Request edit access
ರಸಪ್ರಶ್ನೆ ಕಾರ್ಯಕ್ರಮ - ದಹನ ಮತ್ತು ಜ್ವಾಲೆ    8 ನೇ ತರಗತಿ
ರಚನೆ- ದಿನೇಶ.ವಿ.ರೆಡ್ಡಿ ವಿಜ್ಞಾನ ಶಿಕ್ಷಕರು ಸರಕಾರಿ ಪ್ರೌಢಶಾಲೆ ಮುಡಬೂಳ ತಾ.ಶಹಾಪುರ ಜಿ.ಯಾದಗಿರಿ
Sign in to Google to save your progress. Learn more
21.ವಿದ್ಯುತ್ ಉಪಕರಣ ಮತ್ತು ಪೆಟ್ರೋಲ್ ನಂತಹ ದಹ್ಯ ವಸ್ತುಗಳನ್ನೊಳಗೊಂಡ ಬೆಂಕಿಯನ್ನು ನಂದಿಸಲು ಕಾರ್ಬನ್ ಡೈಆಕ್ಸೈಡ್ ಉತ್ತಮ ಅಗ್ನಿಶಾಮಕ ಹೇಗೆ ? *
2 points
19. ವಿದ್ಯುತ್ ಉಪಕರಣಗಳಿಗೆ ಬೆಂಕಿ ಹೊತ್ತಿಕೊಂಡಾಗ ಅದನ್ನು ನಂದಿಸಲು  ನೀರು ಸೂಕ್ತವಲ್ಲ ಏಕೆ? *
2 points
12.ಒಬ್ಬ ವ್ಯಕ್ತಿಯ ಬಟ್ಟೆಗೆ ಬೆಂಕಿ ಹತ್ತಿದಾಗ ಬೆಂಕಿಯನ್ನು ನಂದಿಸಲು ಆ ವ್ಯಕ್ತಿಗೆ ಕಂಬಳಿಯನ್ನು ಹೊದಿಸಲಾಗುತ್ತದೆ. ಇದಕ್ಕೆ ಕಾರಣ *
2 points
18. ಅಗ್ನಿಶಾಮಕದ ಕಾರ್ಯವು *
2 points
11.ಇವುಗಳಲ್ಲಿ ಯಾವುದು ಗಾಳಿಯಲ್ಲಿ ಕಾಸಿದಾಗ ಉರಿಯುತ್ತದೆ? *
2 points
10.ಜ್ವಲನ ತಾಪ ಎಂದರೆ- ವಸ್ತುವೊಂದಕ್ಕೆ ಬೆಂಕಿ ಹೊತ್ತಿಕೊಳ್ಳುವ *
2 points
9. ಅತ್ಯಂತ ಕಡಿಮೆ ಜ್ವಲನ ತಾಪವನ್ನು ಹೊಂದಿರುವ ವಸ್ತು *
2 points
15.ವಸ್ತುವಿನ ದಹ್ಯ ಶೀಲತೆ ಗುಣವು ಈ ಅಂಶವನ್ನು ಅವಲಂಬಿಸಿದೆ. *
2 points
27. ಯಾವುದೇ ಇಂಧನ ಉರಿದು ಉಂಟುಮಾಡುವ ಜ್ವಾಲೆಯಲ್ಲಿ ಎಷ್ಟು ವಲಯಗಳಿವೆ? *
0 points
8. ದಹನ ಕ್ರಿಯೆಗೆ ಈ ಕೆಳಗಿನ ವಸ್ತುಗಳು ಅವಶ್ಯಕ *
2 points
2.ಇವುಗಳಲ್ಲಿ ಯಾವುದು ಹೆಚ್ಚು ಹೊಗೆಯನ್ನು ಉಂಟುಮಾಡುತ್ತದೆ ? *
2 points
6. ಈ ಕೆಳಗಿನ ಯಾವ ಇಂಧನವು ಹೆಚ್ಚು ದಹ್ಯ ಶೀಲ ಗುಣವನ್ನು ಹೊಂದಿದೆ ? *
2 points
28. ಉಷ್ಣತೆಯ ಏರಿಕೆಯ ಮಟ್ಟಕ್ಕೆ ಅನುಗುಣವಾಗಿ ಜ್ವಾಲೆಯ ಮೂರು ವಲಯಗಳ ಕ್ರಮಬದ್ದ ಶ್ರೇಣಿಯನ್ನು ಗುರುತಿಸಿ. *
