Request edit access
ಅಧ್ಯಾಯ 12
Sign in to Google to save your progress. Learn more
Email *
ಮೊಬೈಲ್ ಸಂಖ್ಯೆ *
ಹೆಸರು *
Facilitator *
ಭ.ಗೀ 12.2 ರಲ್ಲಿ ಭಗವಾನ್ ಕೃಷ್ಣನು ನುಡಿದಂತೆ, ಯಾರು ನನ್ನ _____ ರೂಪದ ಮೇಲೆ ತಮ್ಮ ಮನಸ್ಸನ್ನು ಕೇಂದ್ರೀಕರಿಸಿ ಸದಾ ಅಧಿಕವಾದ ಹಾಗೂ ಅಲೌಕಿಕವಾದ ಶ್ರದ್ಧೆಯೊಂದಿಗೆ ನನ್ನ ಆರಾಧನೆಯಲ್ಲಿ ತೊಡಗುತ್ತಾರೋ ಅಂಥವರನ್ನು ನಾನು ಅತ್ಯಂತ ______ ಎಂಬುದಾಗಿ ಪರಿಗಣಿಸುತ್ತೇನೆ.     *
1 point
 ಭ.ಗೀ 12.5 ರಲ್ಲಿ ಭಗವಾನ್ ಕೃಷ್ಣನು ಹೀಗೆ ಹೇಳಿದ್ದಾನೆ: ಅವ್ಯಕ್ತವಾದ ಹಾಗೂ ________ ರೂಪವನ್ನು ಪ್ರೀತಿಸುವ ಮನಸ್ಸಿನವರಿಗೆ ಪ್ರಗತಿಯು ತುಂಬಾ ________.   *
1 point
ಈ ಕೆಳಗಿನವುಗಳಲ್ಲಿ ಒಂದು ಪ್ರಹ್ಲಾದ್ ಮಹಾರಾಜರು ಸೂಚಿಸಿದ ಒಂಬತ್ತು ಪ್ರಕಾರದ ಭಕ್ತಿ ಸೇವೆಯಲ್ಲಿಲ್ಲ
1 point
Clear selection
ಭಕ್ತಿ ಸೇವೆಯ ಒಂಬತ್ತು ಪ್ರಕಾರಗಳಲ್ಲಿ, ಚೈತನ್ಯ ಮಹಾಪ್ರಭು ಪ್ರಕಾರ ___________ ಅತ್ಯುತ್ತಮವಾಗಿದೆ
1 point
Clear selection
ಶ್ರವಣಂ ಭಕ್ತಿ ಸೇವೆಯನ್ನು ಅನುಸರಿಸಿ ಪರಿಪೂರ್ಣತೆ ಸಾಧಿಸಿದ ಭಕ್ತನ ಉದಾಹರಣೆ
1 point
Clear selection
 ನನ್ನ ಪ್ರಿಯ ಅರ್ಜುನನೇ, ಧನಂಜಯನೇ, ನಿಶ್ಚಲವಾಗಿ ನನ್ನಲ್ಲಿ ನಿನ್ನ ಮನಸ್ಸನ್ನು ನಿಲ್ಲಿಸಲು ಸಾಧ್ಯವಾಗದಿದ್ದರೆ, ಭಕ್ತಿಯೋಗದ _________ ಅನುಸರಿಸಲು ಪ್ರಯತ್ನಿಸು. (ಭ.ಗೀ 12.9) *
1 point
 ಭಕ್ತಿಯೋಗದ ನಿಯಮಗಳನ್ನು ಅಭ್ಯಾಸ ಮಾಡಲು ನಿನಗೆ ಸಾಧ್ಯವಾಗದಿದ್ದರೆ ನನಗಾಗಿ ಕೆಲಸ ಮಾಡಲು ಪ್ರಯತ್ನಿಸು. ಯಾಕೆಂದರೆ ನನಗಾಗಿ ಕೆಲಸ ಮಾಡುವುದರಿಂದ ನೀನು _______ ಸ್ಥಿತಿಗೆ ಬರುವೆ.   (ಭ.ಗೀ 12.10) *
1 point
ಯಾರು ________  ಈ ಅಮೃತಮಾರ್ಗವನ್ನು ಹಿಡಿದು ಶ್ರದ್ಧೆಯಿಂದ ನನ್ನನ್ನೇ ಪರಮ ಗುರಿಯನ್ನಾಗಿ ಮಾಡಿಕೊಳ್ಳುವರೋ, ಅವರು ನನಗೆ ಬಹು ಪ್ರಿಯರು. (ಭ.ಗೀ 12.20) *
1 point
ಪ್ರಹ್ಲಾದ ಮಹಾರಾಜರು ಸೂಚಿಸಿದ ಭಕ್ತಿ ಸೇವೆಯ ಒಂಬತ್ತು ರೂಪಗಳಲ್ಲಿ ಈ ಕೆಳಗಿನವುಗಳಲ್ಲಿ ಒಂದಲ್ಲ
Clear selection
Next
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy