Request edit access
ಗವನಳ್ಳಿ ಗೆಳೆಯರ ಬಳಗ ಇತಿಹಾಸ ಟೆಸ್ಟ್- 53
ರಾಮು ಪಾಟೀಲ್ ಇತಿಹಾಸ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜ್ ಕೆಂಭಾವಿ
Sign in to Google to save your progress. Learn more
ಬಾಬರ್ ಮತ್ತು ಇಬ್ರಾಹಿಂ ಲೋಧಿ ಮಧ್ಯ ನಡೆದ ಮೊದಲ ಪಾಣಿಪತ್ ಕದನ ಯಾವಾಗ ನಡೆಯಿತು?
2 points
Clear selection
ಈ ಕೆಳಗಿನವರಲ್ಲಿ ಯಾರು ಶಿವಾಜಿಯ ಅಷ್ಟ ಪ್ರಧಾನರಲ್ಲಿ ಪೇಶ್ವೆಯಾಗಿ ಕಾರ್ಯನಿರ್ವಹಿಸುತ್ತಿದ್ದನು?
2 points
Clear selection
ಈ ಕೆಳಗಿನ ಯಾವ ಜೋಡಿ ಸರಿಯಾಗಿದೆ?
2 points
Clear selection
ಅಲ್ಲಾವುದ್ದೀನ್ ಖಿಲ್ಜಿ, ಈ ಕೆಳಗಿನ ಯಾವ ಸ್ಮಾರಕವನ್ನು ನಿರ್ಮಿಸಿಲ್ಲ?
2 points
Clear selection
ಜಹಾಂಗೀರ್ ಈ ಕೆಳಗಿನ ಯಾವ ಬ್ರಿಟಿಷ್ ಅಧಿಕಾರಿಗೆ "ಖಾನ್ -ಈ -ಖಾನ್" ಎಂಬ ಬಿರುದು ನೀಡಿದನು?
2 points
Clear selection
ಎರಡನೇ ಚಂದ್ರಗುಪ್ತನು ಶಕರರ ಯಾವ ಅರಸನನ್ನು ಸೋಲಿಸಿ" ಶಕಾರಿ "ಎಂಬ ಬಿರುದನ್ನು ಪಡೆದನು?
2 points
Clear selection
ಇಮ್ಮಡಿ ಪುಲಕೇಶಿಯು ಯಾವ ಪರ್ಷಿಯನ ರಾಜನೊಂದಿಗೆ ರಾಜಕೀಯ ಸಂಪರ್ಕವನ್ನು ಹೊಂದಿದ್ದನು?
2 points
Clear selection
ಚೈತನ್ಯರ ಮೂಲ ಹೆಸರು ಏನಾಗಿತ್ತು?
2 points
Clear selection
ಮಹಮದ್ ಘೋರಿ ತನ್ನ ನಾಣ್ಯಗಳ ಮೇಲೆ ಈ ಕೆಳಗಿನ ಯಾವ ಹಿಂದೂ ದೇವತೆಯ ಚಿತ್ರವನ್ನು ಮುದ್ರಿಸಿದನು?
2 points
Clear selection
ಬುದ್ಧನ ಪ್ರಥಮ ಉಪದೇಶವನ್ನು ಹೀಗೆಂದು ಕರೆಯುತ್ತಾರೆ?
2 points
Clear selection
ನಿಮ್ಮ ಅನಿಸಿಕೆ ತಿಳಿಸಿ
*
ಪಾಂಡ್ಯರ ರಾಜಲಾಂಛನ ಯಾವುದು?
2 points
Clear selection
ಊರು *
ಮೈನುದ್ದೀನ್ ಚಿಸ್ತಿ ದರ್ಗಾ ಎಲ್ಲಿ ಕಂಡು ಬರುತ್ತದೆ?
