Request edit access
JavaScript isn't enabled in your browser, so this file can't be opened. Enable and reload.
ಗಣಿತ ರಸಪ್ರಶ್ನೆ
ಈ ಕೆಳಗಿನ ಪ್ರಶ್ನೆಗಳಿಗೆ ಸರಿಯಾದ ಆಯ್ಕೆಯನ್ನು ಆರಿಸಿ ಬರೆಯಿರಿ.
ವಿಶ್ವನಾಥ್.ಎಂ, ಸಹಶಿಕ್ಷಕ, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು,ಹುಣಸೂರು
* Indicates required question
Option 1
Clear selection
ವಿದ್ಯಾರ್ಥಿಯ ಹೆಸರು
*
Your answer
ತರಗತಿ
*
Your answer
ಎಣಿಕೆ ಮಾಡಲು ಬಳಸುವ ಸಂಖ್ಯೆಗಳು
1 point
ಪೂರ್ಣಸಂಖ್ಯೆಗಳು
ಸ್ವಾಭಾವಿಕ ಸಂಖ್ಯೆಗಳು
ಭಾಗಲಬ್ಧ ಸಂಖ್ಯೆಗಳು
ಮೇಲಿನ ಯಾವುದೂ ಅಲ್ಲ
Clear selection
ಭಾಗಲಬ್ಧ ಸಂಖ್ಯೆಗಳು ಮತ್ತು ಅಭಾಗಲಬ್ಧ ಸಂಖ್ಯೆಗಳ ಸಂಯೋಗದಿಂದ ಉಂಟಾದ ಒಂದು ದೊಡ್ಡಗಣವೇ
1 point
ಪೂರ್ಣಾಂಕಗಳು
ಭಾಗಲಬ್ಧ ಸಂಖ್ಯೆಗಳು
ವಾಸ್ತವ ಸಂಖ್ಯೆಗಳು
ಅಭಾಗಲಬ್ಧ ಸಂಖ್ಯೆಗಳು
Clear selection
ಸಂಕಲನದ ಅನನ್ಯತಾಂಶವಿರುವ ಸಂಖ್ಯೆ
1 point
0
1
2
ಮೇಲಿನ ಯಾವುದೂ ಅಲ್ಲ
Clear selection
ಪೂರ್ಣಾಂಕಗಳ ಗಣವನ್ನು ಸೂಚಿಸುವ ಸಂಕೇತ
1 point
N
W
Z
Q
Clear selection
a+(b+c)=(a+b)+c ಇದು ಸಂಕಲನದ ಒಂದು ಗುಣ
1 point
ಪರಿವರ್ತನೀಯ ಗುಣ
ಆವೃತ ಗುಣ
ಸಹವರ್ತನೀಯ ಗುಣ
ವಿಭಾಜಕ ಗುಣ
Clear selection
p/q ರೂಪದಲ್ಲಿ ವ್ಯಕ್ತಪಡಿಸಲು ಸಾಧ್ಯವಾಗದ ಸಂಖ್ಯೆಗಳೇ
1 point
ಅಭಾಗಲಬ್ಧ ಸಂಖ್ಯೆಗಳು
ಭಾಗಲಬ್ಧ ಸಂಖ್ಯೆಗಳು
ಸ್ವಾಭಾವಿಕ ಸಂಖ್ಯೆಗಳು
ವಾಸ್ತವ ಸಂಖ್ಯೆಗಳು
Clear selection
ಪೂರ್ಣ ಸಂಖ್ಯೆಗಳಿಗೆ ಒಂದು ಉದಾಹರಣೆ ಇದು
1 point
N={1, 2, 3,4,...........}
W={0, 1, 2, 3, 4,.......}
Z={..........-3, -2, -1, 0, 1, 2, 3,...........}
ಮೇಲಿನ ಎಲ್ಲವೂ
Clear selection
1 , 8 , 27 , 64, ...........ಇವು
1 point
ಪೂರ್ಣ ವರ್ಗಸಂಖ್ಯೆಗಳು
ಪೂರ್ಣ ಘನಸಂಖ್ಯೆಗಳು
ಬೆಸ ಸಂಖ್ಯೆಗಳು
ಘನ ಮೂಲಗಳು
Clear selection
ಅಂತ್ಯಗೊಳ್ಳುವ ದಶಮಾಂಶಕ್ಕೆ ಒಂದು ಉದಾಹರಣೆ ಇದು
1 point
1/4
1/3
1/7
2/3
Clear selection
a(b+c)=ab+ac ಈ ನಿಯಮದ ಹೆಸರು
1 point
ಪರಿವರ್ತನೀಯ ನಿಯಮ
ಸಹವರ್ತನೀಯ ನಿಯಮ
ಆವೃತ ಗುಣ
ವಿಭಾಜಕ ಗುಣ
Clear selection
Submit
Page 1 of 1
Clear form
Never submit passwords through Google Forms.
This content is neither created nor endorsed by Google. -
Terms of Service
-
Privacy Policy
Does this form look suspicious?
Report
Forms
Help and feedback
Contact form owner
Help Forms improve
Report