Pledge of Integrity and Honour

As an Indian professional and a global citizen, I commit:

* To give my 100% every time
* To act with honesty, integrity and true intent
* To respect the rights and dignity of all people
* To respect India's timeless culture, scriptures, heroes and values
* In my own way, to create sustainable prosperity for the society
* To oppose all forms of corruption and exploitation
* To act responsibly and transparently each and every time
* To do continuous improvements in my journey as an Indian professional

I commit to the above out of my own free will. I repeat: I take this
pledge freely and upon my honour. I will strive to be alert always so
that I can act and live these principles on a day-to-day basis.

While I live these values, I am sure I can contribute more to a better
India. Of course, all this will only help me enjoy career success as
well as a peaceful conscience.

Jai Hind! Vande Mataram! Mera Bharat Mahaan!

(Pls scroll below to the bottom of this page to submit your Pledge.)
-------------------------------------------------------------------------------------------------

The Pledge in Kannada

ಸತ್ಯದ ಮತ್ತು ಗೌರವದ ಪ್ರಮಾಣ

ಭಾರತದ ಒಬ್ಬ ದಕ್ಷ ಉದ್ದಿಮೆಗಾರನಾಗಿ ಮತ್ತು ಜಾಗತಿಕ ನಾಗರಿಕನಾಗಿ, ಈ ಪ್ರಮಾಣವನ್ನು ನಾನು ಮಾಡುತ್ತಿದ್ದೇನೆ:-

* ಪ್ರತಿಸಲ ನನ್ನ ೧೦೦% ಶ್ರಮವನ್ನು ನಾನು ಮಾಡುತ್ತೇನೆ.

* ಪ್ರಮಾಣಿಕತೆ, ಸಮಗ್ರತೆ ಮತು ನಿಜ ಸಂಕಲ್ಪದಿಂದ ನಾನು ಕೆಲಸ ಮಾಡುತ್ತೇನೆ.

* ಎಲ್ಲರ ಹಕ್ಕುಗಳಿಗೆ ಮತ್ತು ಘನತೆಗೆ ನಾನು ಗೌರವ ಕೊಡುತ್ತೇನೆ.

* ಭಾರತದ ಕಾಲಾತೀತ ಸಂಸ್ಕೃತಿ, ಶಾಸ್ತ್ರಗಳು, ವೀರರು ಮತ್ತು ಮೌಲ್ಯಗಳನ್ನು ಗೌರವಿಸುತ್ತೆನೆ.

* ಸಮಾಜದ ಸಮರ್ಥನೀಯ ಏಳಿಗೆಗಾಗಿ ನಾನು ನನ್ನದೆ ಆದ ಸೇವೆಯನ್ನು ಮಾಡುತ್ತಿರುತ್ತೇನೆ.

* ಎಲ್ಲಾ ರೀತಿಯ ಭ್ರಷ್ಟಾಚಾರ ಮತ್ತು ಶೋಷಣೆಗಳನ್ನು ನಾನು ವಿರೋಧಿಸುತ್ತೇನೆ.

* ಎಲ್ಲಾ ಸಮಯದಲ್ಲೂ ಜವಾಬ್ದಾರಿ ಮತ್ತು ಪಾರದಶ೯ಕತೆಯಿಂದ ನಾನು ವರ್ತಿಸುತ್ತೇನೆ.

* ಭಾರತದ ಒಬ್ಬ ದಕ್ಷ ಉದ್ದಿಮೆಗಾರನಾಗಿ ನಾನು ನನ್ನ ವೃತ್ತಿಯಾತ್ರೆಯಲ್ಲಿ ನಿರಂತರ ಸುಧಾರಣೆಗಳನ್ನು ಮಾಡುತ್ತೇನೆ.

ಮೇಲಿನ ಎಲ್ಲಾ ಹೇಳಿಕೆಗಳನ್ನು ಮನಪೂವ೯ಕವಾಗಿ ಪ್ರತಿಬದ್ದವಾಗಿ ಸ್ವೀಕರಿಸುತ್ತೇನೆ.
ನಾನು ಈ ಪ್ರಮಾಣವನು ಮುಕ್ತವಾಗಿ ಮತ್ತು ಗೌರವದಿಂದ ಮಾಡುತ್ತೇನೆ.

ಯಾವಾಗಲು ಎಚ್ಚರಿಕೆಯಿಂದ ಇರಲು ನಾನು ಶ್ರಮಿಸುತ್ತೇನೆ. ಈ ಮಾತ್ರವೇ ಈ ಮೌಲ್ಯಗಳನ್ನು ನಾನು ದೈನಂದಿನ ನಿತ್ಯವಾಗಿ ಪಾಲಿಸಬಹುದು.

ಈ ಎಲ್ಲಾ ಮೌಲ್ಯಗಳೊoದಿಗೆ ಬದುಕಿದರೆ ಕಂಡಿತವಾಗಿ ನಾನು ಒಳ್ಳೆಯ ಕೊಡುಗೆಯನ್ನು ಭಾರತಕ್ಕೆ ಕೊಡಬಲ್ಲೆ.
ಅಷ್ಟೇ ಅಲ್ಲದೆ, ಇವೆಲ್ಲವು ನನ್ನ ವೃತ್ತಿಯಲ್ಲಿ ಯಶಸ್ಸು ಮತ್ತು ಆತ್ಮಸಾಕ್ಷಿಯ ಶಾಂತಿಗಾಗಿ ನೆರವಾಗಿರುತ್ತವೆ.

ಜೈ ಹಿಂದ್! ವಂದೇ ಮಾತರಂ! ಭಾರತ ಮಾತೆಗೆ ಜೈ!

------------------------------------------------------------------------
  This is a required question
  This is a required question
  This is a required question
  This is a required question
  This is a required question
  This is a required question
  This is a required question
  This is a required question
  This is a required question