Request edit access
ಅಧ್ಯಾಯ ೧೬
Sign in to Google to save your progress. Learn more
Email *
ಮೊಬೈಲ್ ನಂಬರ್ *
ಹೆಸರು *
Facilitator *
ಪಾರ್ಥನೇ, ಜಗತ್ತಿನಲ್ಲಿ ಸೃಷ್ಟಿಯಾಗಿರುವವರಲ್ಲಿ ಎರಡು ವಿಧಗಳು ಇವೆ. ಒಂದು ದೈವೀವರ್ಗ ಮತ್ತು ಇನ್ನೊಂದು ________. ೧೬.೬ *
1 point
ಅಸೂಯಾಪರರು, ಕ್ರೂರರು, ನರಾಧಮರು ಆದವರನ್ನು ನಾನು ನಿರಂತರವಾಗಿ ಐಹಿಕ ಅಸ್ತಿತ್ವದ ಸಾಗರಕ್ಕೆ ನೂಕುತ್ತೇನೆ. ಹಲವಾರು _________  ಜೀವವರ್ಗಗಳಿಗೆ ನೂಕುತ್ತೇನೆ. *
1 point
ನರಕಕ್ಕೆ ಮೂರು ದ್ವಾರಗಳಿವೆ - __________ *
1 point
ಯಾರು ಶಾಸ್ತ್ರವಿಧಿಗಳನ್ನು ತ್ಯಜಿಸಿ ತನ್ನ ಅನಿಸಿಕೆಗಳಂತೆ ಕರ್ಮ ಮಾಡುವನೋ ಅವನಿಗೆ ________, ಸುಖವಾಗಲೀ, ಪರಮಗತಿಯಾಗಲೀ ದೊರೆಯುವುದಿಲ್ಲ. *
1 point
ಆದುದರಿಂದ ಮನುಷ್ಯನು __________ ಅನುಗುಣವಾಗಿ ಯಾವುದು ಕರ್ತವ್ಯ, ಯಾವುದು ಕರ್ತವ್ಯವಲ್ಲ ಎಂದು ಅರ್ಥಮಾಡಿಕೊಳ್ಳಬೇಕು. (೧೬.೨೪) *
1 point
Next
Clear form
Never submit passwords through Google Forms.
This content is neither created nor endorsed by Google. - Terms of Service - Privacy Policy

Does this form look suspicious? Report