2 points
Clear selection
ಭಗತ್ ಸಿಂಗ್, ರಾಜಗುರು, ಮತ್ತು ಸುಖದೇವ್ ಅವರನ್ನು ಗಲ್ಲಿಗೇರಿಸಿದ ದಿನ ಯಾವುದು?
2 points
Clear selection
ಸಿಂಧೂ ನಾಗರಿಕತೆಯ "ಗಡ್ಡಧಾರಿ ಪುರುಷ ಮೂರ್ತಿ" ಯಾವ ಸ್ಥಳದಲ್ಲಿ ಕಂಡು ಬಂದಿದೆ?
2 points
Clear selection
ಈ ಕೆಳಗಿನ ಯಾವ  ಸ್ಮಾರಕದ ಮೇಲೆ ಅಮೀರ್ ಖುಸ್ರೋ ಬರೆದ ಪದ್ಯದ ಸಾಲುಗಳಾದ"ಭೂಮಿಯ ಮೇಲೆ ಸ್ವರ್ಗ ಇರುವುದಾದರೆ ಅದು ಇದೆ ಅದು ಇದೆ"ಬರೆಯಲಾಗಿದೆ?
2 points
Clear selection
ಫಿರೋಜ್ ಷಾ  ತುಘಲಕ್ ಈ ಕೆಳಗಿನ ಯಾವ ನಗರವನ್ನು ನಿರ್ಮಿಸಿಲ್ಲ?
2 points
Clear selection
ತಂಜಾವೂರಿನಲ್ಲಿರುವ ಪ್ರಸಿದ್ಧ ಬೃಹದೇಶ್ವರ ದೇವಾಲಯವನ್ನು ನಿರ್ಮಿಸಿದವರು ಯಾರು?
2 points
Clear selection
"Gift to Monotheist"ಎಂಬ ಕೃತಿಯನ್ನು ರಾಜಾರಾಮ್ ಮೋಹನ್ ರಾಯರು ಬರೆದಿದ್ದು ಅದರ ಮುಖ್ಯ ತಿರುಳು ಯಾವುದು?
2 points
Clear selection
"Economic history of India"ಎಂಬ ಕೃತಿಯ ಕರ್ತೃ ಯಾರು?
2 points
Clear selection
ಮುಸ್ಲಿಂ ಲೀಗ್ ಪ್ರತ್ಯೇಕ ಪಾಕಿಸ್ತಾನದ ಬೇಡಿಕೆಗೆ ನಿರ್ಧರಿಸಿದ ಸ್ಥಳ ಯಾವುದು?
2 points
Clear selection
ವಿಷ್ಣುವರ್ಧನನ ಆಶ್ರಯ ಪಡೆದ  ವೈಷ್ಣವರ ಗುರು ಯಾರು?
2 points
Clear selection
ಕರ್ಜನ್ ವೈಲಿ-ಬಂಗಾಳ ಕ್ಷಾಮ ಪರಿಹಾರ ಆಯೋಗದ ಅಧ್ಯಕ್ಷನನ್ನು ಕೊಂದ ಕ್ರಾಂತಿಕಾರಿ ಯಾರು?
2 points
Clear selection
ಭಾರತದಲ್ಲಿ ಮೊದಲು ಸೂಫಿ ಪಂಥ ಪ್ರಚಾರ ಮಾಡಿದ ಕೀರ್ತಿ ಈ ಕೆಳಗಿನವರಲ್ಲಿ ಯಾರಿಗೆ ಸಲ್ಲುತ್ತದೆ?
2 points
Clear selection
ಭಾರತದಲ್ಲಿ ಥಿಯೋಸಫಿಕಲ್ ಸೊಸೈಟಿಯನ್ನು ಮುನ್ನಡೆಸಿದವರು ಯಾರು?
2 points
Clear selection
ಅಕ್ಬರನು ಜಾರಿಗೆ ತಂದ" ಮಹಜರ್ ಶಾಸನ"(1579) ದ ಕಾನೂನುಗಳನ್ನು ಸಿದ್ಧಪಡಿಸಿದವನು ಯಾರು?
2 points
Clear selection
ಈ ಕೆಳಗಿನ ಯಾವ ಜೋಡಿ ಸರಿಯಾಗಿದೆ?
2 points
Clear selection
"ಭಾರತಕ್ಕೆ ಅಗತ್ಯವಾದದ್ದು ಶಂಕರರ ಬುದ್ಧಿ ಮತ್ತು ರಾಮಾನುಜರ ಹೃದಯ "ಎಂದು ಹೇಳಿದವರು ಯಾರು?
2 points
Clear selection
ದೆಹಲಿಯಲ್ಲಿರುವ "ಹುಮಾಯೂನ್ ಸಮಾಧಿ"ಎಂಬ ಸ್ಮಾರಕವನ್ನು ವಿನ್ಯಾಸಗೊಳಿಸಿದ ಶಿಲ್ಪಿ ಯಾರು?
2 points
Clear selection
ಬಂಕಿಮ್ ಚಂದ್ರ ಚಟರ್ಜಿ ಅವರ "ಆನಂದ ಮಠ"ದಲ್ಲಿ ದಾಖಲಿಸಿರುವ ಬಂಗಾಳದ ಪ್ರಸಿದ್ಧ ಸನ್ಯಾಸಿ ಬಂಡಾಯವು ನಡೆದದ್ದು ಯಾರ ನಾಯಕತ್ವದಲ್ಲಿ?
2 points
Clear selection
ಕುತುಬುದ್ದೀನ ಐಬಕನಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ ?
2 points
Clear selection
ಪುಷ್ಟಿ ಮಾರ್ಗ ಎಂದರೆ.......?
2 points
Clear selection
ಪಠಾಣರು "ಖುದಾಯಿ ಖಿದ್ಮತ ಗಾರ್"ಸೊಸೈಟಿಯನ್ನು (servants of God) ಯಾರ ನಾಯಕತ್ವದಲ್ಲಿ "ಕೆಂಪು ಅಂಗಿದಳ "ಎಂಬ ಹೆಸರಿನಲ್ಲಿ ಸ್ಥಾಪಿಸಿದರು?
2 points
Clear selection
ಪಿತೃ ಪ್ರಧಾನ ವ್ಯವಸ್ಥೆ ಕುರಿತು ತಿಳಿಸುವ ಅಶೋಕನ ಶಾಸನ ಯಾವುದು?
2 points
Clear selection
ನಾಯಂಕರ ಪದ್ಧತಿಯು ಯಾರ ಕಾಲದ ಆಡಳಿತ ವ್ಯವಸ್ಥೆಯ ಅತಿ ಮುಖ್ಯ ಲಕ್ಷಣವಾಗಿತ್ತು?
2 points
Clear selection
ಈ ಕೆಳಗಿನ ಯಾವ ಸ್ಥಳವನ್ನು"ಭಾರತೀಯ ದೇವಾಲಯದ ವಾಸ್ತುಶಿಲ್ಪದ ತೊಟ್ಟಿಲು"ಎಂದು ಕರೆದಿದ್ದಾರೆ?
2 points
Clear selection
ವಲ್ಲಭಬಾಯ್ ಪಟೇಲ್ ರವರಿಗೆ" ಸರ್ದಾರ್" ಎಂಬ ಬಿರುದು ನೀಡಿದವರು ಯಾರು?
2 points
Clear selection
ಹೆಸರು *
ಪುರುಷಸೂಕ್ತ ಸಾಮಾಜಿಕ ವರ್ಗ ವ್ಯವಸ್ಥೆಯ ಕುರಿತು ತಿಳಿಸುವ ಋಗ್ವೇದದ ಮಂಡಲ ಯಾವುದು?
2 points
Clear selection
ಈ ಕೆಳಗಿನ ಯಾವ ದೊರೆಯು "ಸಂಗೀತ ಚುಡಾಮಣಿ" ಎಂಬ ಕೃತಿಯನ್ನು ರಚಿಸಿದ್ದಾನೆ?
2 points
Clear selection
ಪುನರ್ಜನ್ಮದ ಕುರಿತು ಯಾವ ಉಪನಿಷತ್ ಮಾಹಿತಿ ನೀಡುತ್ತದೆ?
2 points
Clear selection
ಬಾಣಭಟ್ಟ ವರ್ಧನ ಸಾಮ್ರಾಜ್ಯದ ಯಾವ ಅರಸನ ಆಸ್ಥಾನ ಕವಿಯಾಗಿದ್ದನು?
2 points
Clear selection
ಯಾವ ಶಿಲಾಯುಗ ಕಾಲದಲ್ಲಿ ಪ್ರಾಣಿಗಳನ್ನು ಕೃಷಿ ಕಾರ್ಯಗಳಿಗೆ ಬಳಸಿಕೊಳ್ಳಲು ಪ್ರಾರಂಭಿಸಲಾಯಿತು?
2 points
Clear selection
ಮೌರ್ಯರ ಮಂತ್ರಿಮಂಡಲದಲ್ಲಿ ಖಜಾನಾಧಿಕಾರಿಯನ್ನು ಏನೆಂದು ಕರೆಯುತ್ತಿದ್ದರು?
2 points
Clear selection
ಕುಶಾನ ಅರಸ ಕನಿಷ್ಕನ ಆಡಳಿತ ಕುರಿತು ತಿಳಿಸುವ ಶಾಸನ ಯಾವುದು?
2 points
Clear selection
ಕಲ್ಕತ್ತದಲ್ಲಿ ಸುಪ್ರೀಂ ಕೋರ್ಟ್ ಸ್ಥಾಪನೆಗೆ ಅವಕಾಶ ನೀಡಿದ ಬ್ರಿಟಿಷ್ ಭಾರತ ಕಾಯ್ದೆ ಯಾವುದು?
2 points
Clear selection
ಶಂಕರಾಚಾರ್ಯರು ಬೋಧಿಸಿದ ಸಿದ್ಧಾಂತ ಯಾವುದು?
2 points
Clear selection
ಈ ಕೆಳಗಿನ ಯಾವ ಜೋಡಿ ತಪ್ಪಾಗಿದೆ?
2 points
Clear selection
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಗದ್ದರ್ ಪಕ್ಷದ ಸಂಸ್ಥಾಪಕ ಯಾರು?
2 points
Clear selection
ಹೊಂದಿಸಿ ಬರೆಯಿರಿ 
           A.  ‌‌ ‌             ‌‌              B
ಎ) ಗಾಂಧಾರ ‌               1) ಉಜ್ಜೈನಿ 
ಬಿ)ಆವಂತಿ                     2) ತಕ್ಷಶಿಲಾ 
ಸಿ)ಕುರು                         3) ವೈಶಾಲಿ 
ಡಿ)ವಜ್ಜಿ                          4)ಹಸ್ತಿನಾಪುರ 
2 points
Clear selection
ಜಲಿಯನ್ ವಾಲಾಬಾಗ್ ದುರಂತ ಪ್ರತಿಭಟಿಸಿ ರವೀಂದ್ರನಾಥ್ ಟಾಗೋರ್ ಅವರು ಬ್ರಿಟಿಷರಿಗೆ ವಾಪಸ್ಸು ಮಾಡಿದ ಬಿರುದು ಯಾವುದು?
2 points
Clear selection
"ನವಕೋಟಿ ನಾರಾಯಣ"ಎಂದು ಯಾರನ್ನು ಕರೆಯುತ್ತಿದ್ದರು?
2 points
Clear selection
Submit
Clear form
Never submit passwords through Google Forms.
This content is neither created nor endorsed by Google. - Terms of Service - Privacy Policy

Does this form look suspicious? Report