿದ್ದರಾಗಿದ್ದವರು *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
21) ಭಾರತದ ಕೊನೆಯ ಬ್ರಿಟಿಷ್ ಗವರ್ನರ್ ಜನರಲ್ *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
22) ಸಂವಿಧಾನದ ಈ ತಿದ್ದುಪಡಿಯ ಮೂಲಕ 'ಸಮಾಜವಾದಿ' ಮತ್ತು 'ಜಾತ್ಯತೀತ' ಎಂಬ ಪದಗಳನ್ನು ಪ್ರಸ್ತಾವನೆಗೆ ಸೇರಿಸಲಾಯಿತು. *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
23) ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಭಾರತದಲ್ಲಿದ್ದ ದೇಶೀಯ ಸಂಸ್ಥಾನಗಳ ಸಂಖ್ಯೆ *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
24) ಭಾರತದ ಸಂವಿಧಾನವು ಜಾರಿಗೆ ಬಂದ ದಿನಾಂಕ *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
25) ಮೈಸೂರು ಸರ್ಕಾರವು ಮೈಸೂರಿನ ಬಳಿಯ ಬೈಲುಕುಪ್ಪೆಯಲ್ಲಿ ಈ ದೇಶದಿಂದ ಬಂದ ನಿರಾಶ್ರಿತರಿಗೆ 3000 ಎಕರೆ ಜಮೀನನ್ನು ಮಂಜೂರು ಮಾಡಿತು. *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
26) ಭಾರತ ದೇಶವು ಸಾತಂತ್ರ್ಯವನ್ನು ಸಂಭ್ರಮಿಸುತ್ತಿದ್ದ ಸಂದರ್ಭದಲ್ಲಿ ಗಾಂಧೀಜಿಯವರು ಗಲಭೆಗೊಳಗಾದ ಸಂತ್ರಸ್ತರನ್ನು ಭೇಟಿ ಮಾಡಲು ಈ ಸ್ಥಳಕ್ಕೆ ತೆರಳಿದರು *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
27) ದೇಶೀಯ ಸಂಸ್ಥಾನಗಳ ಅರಸರಿಗೆ ನೀಡಲಾಗಿದ್ದ ರಾಜಧನ ಮತ್ತು ಇತರ ಸ್ಥಾನಮಾನಗಳನ್ನು ರದ್ದುಪಡಿಸಿದ ವರ್ಷ *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
28) ಭಾರತದ ಪ್ರಥಮ ಪ್ರಧಾನಮಂತ್ರಿ *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
29) ಬಾಂಗ್ಲಾದೇಶದಿಂದ ಬಂದ ಬಹುತೇಕ ನಿರಾಶ್ರಿತರು ಪಶ್ಚಿಮ ಬಂಗಾಳದಲ್ಲಿ ಮಾತ್ರ ನೆಲೆಯೂರಲು ಕಾರಣ *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
30) ಬಾಂಗ್ಲಾದೇಶದಿಂದ ಬಂದ ಬಹುತೇಕ ನಿರಾಶ್ರಿತರು ಪಶ್ಚಿಮ ಬಂಗಾಳದಲ್ಲಿ ಮಾತ್ರ ನೆಲೆಯೂರಿದ್ದರಿಂದ ಉಂಟಾದ ಪರಿಣಾಮವೆಂದರೆ *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
31) ದೇಶೀಯ ಸಂಸ್ಥಾನಗಳ ವಿಲೀನೀಕರಣ ಪ್ರಕ್ರಿಯೆಯಲ್ಲಿ ವಿಲೀನಗೊಳ್ಳಲು ತೀವ್ರ ಪ್ರತಿರೋಧ *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
32) 'ಪಾಕ್ ಆಕ್ರಮಿತ ಕಾಶ್ಮೀರ' ಎಂದು ಈಗಲೂ ಕರೆಯಲ್ಪಡುವ ಪ್ರದೇಶ *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
33) ಪಾಂಡಿಚೆರಿಯನ್ನು ಭಾರತದ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ವರ್ಷ *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
34) ಪ್ರತ್ಯೇಕ ಆಂಧ್ರಪ್ರದೇಶ ರಾಜ್ಯದ ರಚನೆಗಾಗಿ 58 ದಿನಗಳ ಉಪವಾಸ ಸತ್ಯಾಗ್ರಹ ಕೈಗೊಂಡು ಅಸುನೀಗಿದವರು *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
35) 1953 ರಲ್ಲಿ ಭಾಷಾವಾರು ಆಧಾರದಲ್ಲಿ ರಚನೆಯಾದ ಮೊದಲ ಭಾಷಾವಾರು ರಾಜ್ಯ *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
36) ವಿಶಾಲ ಮೈಸೂರು ರಾಜ್ಯವು ಅಸ್ತಿತ್ವಕ್ಕೆ ಬಂದ ವರ್ಷ *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
37)ಪ್ರಸ್ತುತ ಭಾರತ ದೇಶದಲ್ಲಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
38)ಜುನಾಗಢದ ಪ್ರಜೆಗಳು ನವಾಬನ ವಿರುದ್ಧ ದಂಗೆಯೇಳಲು ಕಾರಣ *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
39) ಭಾರತದ ಪ್ರಥಮ ರಾಷ್ಟ್ರಾಧ್ಯಕ್ಷರು *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
40.  ಭಾರತದ ಉಕ್ಕಿನ ಮನುಷ್ಯನೆಂದು ಪ್ರಸಿದ್ಧರಾಗಿದ್ದವರು *
ಸರಿಯಾದ ಉತ್ತರವನ್ನು ಆಯ್ಕೆಮಾಡಿ  ಗುರುತಿಸಿ
1 punto
ಈ ಪ್ರಶ್ನೆಪತ್ರಿಕೆ ಹೇಗಿತ್ತು *
Obligatorio
ಬ್ಲಾಗ್ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿ. Visit Again ....! Thank you *
Enviar
Borrar formulario
Nunca envíes contraseñas a través de Formularios de Google.
Este contenido no ha sido creado ni aprobado por Google.