2 points
17.ಅಗ್ನಿಶಾಮಕದಲ್ಲಿ  ಬೆಂಕಿಯನ್ನು ನಂದಿಸಲು ಉಪಯೋಗಿಸುವ ಅನಿಲ *
2 points
3. ಈ ಕೆಳಗಿನ ಯಾವ ದಹನ ಕ್ರಿಯೆಯಲ್ಲಿ ಹೆಚ್ಚು ಜ್ವಾಲೆ ಉಂಟಾಗುತ್ತದೆ ? *
2 points
20.ಎಣ್ಣೆ ಮತ್ತು ಪೆಟ್ರೋಲ್ ನಿಂದ ಉಂಟಾಗುವ ಬೆಂಕಿಯನ್ನು ನಂದಿಸಲು ನೀರು ಸೂಕ್ತವಲ್ಲ ಇದಕ್ಕೆ ಕಾರಣ *
2 points
24.ಕ್ಷಿಪ್ರ ದಹನ ಕ್ರಿಯೆ ಎಂದರೆ *
2 points
5. ಈ ಕೆಳಗಿನವುಗಳಲ್ಲಿ ಯಾವುದು ದಕ್ಷ ಹಾಗೂ ಪರಿಸರ ಸ್ನೇಹಿ ಇಂಧನವಾಗಿದೆ? *
2 points
4. ದಹನ ಕ್ರಿಯೆ ಎನ್ನುವುದು *
2 points
23. ಸಿಲಿಂಡರಿನಲ್ಲಿ ಹೆಚ್ಚು ಒತ್ತಡದಲ್ಲಿ ಕಾರ್ಬನ್ ಡೈಆಕ್ಸೈಡ್ ಈ ಸ್ಥಿತಿಯಲ್ಲಿ ಇರುತ್ತದೆ. *
0 points
22.ಕಾರ್ಬನ್ ಡೈಆಕ್ಸೈಡ್ ಪಡೆಯಲು ಬಳಸುವ ರಾಸಾಯನಿಕ *
2 points
16.ಬೆಂಕಿ ಕಡ್ಡಿಯಲ್ಲಿರುವ ರಾಸಾಯನಿಕ ವಸ್ತುಗಳು. *
2 points
29. ಇಂಧನಗಳ ದಕ್ಷತೆಯು ಈ ಕೆಳಗಿನ ಅಂಶವನ್ನು ಅವಲಂಬಿಸಿದೆ. *
2 points
25. ಸ್ಪೋಟ ಪ್ರಕ್ರಿಯೆಯಲ್ಲಿ *
0 points
30.ಇಂಧನ ದಹನದ ಅನಾನುಕೂಲಗಳು *
2 points
14.ದಹ್ಯ ವಸ್ತುವು *
2 points
26. ಈ ಕೆಳಗಿನ ಯಾವ ಜ್ವಾಲೆಯು ಹೆಚ್ಚು ಉಷ್ಣವನ್ನು ಉಂಟು ಮಾಡುತ್ತದೆ? *
2 points
7.ಈ ಕೆಳಗಿನ ಯಾವ ಇಂಧನವು ಹೆಚ್ಚು ಕ್ಯಾಲೋರಿ ಮೌಲ್ಯವನ್ನು ಹೊಂದಿದೆ ? *
2 points
13. ಈ ಕೆಳಗಿನವುಗಲ್ಲಿ ಯಾವುದು ದಹನಾನುಕೂಲಿ ಅನಿಲವಾಗಿದೆ ? *
2 points
1. ಇವುಗಳಲ್ಲಿ ಯಾವುದು ಅಡುಗೆ ಮನೆಯಲ್ಲಿ ಬಳಸುವ ಇಂಧನವಾಗಿದೆ? *
2 points
Submit
Clear form
This content is neither created nor endorsed by Google. Report Abuse - Terms of Service - Privacy Policy