Request edit access
ತೃತೀಯ ವರ್ಷದ ಮಾನವ ಸಂಪನ್ಮೂಲ ಕನ್ನಡ ಸಮ್ಮೇಳನಕ್ಕೆ​ಲೇಖನಗಳ ಆಹ್ವಾನ
ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಪಟ್ಟ ಸಾಹಿತ್ಯವನ್ನು ಪ್ರೋತ್ಸಾಹಿಸುವುದೂ ಈ ಸಮ್ಮೇಳನದ ಪ್ರಮುಖ ಉದ್ದೇಶಗಳಲ್ಲೊಂದಾಗಿರುವುದರಿಂದ ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ತಮ ಲೇಖನಗಳನ್ನು ಆಹ್ವಾನಿಸಲಾಗುತ್ತಿದೆ.

ಈ ಸಮ್ಮೇಳನದಲ್ಲಿ ಕೆಳಕಂಡ ವಿಷಯಗಳ ಕುರಿತು ಲೇಖನಗಳನ್ನು ಬರೆದು ಕಳುಹಿಸಬಹುದು.

1. ಮಾನವ ಸಂಪನ್ಮೂಲ ವಿಭಾಗಕ್ಕೆ ಹಾಗೂ ಅದರ ಮುಖ್ಯ ಕಾರ್ಯಗಳಿಗೆ ಕನ್ನಡ ಸಾಹಿತ್ಯದ ಕೊಡುಗೆ
2. ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನದ ಪ್ರಸ್ತುತತೆ
3. ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದ ಕೇಸ್ ಸ್ಟಡಿ, ಕವನ, ಕಥೆ, ಚುಟುಕುಗಳನ್ನೂ ಸಹ ಕಳುಹಿಸಿಕೊಡಬಹುದು

ನಿಮ್ಮ ಸಲಹೆ, ಸೂಚನೆಗಳಿಗೆ ಸ್ವಾಗತ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : www.niratanka.org
ಮೊ: 9980066890
ಇಮೇಲ್: hrkannada@niratanka.org

Email address *
ಹೆಸರು *
ವೃತ್ತಿ *
ವಿಳಾಸ *
ಮೊಬೈಲ್ ಸಂಖ್ಯೆ *
ನಿಮ್ಮ ಲೇಖನಗಳನ್ನು ಇಲ್ಲಿ ಸಲ್ಲಿಸಿ *
Required
ಪ್ರಥಮ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2017 ರಲ್ಲಿ ಅತ್ಯುತ್ತಮ ಲೇಖನದ ಪ್ರಶಸ್ತಿ ಪುರಸ್ಕೃತರಾದ ಡಾ. ಸಿ.ಆರ್. ಗೋಪಾಲ್ - ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕರು, ಸ್ಮಯೋರ್ (SMIORE)
ಪ್ರಥಮ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2017 ರಲ್ಲಿ ಅತ್ಯುತ್ತಮ ಲೇಖನದ ಪ್ರಶಸ್ತಿ ಪುರಸ್ಕೃತರಾದ ಶ್ರೀಯುತ ಗೋವಿಂದರಾಜು ಎನ್.ಎಸ್ - ಪ್ರಧಾನ ವ್ಯವಸ್ಥಾಪಕರು-ಹೆಚ್.ಆರ್., ಕರ್ನ್ ಲೀಬರ್ಸ್ ಇಂಡಿಯಾ
ಪ್ರಥಮ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2017 ರಲ್ಲಿ ಅತ್ಯುತ್ತಮ ಲೇಖನದ ಪ್ರಶಸ್ತಿ ಪುರಸ್ಕೃತರಾದ ಶ್ರೀಯುತ ನವೀನ್ ನಾಯ್ಕ್ - ಅಧಿಕಾರಿ, ಮಾನವ ಸಂಪನ್ಮೂಲ ವಿಭಾಗ, ಎಸ್ಸಿಲಾರ್ ಮ್ಯಾನುಫ್ಯಾಕ್ಚರಿಂಗ್ ಇಂಡಿಯಾ ಪ್ರೈ. ಲಿ., ಬೆಂಗಳೂರು
ದ್ವಿತೀಯ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2018 ರಲ್ಲಿ ಅತ್ಯುತ್ತಮ ಲೇಖನದ ಪ್ರಶಸ್ತಿ ಪುರಸ್ಕೃತರಾದ ಶ್ರೀಯುತ ಎಸ್.ವಿ. ಮಂಜುನಾಥ್ - ನಿವೃತ್ತ ಸಹನಿರ್ದೇಶಕರು, ಅಜೀ಼ಮ್ ಪ್ರೇಮ್ ಜೀ ವಿಶ್ವವಿದ್ಯಾಲಯ, ಕರ್ನಾಟಕ
ದ್ವಿತೀಯ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2018 ರಲ್ಲಿ ಅತ್ಯುತ್ತಮ ಲೇಖನದ ಪ್ರಶಸ್ತಿ ಪುರಸ್ಕೃತರಾದ ಡಾ. ನಂದೀಶ್ ವಿ. ಹಿರೇಮಠ - ಪ್ರೊಫೆಸರ್-ಹೆಚ್.ಆರ್. ಮತ್ತು ಎಂಟರ್ ಪ್ರಿನಿಯರ್ ಶಿಪ್, ಇಂಡಸ್ ಬಿಸಿನೆಸ್ ಅಕಾಡೆಮಿ (ಐಬಿಎ), ಬೆಂಗಳೂರು
ದ್ವಿತೀಯ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2018 ರಲ್ಲಿ ಅತ್ಯುತ್ತಮ ಲೇಖನದ ಪ್ರಶಸ್ತಿ ಪುರಸ್ಕೃತರಾದ ದಿವ್ಯ ಎಂ - ಮಾನವ ಸಂಪನ್ಮೂಲ ಕಾರ್ಯನಿರ್ವಾಹಕರು, ಇಂಡಿಯಾ ಡಿಸೈನ್ಸ್ ಪ್ರೈ. ಲಿ., ಬೆಂಗಳೂರು
ಪ್ರಥಮ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2017 ರ ಛಾಯಾಚಿತ್ರ
ದ್ವಿತೀಯ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2018 ರ ಛಾಯಾಚಿತ್ರ
A copy of your responses will be emailed to the address you provided.
Submit
Never submit passwords through Google Forms.
reCAPTCHA
This content is neither created nor endorsed by Google. - Terms of Service